ನೀವೂ ಕೂಡ ನಾಳೆಗಾಗಿ ಒಂದೇನೋ ಹೊಸತನ್ನ plan ಮಾಡಿರ್ತೀರಿ... ಅಂತೆಯೇ ನಾನೂ. ಅದುವೇ ನಾನು ಈ ಎರಡು ದಿನಗಳ ಕೆಳಗೆ Surprise ಅಂತ ಹೇಳಿದ್ದು... ಈಗ ಆ Surprise ತನ್ನ ಪೊರೆ ಕಳಚಿ ನಿಮ್ಮ ಮುಂದಿದೆ. ಓದಿ.
----------------------
ನಾವು ಕಚೇರಿ ಸಮಯದಲ್ಲಿ ಓದಲಿಕ್ಕೆ ಅಂತ , ಹಾಗೇ ಸುಮ್ಮನೆ , ಪರೀಕ್ಷೆಗಳಿಗೆ ಸಹಾಯ ಆಗೋ ಹಾಗೆ ಓದಲು ಪುಸ್ತಕ ತರೋದು ಸಾಮಾನ್ಯ. ಹೀಗೆ ತರೋ ಪುಸ್ತಕಗಳನ್ನ ತೆರೆಯೋದಕ್ಕೆ ಆಗುತ್ತೋ ಇಲ್ವೋ ...ಆದ್ರೆ ನಮ್ಮ ಕಂಪ್ಯೂಟರ್ ಎದುರಿಗಂತೂ ದಿನದ ಹೆಚ್ಚು ಹೊತ್ತು ಕಳೆಯುವ ಪ್ರಸಂಗ ಇದ್ದೇ ಇದೆ. ಇದನ್ನ ಗಮನದಲ್ಲಿರಿಸಿಕೊಂಡು , ನಮ್ಮ ಪರೀಕ್ಷೆಗಳ ಸಿದ್ಧತೆಗೆ ಸಹಾಯ ಮಾಡೋ ಒಂದು ಸುಂದರ ಕನ್ನಡ e-ತಾಣ ಇದ್ದರೆ ಹೇಗೆ ಅಂತ ಯೋಚಿಸಿ , ಅಂಥದೊಂದನ್ನ ತಯಾರು ಮಾಡಿದೀನಿ. ಆ ಹೊಸ ತಾಣವೇ ನಿಮಗೆ ನಾನು ಯುಗಾದಿಗೆ ನೀಡಬೇಕು ಅಂತಿರೋ Surprise.
So, ಈ ಹೊಸ ತಾಣ ನಮಗೆ ಕೆಲಸ ಒದಗಿಸಲು ಒಡ್ಡುವ ಪರೀಕ್ಷೆಗಳಿಗೆ ಸಹಾಯ ಮಾಡೋ ಹಾಗೆ Design ಮಾಡಿದೀನಿ ಅಂತ ನನ್ನ ಅಭಿಪ್ರಾಯ. ಅದನ್ನ ನೋಡಿದ ಮೇಲೆ ನಿಮಗೂ ಹಾಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ.
ಇಲ್ಲಿ ಒಟ್ಟು 4 e-ತಾಣಗಳಿವೆ. ಒಂದು Mother Site.
ಸ್ಪರ್ಧಾತ್ಮಕ ಪರೀಕ್ಷೆಯ General Studies ಅನ್ನೋ Broad ವಿಷಯಕ್ಕೆ ಸಹಾಯ ಮಾಡೋವಂಥದ್ದು.
ದಿನ ದಿನದ ಆಗುಹೋಗುಗಳು , ಅಂದ್ರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಎರಡನೆಯದು. ಈ ತಾಣದಲ್ಲಿ ಮುಖ್ಯಾಂಶಗಳನ್ನ ಒಂದೆಡೆ ಒಟ್ಟು ಮಾಡಿ , ಅಲ್ಲಿಂದ ಮುಂದೆ ಹೆಚ್ಚಿನ ಓದಿಗಾಗಿ ಸೂಕ್ತ ಹಾಗೂ ಉಪಯುಕ್ತ ತಾಣ ಒಂದಕ್ಕೆ Link ಮಾಡಿರ್ತೀನಿ. ಅಷ್ಟನ್ನ ಓದಿಕೊಂಡರೆ ಆ ದಿನದ ಆ ಮುಖ್ಯಾಂಶಗಳಿಗೆ ನೀವು ಉತ್ತರ ನೀಡೋ ಹಾಗೆ ತಯಾರಾಗಿರ್ತೀರಿ ಅಂತ ನನ್ನ ಅಭಿಮತ.
ಇದು ನಮ್ಮ ಕನ್ನಡ ನಾಡಿನ ಬಗ್ಗೆ ವ್ಯವಸ್ಥಿತವಾಗಿ ತಿಳಿಸಿ ಕೊಡಲು ಅಂತ ಶುರು ಮಾಡಿರೋ ತಾಣ. ಆದರೆ , ಇದನ್ನ ಕನ್ನಡ ಸಾಹಿತ್ಯ Optional ವಿಷಯಕ್ಕೆ ಸಹಾಯ ಆಗೋ ಹಾಗೆ ತಯಾರು ಮಾಡೋದು ನನ್ನ ಮಹದಾಸೆ.
ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳನ್ನ ಒದಗಿಸುವ ತಾಣ.
ಈ ಎಲ್ಲ ತಾಣಗಳಲ್ಲಿ ಜಾಸ್ತಿ ಕನ್ನಡ , ಸ್ವಲ್ಪ ಇಂಗ್ಲೀಷ್ ಇರೋ ಹಾಗೆ ನೋಡ್ಕೊಂಡಿದೀನಿ. ಎಲ್ಲೆಲ್ಲಿ ಅವಶ್ಯ ಅಲ್ಲಿ ಮಾತ್ರ ಇಂಗ್ಲೀಷ್ ಬಳಸೋದು ನನ್ನ Plan. ಯಾಕಂದ್ರೆ ಇದು ಕನ್ನಡಿಗರಿಗೆ , ಕನ್ನಡದಲ್ಲಿ , ಕನ್ನಡದವನಿಂದ ಅಂತ ನಾನು ಮುನ್ನುಡಿಯಲ್ಲೇ ಹೇಳ್ಕೊಂಡಿದೀನಿ ಅದ್ಕೆ.
