Showing posts with label ಸಕ್ಕತ್ ಸಚ್ಚಿ. Show all posts
Showing posts with label ಸಕ್ಕತ್ ಸಚ್ಚಿ. Show all posts

11 November 2010

SAKKAT SACCHI

 
ಸಕ್ಕತ್  ಸಚ್ಚಿ  ಸಾರ್ಥ   ಸೇತು  ಸ್ಪರ್ಧೆ - 2 ("SPARDHARTHI  SPECIAL)


SIDDHUISM RESULTS:-

1)He is like Indian three-wheeler which will suck a lot of diesel but cannot go beyond 30!

Ans) Kaluwitharana

2)As innocent as freshly laid eggs

Ans) Atal Behari Vajpayee

3)The Meanest captain I've ever seen.

Ans) Nasir Hussain

4)The wily FOX.

Ans) Muthiah Murlitharan

Participants:-

Gowri n Gowri only.

Winner:- GOWRI. (All the 4 answers are correct)

Congratulations Gowri


Friends,I am taking a SHORT BREAK(About one week to ten days).I will meet u all after some 10 days.


  Always your’s

                 SAKKAT SACCHI

03 November 2010

ಸಕ್ಕತ್ ಸಚ್ಚಿ ಸಾರ್ಥ ಸೇತು ಸ್ಪರ್ಧೆ - 2

.
ಗೆಳೆಯ ಗೆಳತಿಯರೇ ಇಂದಿನ ಸ್ಪರ್ಧೆಯಲ್ಲಿ ಒಂದು ಬದಲಾವಣೆ ಇದೆ. ಅದು ಇನ್ನು ಮುಂದೆಯೂ ಮುಂದುವರಿಯಲಿದೆ. ಅದೇನೆಂದರೆ ಇನ್ನು ಮುಂದೆ ಸ್ಪರ್ಧೆಯಲ್ಲಿ ಒಂದು ಸಂಚಿಕೆಯಲ್ಲಿ ಯಾವುದಾದರೂ ಒಂದು ಉಪವಾಹಿನಿಗೆ (ಸ್ಪರ್ಧಾರ್ಥಿ / ಈ-ದಿನವಹಿ / ಪ್ರಶ್ನೋತ್ತರ / ಈ-ನಾಡುಕನ್ನಡ) ಸಂಬಂಧಿಸಿದಂತೆ  ಮಾತ್ರ ಪ್ರಶ್ನೆಗಳನ್ನು ಕೇಳಲಾಗುವುದು.

ಈ ದಿನದ  ವಿಶೇಷ :- " ಸ್ಪರ್ಧಾರ್ಥಿ"


ಸಕ್ಕತ್  ಸಚ್ಚಿ  ಸಾರ್ಥ   ಸೇತು  ಸ್ಪರ್ಧೆ - 2
.

ಈ ಕೆಳಕಂಡ  ಪ್ರಶ್ನೆಗಳಿಗೆ  ಉತ್ತರಿಸಿ:- (( Siddhuismಗೆ  ಸಂಭಂದಿಸಿದಂತೆ )) (( Refer oct 28;2010 edition of spardhaarthi for answers ))

ಸಿದ್ಧು ಯಾರನ್ನು ಕುರಿತು ಈ ರೀತಿ  ಹೇಳಿದ್ದಾರೆ ಎಂಬುದನ್ನು ತಿಳಿಸಿ :-

1)He is like Indian three-wheeler which will suck a lot of diesel but cannot go beyond 30!

2)As innocent as freshly laid eggs

3)The Meanest captain I've ever seen.

4)The wily FOX.

ನಿಮ್ಮ ಉತ್ತರಗಳನ್ನ ಇಲ್ಲಿಗೆ mail ಮಾಡಿರಿ :- sacchi.kgs@gmail.com

ಎಂದೂ ನಿಮ್ಮವ,
ಸಕ್ಕತ್ ಸಚ್ಚಿ

30 October 2010

Sacchi ಅಭಿಪ್ರಾಯ

ಉಪವಾಹಿನಿಗಳಲ್ಲಿ  ಹೆಚ್ಚಾಗಿ ತೊಡಗಿಸಿಕೊಂಡಿದ್ದ ರೇವ್ ಮತ್ತೆ ಸಾರ್ಥಕ್ಕೆ  ಮರಳಿದ್ದು ಸ್ವಾಗತಾರ್ಹ. ಲೇಖನದ  ವಸ್ತು  ದಿಟ್ಟತನದಿಂದ ಕೂಡಿದ್ದು  ಅದು ಸೂಕ್ಷ್ಮಗಳನ್ನು ಕೆಣಕುವ ಅಪಾಯವಿದ್ದರೂ ಸಹ ಅದನ್ನು ಆರಿಸಿಕೊಂಡು ಯಾರಿಗೂ ನೋವಾಗದಂತೆ ನಿರೂಪಿಸಿದ್ದಕ್ಕೆ  ನಾನು ರೇವ್  ನನ್ನು ಅಭಿನಂದಿಸುತ್ತೇನೆ.  ರೇವಪ್ಪನ ಸಾಹಸ ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ. 