ಇನ್ನೊಂದು ಮುಖ್ಯ ವಿಚಾರ ಏನಂದ್ರೆ : ಈ ನಾಲ್ಕೂ ತಾಣಗಳು ಇನ್ನೂ ತಯಾರಿಯ ಹಂತದಲ್ಲಿವೆ. ಅವಕ್ಕೆ ನಾನಿನ್ನೂ ಸಂಪೂರ್ಣವಾಗಿ Finish ಮಾಡಿ Final Touch ಕೊಟ್ಟಿಲ್ಲ.
ಮತ್ತೇನಕ್ಕೆ ಆತುರ ಮಾಡಿ ನಾಳೆನೇ Release ಮಾಡ್ತಿರೋದು ಅಂತ ಕೇಳ್ಬೇಡಿ. ನಾಳೆ ಯುಗಾದಿ . ಒಳ್ಳೇ ದಿವಸ. ಒಳ್ಳೇ ಕೆಲಸ ಅಂತ ಅನ್ಕೊಂಡು ಶುರು ಮಾಡಿರೋ ಈ e-ತಾಣಗಳನ್ನ ನಿಮ್ಮ ಮುಂದಿಡೋದಕ್ಕೆ ನಾಳೆ ಸರಿಯಾದ ದಿನ ಅನ್ನಿಸ್ತು. ಅಷ್ಟೆ.
ನಾಳೆ ದಿವಸ ಇದೇ ಸ್ಥಳದಲ್ಲಿ ಆ ನಾಲ್ಕೂ ತಾಣಗಳ Web Address ಇರುತ್ತೆ. ಸಾಧ್ಯ ಆದ್ರೆ ನಾಳೆ Visit ಮಾಡಿ. ಇಲ್ಲ ಅಂದ್ರೆ ನಾಡಿದ್ದು .
ಎಲ್ಲವನ್ನ ಕೂಲಂಕಷವಾಗಿ ಪರಿಶೀಲಿಸಿ ನಿಮ್ಮ ನಿಷ್ಕಲ್ಮಶ ಪ್ರತಿಕ್ರಿಯೆ ನೀಡಿ.
ನಿಮ್ಮ ಪತ್ರ ಹಾಗೂ ಪ್ರತಿಕ್ರಿಯೆಗಳೇ ನಂಗೆ ಮುಂದುವರೆಯೋದಕ್ಕೆ ಸ್ಫೂರ್ತಿ.
ಬ್ಲಾಗ್ ನಮ್ಮ ನಡುವಿನ ಸಂಪರ್ಕ ಕೊಂಡಿಯಷ್ಟೇ ಆಗಿಲ್ಲ.... ನಮ್ಮ ನಡುವಿನ ಸಂವಹನ ಸೇತು... ನಮ್ಮ ಭಾವ ಬಿಂಬನದ ವೇದಿಕೆ.... ಬ್ಲಾಗ ನಮ್ಮ ನಡುವೆ ಸಾಮಾನ್ಯರಂತೆ ಇರುವವರ ಅಪ್ರಕಟಿತ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿ ಕೆಲಸ ಮಾಡಿದೆ.... ನಾನು ಬ್ಲಾಗ್ ನಿಂದ ಪಡೆದಿರೋದಕ್ಕೆ ಲೆಕ್ಕ ಇಟ್ಟರೆ ತಪ್ಪಾಗ ಬಹುದು.... ನೀಡಿದ್ದು ಮಾತ್ರ ಅಲ್ಪವೇ.... ಒಂದು ಸದಾಶಯ... ಎರಡು ಶುಭಾಶಯ... ಮತ್ತೊಂದು ಕತೆ ಇನ್ನೊಂದು ಭಾವ ಲಹರಿ..... ಬ್ಲಾಗ್ ನಿಲ್ಲಿಸಿದರೆ... ಇದಕ್ಕಾಗಿ ಸ್ಪಂದಿಸಿದ ಭಾವಗಳಿಗೆ ಮೋಸ ಮಾಡಿದಂತೆಯೇ ಸರಿ... ಯಾವುದೇ ಸ್ಪಂದನೆ ಹಳತಾದರು ಅದರ ಭಾವ ಚಿರಂತನ... ಅನ್ನೋದು ನನ್ನ ನಂಬಿಕೆ....
ನಲುಮೆಯಿಂದ ಯಶವಂತ್
HAI "BLOG BHAYANKARA" REVA INNOVA, The past 10 months was a very interesting and entertaining period (thanks to u and our blog and to all my blog friends) for our blog provided the very much required forum to break the monotony we experienced in our workplace . It was a welcome change for us for it primarily paved the path for we friends to interact both socially and intellectually. it helped us to bring out the best in us through our writings. and then never can we forget the various "links" our blog provided . our blog was an network of various networks. i personally enjoyed taking part in our blog in one way or the other.we have a galaxy of stars like you(rev), niharika, yeshwanth, parashuram,madhuchandra, manjappa , santosh, nagarathna and not to forget ramesh and siddegowda.i have enjoyed reading their writings and i don't want to miss this opportunity which u and namma blog have created to exhibit the creative talent which is latent in not only the stars i named but also in those who are there to come. i very much enjoyed the comments i received for my writings and never to forget the support i received right from you to the non-secretariat competitors while conducting english grammar competition.At any cost i want the blog to continue . and as always i am always there to give and take from the blog . i am sorry "we" are always there to give and take from the blog .
some highlights:-
1)rev's katte melina maatu and pdo study materials 2)niharika's bhaava laharis-on the moon and "sanje male" 3)yash's muddu prema and bhavada elle meeri 4) parashu's "maravina prasanga" and "on the rain" 5) madhu's "kannada mattu anna" 6)manjappa's mega-serial and a poem on love 7)santu's multi-faced poems 8)nagaratnna's "namma bhaarata" 9)ramesh's article on various forms of love 10) siddegowda's shortpoem
( friends if i have forgotten to mention any author/poet kindly co-operate)
REV, HOW CAN I EVER THINK OF MISSING ALL THESE AND MORE WHICH ARE THERE TO COME.