"ಜಾತಿ" ಎಂಬ ಕ್ಷುಲ್ಲಕವಾದ ವಿಷಯವನ್ನು ಗಂಭೀರ  ಸ್ವರೂಪಕ್ಕೆ ಕೊಂಡೊಯ್ದ  ಹಿಂದಿನ ಹಾಗೂ ಕೊಂಡೊಯ್ಯುತ್ತಿರುವ ಇಂದಿನ ಮಾನವ ಕುಲಕೋಟಿಯನ್ನು ಎಲ್ಲ ಮಜಲುಗಳಲ್ಲೂ  ಹಾಗೂ ಎಲ್ಲ ಆಯಾಮಗಳಲ್ಲೂ  ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡ ರೇವಪ್ಪನ ಜಾತಿ ಬಗೆಗಿನ  ತನ್ನ  ಬಾಲ್ಯದಿಂದ ಈವರೆಗಿನ    ಅನುಭವಗಳನ್ನ, ಅದರಿಂದ ಅವನಲ್ಲಿ ಒಡಮೂಡಿದ ಅನಿಸಿಕೆ ಅಭಿಪ್ರಾಯಗಳನ್ನ  ಹಾಗೂ ಇವತ್ತಿನ  ತನ್ನ ನಿಲುವನ್ನ ಬಹಳ ನೈಜವಾಗಿ, ಸಹಜವಾಗಿ, ಸೊಗಸಾಗಿ, ಅರ್ಥಪೂರ್ಣವಾಗಿ ಹಾಗೂ ಚಿಂತನೆಗೆ ಚರ್ಚೆಗೆ ಗ್ರಾಸವಾಗುವ ನಿಟ್ಟಿನಲ್ಲಿ ನಿರೂಪಿಸುತ್ತಾ ತನ್ನಲ್ಲಿನ ವೈಚಾರಿಕತೆಯನ್ನ  ಹಾಗೂ ತನ್ನತನವನ್ನು,  ಅನುಭವ ಹಾಗೂ ವಿವೇಚನೆಗೆ  ಒಳಪಡಿಸಿ  ನಿರಂತರ ಸುಧಾರಿಸಿಕೊಳ್ಳುತ್ತ ಹೋಗಬೇಕೆಂಬ  ಹಂಬಲವನ್ನ ವಾಸ್ತವಿಕ ಸಂಧರ್ಭದ ನಡುವೆ ತೀರಾ ಮಾನವೀಯ ನೆಲೆಯಲ್ಲಿ ಬಿಂಬಿಸುತ್ತಾ ವಿಶ್ವಮಾನವ ಬದುಕಿನೆಡೆಗೆ ಸಾಗಲು ಪ್ರೇರೇಪಿಸಿದ್ದಾನೆ.  ರೇವಪ್ಪನನ್ನು  ಕಾಡಿದ ಪ್ರಶ್ನೆಗಳು,  ಗೊಂದಲಗಳು ಹಾಗೂ ತುಮುಲಗಳು  ಬಹುತೇಕ ನಮ್ಮೆಲ್ಲರನ್ನೂ ಒಂದಿಲ್ಲೊಮ್ಮೆ ಇಲ್ಲವೇ ಆಗಾಗ ಕಾಡಿಯೇ ಕಾಡಿರುತ್ತವೆ.  ಅವೇನೇ ಇದ್ದರೂ ಅವೆಲ್ಲಕ್ಕೂ ಮೇಲಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ಮಾನವನ ಮಾನಸದಲ್ಲಿ ಮೂಡುವ ಮೂಲಮಂತ್ರವೆಂದರೆ ಶಾಂತಿ ಮತ್ತು  ಪ್ರೀತಿ.  ನಾವೆಲ್ಲರೂ ಮಾನವರೇ ಎಂಬ ಪ್ರಜ್ಞೆ ಹಾಗೂ ಆ ಒಂದು ಕಾರಣದಿಂದ ನಾವೆಲ್ಲರೂ ಒಂದೇ ಸಮಾನರು ಎಂಬ ಅರಿವೊಂದೇ ಸಾಕು. ನಾವು ಕಾಯಾ ವಾಚಾ ಮನಸಾ ಈ ಜಾತೀಯತೆಯನ್ನು ನಿರ್ಮೂಲನೆ ಗೊಳಿಸಿ ಪ್ರೀತಿಯತೆಯತ್ತ ಸಾಗಲು ಬನ್ನಿ ಈ ಕ್ಷಣದಿಂದಲೇ ಎಲ್ಲರೂ ವಿಶ್ವಮಾನವರಾಗುವತ್ತ ನಿರಂತರ ಸಾಗೋಣ ರೇವಪ್ಪನ ಜೊತೆಯಾಗಿ...

- ಸಚ್ಚಿ

26 October 2010

ಸಕ್ಕತ್ ಸಚ್ಚಿ ಸಾರ್ಥ ಸೇತು ಸ್ಪರ್ಧೆ - ೧ - Answers

.


ಸಕ್ಕತ್  ಸಚ್ಚಿ  ಸಾರ್ಥ   ಸೇತು  ಸ್ಪರ್ಧೆ -೧
.


೧) ಸ್ಪರ್ಧಾರ್ಥಿ:-
All Season Cricket ಆಭಾದಿತವಾಗಿ  ಪ್ರಸಾರವಾಗುವ  ಈ - ತಾಣದ  ವಿಳಾಸವನ್ನು  ಬರೆಯಿರಿ .
Uttara----http://bharat-swabhiman.blogspot.com/

೨)ಈ -ದಿನವಹಿ:-
ಜರ್ಮನಿಯ  ಚ್ಯಾನ್ಸೆಲರ್ ಬಿಸ್ಮಾರ್ಕ್  " ಸಮಾಜವಾದದ ಅಂತ್ಯವನ್ನ ಘೋಷಿಸಿದ್ದು  ಯಾವ ಇಸವಿಯಲ್ಲಿ?
Uttara----1878

೩)ಪ್ರಶ್ನೋತ್ತರ:-
ತಮಿಳು ನಾಡಿನಲ್ಲಿ ಹೊಯ್ಸಳ ಶಕ್ತಿಯ  ಕೇಂದ್ರ ಸ್ಥಾನ ಯಾವುದಾಗಿತ್ತು ?
Uttara----Kannoor-Kuppam

೪)ಈ-ನಾಡು ಕನ್ನಡ :-
ಪುರಂದರದಾಸರು ರಚಿಸಿದ "ಪೊಗದಿರಲೋ ರಂಗ...." - ಈ  ಕೀರ್ತನೆಯನ್ನು ಯಾವ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ?

Uttara----Haalu Jenu


spardheyalli bhaagavahisidavaru---1)Revappa  2) Parashuram

Ee ibbaru geleyaru sari uttaragalannu kaluhisiruttare aadare Revappa uttaragalannu kaluhisuvaaga swalpa edaviruttane.Avanu kaluhisiruva 3ne haagu 4ne prashnegala uttaragalu adalu badalaagiruttave.(Uthsaaha OK aadare Aatura YAAKE ?!) Dear REV "Better luck next time" man.

So, Today's winner is"PARASHURAM"

Dear Parashu "CONGRATULATIONS"  man. Keep it up.Ninna Bahumaana(Chocolate) ninage sadhyadalle talupalide.

Geleya Gelatiyare "GoogleKannada" haagu "Quillpad" kaikottiddarinda anivaaryavaagi kanglishnalli beralachchu maadiruttene;dayavittu sahakarisi. Ide kaaranakkaagi indu prakatagollabekidda spardheya
eradane sanchikeyu naale prakatagolluva saadhyate ide."GoogleKannada"," Quillpad"galallade  kanglishannu kannadavaagi maarpadisuva "Weblink" galiddare  tilisi.

Neevellaru  spardheyalli hechchina sankhyeyalli bhaagavahisi "Saartha Sethu" haagu "Sneha Sethu"vannu balapadisuviri endu nambiruttene.

Indina Lekhana antyagolisuva munna, Once again "CONGRATS"" Parashu.