REV, at present our blog may be treading on a snail pace but i believe it will gain momentum in the near future
So, I strongly support THAT OUR BLOG SHOULD AND MUST CONTINUE And I VERY MUCH BELIEVE IT WILL CONTINUE
THE LONG GAP WHICH WE EXPERIENCED FOR NEARLY A MONTH OR SO WAS "MEDITATIVE PHASE" FOR YOU ,"OUR BLOG" AND TO ALL OF US
NOW WE HAVE ALL COME OUT OF THIS PHASE AND GAINED BOTH POWER AND PEACE AND COME ON FRIENDS LET US ALL FEEL IT COLLECTIVELY AND MUTUALLY.
I WISH ALL THE BEST TO ALL OF US AND TO "OUR BLOG"
ಈಗ್ಗೇ 5 ದಶಕಗಳ ಹಿಂದಿನ ಮಾತು....ಆಗ ಇರುತ್ತಿದ್ದುದು..ಗ್ರಾಮಕ್ಕೆ..ಒಂದು ಶಾಲೆ.ಅದಕ್ಕೆ ಇರುತ್ತಿದ್ದುದು ಒಬ್ಬನೇ ಶಿಕ್ಷಕ.ಅಂದಿಗೆ ಶಿಕ್ಷಕನಾದವನಿಗೆ ಸಮಾಜದಲ್ಲಿ ಅವನದ್ದೇ ಆದ ವಿಶೇಷ ಸ್ಥಾನ ಮಾನಗಳಿದ್ದವು.ಆತ ಕೇವಲ ಶಾಲೆಗೆ ಮಾತ್ರ ಶಿಕ್ಷಕನಾಗಿರದೆ,ಈಡೀ..ಊರಿಗೆ ಶಿಕ್ಷಕ....ಆದರ್ಶ ವ್ಯಕ್ತಿ.ಆ ಕಾಲದಲ್ಲಿ, ಸಾಕ್ಷರಾಗಿದ್ದುದು..ಅಲ್ಲಿನ ಶಾಲೆಯ ಶಿಕ್ಷಕ ಮತ್ತು ಆತನ ವಿದ್ಯಾರ್ಥಿಗಳು ಮಾತ್ರ ಹೀಗಾಗಿ...ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಶಿಕ್ಷಕ ಮಾತ್ರ ಆಗಿರುತ್ತಿದ್ದ.ಊರಿನಲ್ಲಿ ನಡೆಯುವ ಚಿಕ್ಕ ಪುಟ್ಟ ಜಗಳ,ಕಾದಾಟಗಳ ತೀರ್ಪುಗಾರ ಆತನೇ ಊರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ.ಎಷ್ಟೋ ಸಲ ಊರಿಂದ ಊರಿಗೆ ಮಾಹಿತಿ ರವಾನಿಸುವ ಮಧ್ಯವರ್ತಿ,ಈಡೀ ರಾಜ್ಯ .ದೇಶ ವೀದೇಶಗಳ ಸುದ್ದಿಗಳನ್ನು ಊರಿನವರಿಗೆ ತಿಳಿಸುವ ಸಂವಾಹಕ.ಹೀಗೆ ಆತನ ಪಾತ್ರ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿತ್ತು.ಆತ ಊರಿನವರ ದೃಷ್ಟಿಯಲ್ಲಿ,ವಿದ್ಯಾರ್ಥಿಗಳ ದೃಷ್ಟಿಯಲ್ಲಿ "ಸಾಕ್ಷಾತ್ ದೇವರು". ಅಂದಿನ ಶಾಲೆಗಳಲ್ಲಿ ಇರುತ್ತಿದ್ದುದು..1 ಅಥವಾ 2 ಕೊಠಡಿಗಳು ಭೋದನೋಪಕರಣವೆಂದರೆ.ಕರಿಹಲಗೆ ಮಾತ್ರ.ಹೀಗಾಗಿ ಶಿಕ್ಷಕ ತನಗೆ ಗೊತ್ತಿದ್ದಿದ್ದಷ್ಟನ್ನು ಕೇವಲ ತನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದ ಮಕ್ಕಳಿಗೆ ಅರ್ಥೈಸಬೇಕಾಗಿತ್ತು.ಯಾವುದೇ ರೀತಿಯ ಬೋಧನೆ- ಕಲಿಕಾ ಸಾಮಾಗ್ರಿಗಳು ಲಭ್ಯವಿರಲಿಲ್ಲ.ಬೋಧನೆ ಎನ್ನುವುದು ಕೇವಲ ಶಿಕ್ಷಕನ ವೈಯಕ್ತಿಕತೆಯನ್ನು ಆಧರಿಸಿತ್ತು.ಬಹುತೇಕ ಶಿಕ್ಷಕರಿಗೆ ಮಕ್ಕಳ ಮೇಲೆ ವೈಯಕ್ತಿಕ ಕಾಳಜಿ ಇತ್ತು.ಈ ಕಾರಣದಿಂದಲೇ ಮಕ್ಕಳನ್ನು ದಂಡಿಸುವ ನೈತಿಕ ಹಕ್ಕನ್ನು ಆತ ಹೊಂದಿರುತ್ತಿದ್ದ. " ಛಡಿ ಛಡಿ ಚಂ ಚಂ ವಿದ್ಯಾಯೇ ಘಂ ಘಂ"ಎಂಬುದು ಬಹುತೇಕ ಶಿಕ್ಷಕರ ನಿಲುವಾಗಿತ್ತು.ಆದರೂ ಕೂಡ ಶಿಕ್ಷಕರೆಂದರೆ ಮಕ್ಕಳಿಗೆ ವೈಯಕ್ತಿಕವಾದ ಪ್ರೀತಿ,ಗೌರವ ಅಭಿಮಾನಗಳಿದ್ದವು. ಕಾಲ ಬದಲಾದ ಹಾಗೇ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಅದರೊಳಗಿನ ಒಂದು ಭಾಗವಾದ ಶಿಕ್ಷಕರು-ವಿದ್ಯಾರ್ಥಿಗಳ ಪಾತ್ರ ಕೂಡ ಬದಲಾಗುತ್ತಾ ಸಾಗಿದೆ.... ಈಗ ಪ್ರತಿ ಹಳ್ಳಿಗೂ ಶಾಲೆಗಳಿವೆ,ಬಹುತೇಕ ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯಗಳಿವೆ,ಕನಿಷ್ಠ 2-3 ಶಿಕ್ಷಕರಿದ್ದಾರೆ,ಜೊತೆಗೆ ಬೋಧನೆಯ ಮೌಲ್ಯ ವಿಧಾನ ಪದ್ದತಿ,ಪಠ್ಯವಿಷಯ,ಪಠ್ಯವಸ್ತು,ಭೋದನಾ-ಕಲಿಕಾ ಸಾಮಾಗ್ರಿಗಳು,ಕಲಿಕೆಯ ವಿಧಾನ ,ಶಾಲೆಯ ಭೌತಿಕ ಪರಿಸರ,ಆಂತರಿಕ ವಾತಾವರಣ,ಶಿಕ್ಷಕರು- ಮಕ್ಕಳ ನಡುವಿನ ಸಂಬಂಧ,ಶಿಕ್ಷಕರು- ಪಾಲಕರ ಸಂಬಂಧ ಎಲ್ಲವೂ ಬದಲಾಗಿದೆ.ಇವತ್ತು ಮಕ್ಕಳಿಗೆ ಕೇವಲ ಶಿಕ್ಷಕ ಮಾತ್ರ ಕಲಿಕೆಯ ಆಧಾರವಗಿರದೆ ಹಲವು ಸಾಧನ ಸೌಲಬ್ಯಗಳು ಲಭ್ಯವಿದೆ. ಸಮಾಜ-ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದರೂ ಕೂಡ ಸಮಾಜದಲ್ಲಿ ಶಿಕ್ಷಕನಿಗಿರುವ ಗೌರವ,ಮೌಲ್ಯ ಕಡಿಮೆಯಾಗಿಲ್ಲ ಅನ್ನಬಹುದು. ಆದರೂ,ಇಂದಿನ ದಿನಗಳಲ್ಲಿ ಶಿಕ್ಷಣ -ಶಿಕ್ಷಕ ಎಂಬ ಪವಿತ್ರ ವಿಚಾರವನ್ನು,ಮಾರಾಟಕ್ಕೆ ಇಳಿಸುತ್ತಾ ಇರುವುದು ಶೋಚನೀಯ ಸಂಗತಿ.
ನನಗಾಗ ಏಳು ವರ್ಷ ಎಲ್ಲಾ ಮಕ್ಕಳನ್ನೂ ಆರು ವರ್ಷ ತುಂಬುವುದರೊಳಗೇ ಶಾಲೆಗೆ ಸೇರಿಸಿದರೆ. ನನ್ನನ್ನು ಶಾಲೆಗೆ ಸೇರಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೆನಂತೆ. ಹುಟ್ಟಿದ ಎರಡು ವರ್ಷಕ್ಕೆ ಪೋಲಿಯೋಕ್ಕೆ ತುತ್ತಾಗಿ ತೆವಳುವ ಮಗನನ್ನು ಶಾಲೆಗೆ ಸೇರಿಸುವುದಾದರೂ ಹೇಗೆ..? ಎಂಬ ಚಿಂತೆ ನನ್ನ ತಂದೆ-ತಾಯಿಯರದ್ದಾದರೆ, ಹೇಗಾದರಾಗಲಿ ನಾನು ನನ್ನ ಜೀವ ಗಟ್ಟಿ ಇರುವ ತನಕ ನೋಡಿಕೊಳ್ತೇನೆ ಎಂದು ಪಣತೊಟ್ಟಿದ್ದ ನನ್ನ ಅಜ್ಜಿ. ದೈರ್ಯದೊಂದಿಗೆ ಶಾಲೆಗೆ ಹೋಗಿ 'ಇತರ ಮಕ್ಕಳಂತೆ ಇವನಿಗೂ ಅಕ್ಷರ ಕಲಿಸಿ' ಎಂದು ಶಿಕ್ಷಕರಲ್ಲಿ ಬೇಡಿಕೊಂಡಳಂತೆ. ಆ ಶಿಕ್ಷಕರ ಮನಸ್ಸು ಕರಗಿತೋ ಏನೋ ನನಗೂ ಒಂದನೇ ತರಗತಿಗೆ ಪ್ರವೇಶ ಕೊಟ್ಟರಂತೆ. ಅಂದಿನಿಂದ ದಿನಾಲು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನನ್ನನ್ನು ಶಾಲೆಗೆ ಎತ್ತಿಕೊಂಡು ಹೋಗುವುದು, ಕರೆದುಕೊಂಡು ಬರುವುದು ನನ್ನಜ್ಜಿಗೆ ದಿನದ ಕರ್ಮವಾಯಿತಂತೆ. ನನ್ನಕ್ಕನೂ ಅದೇ ಶಾಲೆಯಲ್ಲಿ ಓದುತ್ತಿದ್ದಳಾದರೂ ಅವಳು ಎತ್ತಿಕೊಂಡು ಬರಲಾಗದಷ್ಟು ದಷ್ಟ-ಪುಷ್ಟ ನಾಗಿದ್ದೆನಂತೆ ಆಗ ನಾನು. ನಮ್ಮ ಶಾಲೆಯೇನೂ ದೂರವಿರಲಿಲ್ಲ ವಿಧಾನ ಸೌಧದಿಂದ ಕಾವೇರಿ ಭವನದ ವರೆಗಿನ ದೂರವಿರ ಬಹುದೇನೋ ಅಷ್ಟು ದೂರದಲ್ಲಿತ್ತು. ಅಲ್ಲಿಗೆ ಸರಿಸುಮಾರು ಒಂದು ವರ್ಷಗಳ ಕಾಲ ದಿನಾಲು ನನ್ನಜ್ಜಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ನಡೆದೇ ಇತ್ತಂತೆ. ಹೀಗಿರುವಾಗ ಹೊಸದಾಗಿ ಬಂದಿದ್ದ 'ಡಿಸೋಜಾ' ಮೇಷ್ಟ್ರು ಒಂದು ದಿನ ನನ್ನಜ್ಜಿಯನ್ನು ಕರೆದು " ನೋಡಮ್ಮಾ ಈಗೇನೋ ಮೊಮ್ಮಗ ಚಿಕ್ಕವನಿದ್ದಾನೆ, ನಿನಗೂ ವಯಸ್ಸಿದೆ ಎತ್ತಿಕೊಂಡು ಬರ್ತೀಯ, ವರ್ಷಗಳು ಕಳೆದಂತೆ ಅವನು ದೊಡ್ಡವನಾಗ್ತಾನೆ, ನಿನಗೆ ಇಳಿಪ್ರಾಯವಾಗುತ್ತೆ ಆಗಲೂ ಎತ್ಕೊಂಡು ಬರೋಕೆ ಆಗುತ್ತಾ, ಯೋಚನೆ ಮಾಡು.... ಅದ್ಕೆ ಈ ಕೋಲು ಕೊಡು ದಿನಾ ಸ್ವಲ್ಪ ಸ್ವಲ್ಪ ನಡೆಸೋದನ್ನು ಅಭ್ಯಾಸ ಮಾಡಿಸು" ಅಂತೇಳಿ. ಬೇಲಿಯ ಬದಿಯಲ್ಲಿದ್ದ ಒಂದು ಕೋಲನ್ನು ಕೊಟ್ಟರಂತೆ.
ಅಂದು ಆ ಮೇಷ್ಟ್ರ ಮಾತಿನಂತೆ ನನಗೆ ಕೋಲನ್ನು ಕೊಟ್ಟು ನಡೆಯುವಂತೆ ಮಾಡಿದಳು ನನ್ನಜ್ಜಿ. ಅದರ ಬಲದಿಂದಲೇ ನಾನು ಇದುವರೆಗೆ ಬೆಳೆದೆ, ಬೆಳೆಯುತ್ತಿದ್ದೇನೆ. ಆನಂತರ ಒಂದೆರಡು ವರ್ಷ ಆ ಮೇಷ್ಟ್ರು ನಮ್ಮ ಶಾಲೇಲೆ ಇದ್ದು ನಂತರ ವರ್ಗವಾಗಿ ಬೇರೆ ಊರಿಗೆ ಹೋದ್ರಂತೆ. ಅವರ ಮುಖ ಪರಿಚಯ ನನಗೀಗಲೂ ಇಲ್ಲ. ನನ್ನಜ್ಜಿ ಈಗಲೂ ನನ್ನ ಬಾಲ್ಯದ ಕಥೆ ಹೇಳುವಾಗ ಆ ಮೇಷ್ಟ್ರು ಬಗ್ಗೆ ಹೇಳುವಾಗ ನನ್ನಲ್ಲಿ ನನಗರಿವಿಲ್ಲದೇ ಒಂದು ಅಗೋಚರ ಆರಾಧನಾ ಭಾವ ಡಿಸೋಜಾ ಮೇಷ್ಟರ ಬಗ್ಗೆ ಉಂಟಾಗುತ್ತೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನಗೆ ಡಿಸೋಜಾ ಮೇಷ್ಟ್ರು ನೆನಪಾಗ್ತಾರೆ. ನಾನು ಬೆಂಗಳೂರಿಗೆ ಬಂದ ಮೇಲೂ ಆಕಸ್ಮಿಕವಾಗಿ ನನ್ನಮ್ಮನಿಗೆ ಸಿಕ್ಕಿದ ಮೇಷ್ಟ್ರು 'ಶಿಷ್ಯ'ನ ಬಗ್ಗೆ ವಿಚಾರಿಸಿದರಂತೆ. ಹೀಗೆ 'ನನ್ನ ಕೋಲಮೇಲೆ ನಾನು ನಿಲ್ಲುವಂತೆ' ನನ್ನ ಬದುಕನ್ನು ರೂಪಿಸಿದ ಆ ಮೇಷ್ಟ್ರು ಹಾಗೂ ನನಗೆ ಅಕ್ಷರ ಧಾರೆ ಎರೆದ ಎಲ್ಲಾ ನನ್ನ ನೆಚ್ಚಿನ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹೃತ್ಪೂರ್ವಕ ಶುಭಾಷಯಗಳನ್ನು ಕೋರುತ್ತೇನೆ.
ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ||
ಲೇಖನ ಕಳಿಸಲಿಚ್ಚಿಸುವವರು ಈ ದಿನ ಮಧ್ಯಾನ್ಹ 2 ಗಂಟೆಯವರೆಗೆ ನನ್ನ e-mail ID ಗೆ ತಮ್ಮ ಲೇಖನ ಕಳಿಸಬಹುದು...[ ನಿನ್ನೆಯ ರಜೆ ದಿನವನ್ನ ಗಮನದಲ್ಲಿರಿಸಿಕೊಂಡು... ] - revappa@gmail.com
ನಿಮ್ಮ ಶಾಲೆಯ ಅನುಭವ , ಶಿಕ್ಷಕರೊಂದಿಗೆ ಕಳೆದ ' ಆ ದಿನಗಳು ' , ಅವರ ಮೇಲಿದ್ದ ಸಿಟ್ಟು - ಅವರ ಮೇಲಿದ್ದ ಗೌರವ, ಅವರೊಂದಿಗೆ ಕಳೆದ ರಸ ನಿಮಿಷಗಳು ...ಇವೆಲ್ಲ ಅಲ್ಲದೆ ನಿಮಗೆ ಸರಿ ಎನಿಸಿದ ಎಲ್ಲ ನೆನೆಪುಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಿ ..
ನಿಮ್ಮ ಲೇಖನ ಹೀಗೆ ಇರಲಿ ...ಹಾಗೆ ಇರಲಿ ಎನ್ನುವ ನಿಬಂಧನೆ ಇಲ್ಲ ...ಸಂದರ್ಭೋಚಿತ ಎನ್ನುವ ನಿಯಮ ಹೊರತುಪಡಿಸಿ...
ಕೊನೆ ದಿನಾಂಕ : 5 ನೇ ಸಪ್ಟೆಂಬರ್ 2009 - ಬೆಳಿಗ್ಗೆ 05:00 ಗಂಟೆಯವರೆಗೆ
ನಮಗೆ 3 ದಿನಗಳಿಗಿಂತಹೆಚ್ಚಿಗೆ ನೆಗಡಿ, ಶೀತ, ಜ್ವರ ಉಳಿದುಕೊಂಡ್ರೆ ಮಾತ್ರ ಆತಂಕ ನಿವಾರಣೆಗಾಗಿ ಪರೀಕ್ಷೆ ಮಾಡಿಸಿಕೊಳ್ಬೇಕು....ಸುಮ್ನೆ ಬೆಂಗ್ಳೂರಲ್ಲಿಯಾರಿಗೋಬಂತುಅಂತನಾವುಆಸ್ಪತ್ರೆಎದುರಿಗೆಸಾಲುಗಟ್ಟಿನಿಲ್ಲೋದುಮೂರ್ಖತನವಾಗುತ್ತೆ ...
ಆಮೇಲೆ Mask ಧರಿಸುವ ಬಗ್ಗೆ :
ನಿನ್ನೆನಮ್ಮಕೇಂದ್ರಆರೋಗ್ಯಸಚಿವರೇಹೇಳಿರೋಹಾಗೆಇದುಇರೋದುಚಿಕಿತ್ಸೆತಗೊತಿರೋರಿಗೆಮತ್ತುಕೊಡ್ತಿರೋರಿಗೆ ....ಸಾಮನ್ಯಜನಕರವಸ್ತ್ರಕಟ್ಟಿಕೊಂಡರೆಸಾಕು ... ಒಮ್ಮೆಧರಿಸಿದಕರವಸ್ತ್ರವನ್ನ 5-6 ಗಂಟೆಗಳಬಳಕೆನಂತರಸ್ವಚ್ಚವಾಗಿಒಗೆದುಮತ್ತೆಬಳಸಬೇಕು ...ಅಥವಾ ದಿನಕ್ಕೆ 4 ಸ್ವಚ್ಚ್ಇರೋಕರವಸ್ತ್ರಇಟ್ಟುಕೊಂಡುಸರದಿಯಲ್ಲಿಬಳಸಿದರಾಯಿತು ...Actually ಸುರಕ್ಷಿತ Mask ಅಂದ್ರೆN95 Mask... ಅದುದುಬಾರಿಕೂಡಅಂತಬೆಳಿಗ್ಗೆರೇಡಿಯೋದಲ್ಲಿವೈದ್ಯರೊಬ್ಬರುಹೇಳಿದ್ರು ...
ಮುಂಜಾಗೃತೆ :
ಸಾಧ್ಯವಾದಷ್ಟುಸಾರ್ವಜನಿಕಸ್ಥಳಗಳನ್ನ Avoid ಮಾಡಿ ... ಜ್ವರ,ನೆಗಡಿ,ಕೆಮ್ಮು ಇರೋ ಮಕ್ಕಳನ್ನ ಕೆಲ ದಿನ ಶಾಲೆಗೆ ಕಳಿಸದೆ ಸೂಕ್ತ ಚಿಕಿತ್ಸೆ ಕೊಡಿಸಿ ... ಭಯ ತಂದುಕೊಳ್ಳೋದು / ತರಿಸೋದನ್ನ ಬಿಟ್ಟು ಸರಿಯಾದ ತಿಳುವಳಿಕೆ ತಗೊಳ್ಳೋದು + ತಂದುಕೊಡೋದು ...
ಇದೂ ಕೂಡ ಬೆಳಿಗ್ಗೆ ರೇಡಿಯೋದಲ್ಲಿ ಡಾಕ್ಟರು ಹೇಳಿದ್ದು ...
*********************
ಸ್ನೇಹಿತರೊಬ್ಬರುತಮ್ಮಬ್ಲಾಗ್ನಲ್ಲಿಬರೆದಸರಕನ್ನಕದ್ದುಇಲ್ಲಿಕೆಳಗೆನೀಡಿದೀನಿ ( ಇದರಸತ್ಯಾಸತ್ಯತೆಅವರಜವಾಬ್ದಾರಿಅಂತಈಗುಟ್ಟನ್ನಹೇಳ್ದೆ ) ಆಯುವ್ರೇದ ವಿಧಾನ ಯಾವತ್ತಿದ್ರೂ ಒಳ್ಳೇದೇ ಅಲ್ವೇ ? ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.
* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ. * ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ. * ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು) * ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ * ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ * ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ * ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ
ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.
*****************************
FACT :
ಈ ಜ್ವರ ಬರೋ ವ್ಯಕ್ತಿಗಳಲ್ಲಿ 95 % ವ್ಯಕ್ತಿಗಳುಸಂಪೂರ್ಣಗುಣಮುಖರಾಗ್ತಾರೆ...ಸೂಕ್ತಸಮಯದಲ್ಲಿಸರಿಯಾದಚಿಕಿತ್ಸೆಪಡೆದಾಗ ....ಈಗಾಗಲೇನೀವುಗಳುಪತ್ರಿಕೆಗಳಲ್ಲಿಓದಿರೋಹಾಗೆಈಗಾಗಲೇಬಲಿಯಾಗಿರುವಅನೇಕರಿಗೆಶ್ವಾಸಕೋಶಸಂಬಂಧಿಕಾಯಿಲೆಇರೋದರಜೊತೆಗೆಇದೂಸೇರಿಕೊಂಡುಪರಿಸ್ಥಿತಿಕೈಮೀರಿದ್ದು ..
ಸಮಸ್ಯೆಯವೈಭವೀಕರಣ / ಪರಿಸ್ಥಿತಿಯದುರುಪಯೋಗ :
ಇದೂ ಆಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ ... ನಮ್ಮ ಗೃಹ ಮಂತ್ರಿಗಳು ನಿನ್ನೆ ಹೇಳಿದರಲ್ಲ " ಇದು ಪ್ರವಾಸಿಗರು ನಮ್ಮದೇಶಗಳ ಕಡೆ ಬರೋ ಕಾಲ ಅವರನ್ನ ಬೇರೆಕಡೆDivert ಮಾಡೋ ಸಲುವಾಗಿ ಕೆಲವರು ಮಾಡಿರೋ ಕುತಂತ್ರ " ಅಂತ ...
ಮತ್ತೆ Mask ಕಂಪನಿಗಳಕುಮ್ಮಕ್ಕೂ ಇರಬಹುದು ...
ನೀವು ಮಾತ್ರ ಜಾಗೃತಿ ತಗೊಳ್ಳಿ ಮತ್ತು ನೀಡಿ .... ಮುಗಿಸೋದಕ್ಕಿನ್ನ ಮುಂಚೆ ಹಾಸ್ಯಾಸ್ಪದ ವಿಚಾರ ಹೇಳ್ಬೇಕು :
ನಾವುನೂರಹತ್ತುಕೋಟಿಜನರಲ್ಲಿಕೆಲವೇಜನರಿಗೆಬಂದಿರೋ ಈ H1N1 ಗೂಮತ್ತೆಲಕ್ಷಲಕ್ಷಜನರಿಗೆಹಬ್ಬಿರೋ AIDS ಗೂ IRONY ನೋಡಿ
March 12, 1993 - A series of bomb blasts, planted by Muslim underworld figures, rock the country's commercial capital of Bombay, killing some 260 people and injuring 713.
February 14, 1998 - 46 persons were killed and more than 200 injured when 13 blasts ripped through Coimbatore, members from Al-Umma, All India Al-Jihad Committee, and Peoples Democratic Party were found to be behind the attack.
December 24-31, 1999 – Pakistani militants hijack
an Indian Airlines flight from Kathmandu to New Delhi with 189 people aboard, kill one passenger and force the release of three jailed Muslim militants in exchange.
December 22, 2000- Lashkar-e-Taiba militants attack the Red Fort in Delhi that left two Army personnel and a civilian dead.
October 1, 2001 - At least 21 people killed in a suicide bomb explosion and gunfire at the assembly in Kashmir in an attack by suspected Islamic militants.
December 13, 2001 - Heavily armed Islamic militant group opened fire in Parliament complex, killing several people in an unprecedented attack on the seat of power in the world's biggest democracy.
January 22, 2002- Four people were killed in an attack on the AmericanCenter, Kolkata by Lashkar-e-Taiba militants.
March 30, 2002 - Seven Hindus killed in an attack by Islamic militants on the RaghunathTemple in Jammu.
May 14, 2002 - More than 30 army men were killed in a terrorist attack on an Army camp near Jammu.
September 24, 2002 - 35 people were killed when 2 Lashkar-e-Taiba militants attacked the Akshardham temple in Gandhinagar, Gujarat.
December 2, 2002 - Two persons were killed and 31 injured in a powerful explosion in a bus outside the crowded Ghatkopar railway station in Mumbai. Students Islamic Movement of India was suspected to be behind the blasts
December 6, 2002 - Twenty-five people were injured in a bomb blast by members of the Students Islamic Movement of India at McDonalds fast food restaurant at Mumbai Central railway station. The bomb was planted in the airconditioner duct. It was suspected to be a crude bomb.
January 27, 2003 - At least 30 people were injured when a bomb planted on a bicycle went off throwing splinters of sharp nails outside Vile Parle railway station in Mumbai. Members of SIMI were found to be behind the attack.
March 13, 2003 - A powerful bomb blast shattered a bogie of a local train at Mulund railway station in Mumbai during peak hours killing 11 people and injuring more than 65. This was the most powerful serial explosion.
August 23, 2003 - Two bombings at the Gateway of India and the Mumba Devi temple in Mumbai killed 52, injured 167. Terrorists from Lashkar-e-Taiba and the Students Islamic Movement of India were found to be behind the attacks.
July 28, 2003- Bus blast kills 3 and injures 31 others in Mumbai. Pakistani intelligence agency: ISI and members of the Students Islamic Movement of India were found to be behind the blast.
July 5, 2005 - Five Bangladeshi terrorists, trained by the Jaish-e-Mohammad, attacked the Ram Janmabhumi in Ayodhya, all 5 killed, 1 civilian died.
October 29, 2005 - 67 people were killed and 224 injured in serial bombings in major Delhi markets on Diwali eve. A Pakistani group, Islamic Inquilab Mahaz, claimed responsibility for the attack. The group is linked to Lashkar-e-Taiba.
March 7, 2006 - At least 20 persons were killed and over 101 injured when two blasts rocked Varanasi. The first blast took place at the Sankat Mochan Hanuman temple, the second at the Varanasi railway station. Terrorists from Lashkar-e-Taiba were found to be behind the attack.
June 1, 2006 - Three heavily armed terrorists were killed in an encounter with the police when they tried to drive through the security cordon guarding the RSS headquarters in Nagpur. Two policemen were injured in the encounter.
July 11, 2006 - Seven explosions ripped through crowded commuter trains and stations in Mumbai, killing at least 200 people and leaving 700 more bloodied and injured.
Lashkar-e-Taiba and local Students Islamic Movement of India (SIMI) activists were found to be behind the attacks.
September 8, 2006: Over 37 killed and 125 injured in a series of bomb blasts in the vicinity of a mosque in Malegaon, Maharashtra.
May 18, 2007: At least 13 were killed in the bombing at Mecca Masjid, Hyderabad, which took place during Friday prayers.
August 25, 2007: At least 42 people were killed in two blasts in Hyderabad's Lumbini park and a restaurant.
May 13, 2008: At least 63 were killed in nine bomb blasts in Jaipur.
July 25, 2008: At least two killed and 20 injured in eight low-intensity blasts in Bangalore.
July 26, 2008: 29 killed and over 100 injured in 17 serial bomb blasts in Ahmedabad.
September 13, 2008: At least 15 killed and over 110 injured in five blasts across New Delhi.
November 26, 2008: 195 killed, over 300 hundred injured
in a series of synchronised attacks in Mumbai around midnight on Wednesday. Three top Mumbai Police officials also killed in encounter.
--------------------------------------
One Famous Writer Writes For
The New Indian Express
On Terrorists & Terror Attacks.
-----------------------------------------
ಇದು ಒಂದು Eye Opener ರೀತಿಯಲ್ಲಿ ನೀಡಿರುವ ಮಾಹಿತಿ ....
ಇಲ್ಲಿ ಬಲಿಯಾದವರು ಯಾರೋ ಒಬ್ಬ ಭಾರತೀಯನ ತಂದೆ , ಅಣ್ಣ , ತಂಗಿ , ಮಗು ....ಅಂತ ಬಗೆದರೆ ಈ ಮಣ್ಣಿಗೆ ನಾವೂ
ದ್ರೋಹ ಬಗೆದಂತಗುತ್ತೆ.....
ಇಂದಲ್ಲ ನಾಳೆ ಇಂಥ ದಾಳಿಗಳಿಗೆ
ನಾವು / ನಮ್ಮವರು / ನಮ್ಮ ದೇಶದ ಜನ ತುತ್ತಾಗುವುದನ್ನತಪ್ಪಿಸಲು ನಮ್ಮಿಂದ ಮಾತ್ರ ಸಾಧ್ಯ...
ಉಗ್ರರ ವಿರುದ್ಧ ಹೊರಡಲಿಕ್ಕೆ NSG ಇಂದ ಮಾತ್ರ ಸಾಧ್ಯ ಅಂತ ತಿಳ್ಕೊಳ್ಳೋದು ಶುದ್ಧ ಹೇಡಿತನ ...
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಒಂದು ಹೋರಾಟವೇ ...
ಅಷ್ಟೆ ಅಲ್ಲ ಉಗ್ರರ ವಿರುದ್ಧದ ಹೋರಾಟಗಳಲ್ಲಿ ಅದೇ ಮೊದಲನೆಯದು ...
ನಾವೂ ಮೊದಲಿಗರಾಗೋಣ....
ಅದಕ್ಕೆ ಪ್ರಥಮ ಹೆಜ್ಜೆಯಾಗಿ ' ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಹೇಗೆ ಜಾಗೃತಿ' ತರುವಿರಿ ಅಂತ ತಿಳಿಸಿ ...
ಮರಳಿ ಬ್ಲಾಗಿಗೆ...
-
ಪ್ರಿಯ ಸ್ನೇಹಿತರೇ...
ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ
ಸ್ನೇಹಿತರಿಗೂ ಈ ದಿನದ ಶುಭಾಶಯಗಳು.
ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
ಏನಿದು FSSAI ?
-
ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ
ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ :
- ಇದ...
ಏಳಿಗೆ
-
ಉಳುವ ನೆಲವ ಮಾರಿ
ಜೋಪಡಿಯ ಬಿಟ್ಟು
ಕಲ್ಲು ಕಟ್ಟಡವ ಕಟ್ಟಿ
ಕಾಲು ದಾರಿಯ ಅಳಿಸಿ
ನುಣ್ಣನೆಯ ದಾರಿಯ ಬೆಳೆಸಿ
ವಿಷ ಗಾಳಿಯ ಕುಡಿದು
ಅನ್ನಕ್ಕಾಗಿ ಅಲೆಯುವ
ನಾವು
ಅಭಿವೃದ್ಧಿಹೊಂದಿದ...
ಈ ದಿನದ ಇತಿಹಾಸ : 18ನೇ ನವೆಂಬರ್
-
.
*ಇಂದಿನ ಇತಿಹಾಸ - 18ನೇ ನವೆಂಬರ್ *
ಜಾಗತಿಕ
*ಕ್ರಿ.ಪೂ. 45* :
*ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers
" ದ ಮುದ್ರಣ
*1...
GLOBAL WARMING (WARNING!!!)
-
DO WE REALLY CARE??!!!!
Nowadays much talk about topic is “Global Warming”. What is this global
warming ?? And its impact ?? Let me say something on thi...
ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ
-
: ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ :
ಕನ್ನಡ ಸಾಹಿತ್ಯ
ಕನ್ನಡ ಸಿನೆಮಾ
ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ
ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ
ಕರ್ನಾಟಕ...