-Nim Huduga,
Sakkat Sacchi
sacchi.kgs@gmail.com

25 October 2010

ಸಚ್ಚಿ ಪುನರಾಗಮನ

:: ಪುನರಾಗಮನ - ದಿಡೀರ್ ಧಾಳಿ ::
 
 

 
ಗೆಳೆಯ ಗೆಳತಿಯರೇ ನಿಮ್ಮ ಸಚ್ಚೀ ಮತ್ತೆ ನಿಮ್ಮ ಮುಂದೆ ಬಂದಿದ್ದಾನೆ. ಒಂದು ಹೊಸ ಸ್ಪರ್ಧೆಯ ಮುಖೇನ ದಿಡೀರ್ ಧಾಳಿ ಮಾಡಲು ಬಂದಿದ್ದಾನೆ. ಅದುವೇ 
 
" ಸಕ್ಕತ್ ಸಚ್ಚಿ ಸಾರ್ಥ ಸೇತು" ಸ್ಪರ್ಧೆ(ಸ.ಸ.ಸಾ.ಸೆ .ಸ್ಪರ್ಧೆ ) "
 
ಅಂದರೆ ನಮ್ಮ ನಿಮ್ಮೆಲ್ಲರ "ರೇವಾ ಇನೊವಾ" ಯಾನೆ ರೇವಪ್ಪ  ನಿರ್ಮಿತ   ನಮ್ಮ ನಿಮ್ಮೆಲ್ಲರ  ಚಿಂತನ ಬಯಲಾದಂತ (ಬ್ಲಾಗ್)"
 

ಜೊತೆಗೆ ಅವನೇ ನಿರ್ಮಿಸಿದ  ಅದರ ಉಪವಾಹಿನಿಗಳಾದಂತ

ಹಾಗೂ  
 
ಈ  4 ತಾಣಗಳೊಂದಿಗೆ  ಸಂಪರ್ಕ ಕಲ್ಪಿಸುವ ಸ್ಪರ್ಧೆ.  ಅಂದರೆ ಇಲ್ಲಿ ಕೇಳಲಾಗುವ  ಪ್ರಶ್ನೆಗಳಿಗೆ  ಈ ನಾಲ್ಕು ತಾಣಗಳಲ್ಲಿ ಉತ್ತರಗಳನ್ನು ಹುಡುಕಬೇಕು . ನಮ್ಮ ಅಕೌಂಟ್ಸ್ ಹೈಯರ್  - ಪತ್ರಿಕೆ 2 ಇಲಾಖಾ  ಪರೀಕ್ಷೆಯ ಮಾದರಿಯಲ್ಲಿ ?!!
 
ಈಗ ನೇರವಾಗಿ ಸ್ಪರ್ಧೆಯ  ಮೊದಲ ಅಧ್ಯಾಯಕ್ಕೆ  ಬರೋಣ :-

 
ಸಕ್ಕತ್  ಸಚ್ಚಿ  ಸಾರ್ಥ   ಸೇತು  ಸ್ಪರ್ಧೆ -೧
 
.

ಈ ಕೆಳಕಂಡ  ಪ್ರಶ್ನೆಗಳಿಗೆ  ಉತ್ತರಿಸಿ:-

೧) ಸ್ಪರ್ಧಾರ್ಥಿ:-
All Season Cricket ಆಭಾದಿತವಾಗಿ  ಪ್ರಸಾರವಾಗುವ  ಈ - ತಾಣದ  ವಿಳಾಸವನ್ನು  ಬರೆಯಿರಿ .

೨)ಈ -ದಿನವಹಿ:-
ಜರ್ಮನಿಯ  ಚ್ಯಾನ್ಸೆಲರ್ ಬಿಸ್ಮಾರ್ಕ್  " ಸಮಾಜವಾದದ ಅಂತ್ಯವನ್ನ ಘೋಷಿಸಿದ್ದು  ಯಾವ ಇಸವಿಯಲ್ಲಿ?


೩)ಪ್ರಶ್ನೋತ್ತರ:-
ತಮಿಳು ನಾಡಿನಲ್ಲಿ ಹೊಯ್ಸಳ ಶಕ್ತಿಯ  ಕೇಂದ್ರ ಸ್ಥಾನ ಯಾವುದಾಗಿತ್ತು ?

೪)ಈ-ನಾಡು ಕನ್ನಡ :-
ಪುರಂದರದಾಸರು ರಚಿಸಿದ "ಪೊಗದಿರಲೋ ರಂಗ...." - ಈ  ಕೀರ್ತನೆಯನ್ನು ಯಾವ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ?

ಗೆಳೆಯ ಗೆಳತಿಯರೇ  ನಿಮ್ಮ ಪ್ರತಿಧಾಳಿಯನ್ನು  ಈ ದಿಶೆಯಲ್ಲಿ  ಮಾಡಿರಿ :- sacchi.kgs@gmail.com

ಎಂದೂ ನಿಮ್ಮವ,
ಸಕ್ಕತ್ ಸಚ್ಚಿ

25 February 2010

ಮೂರ್ತಿ ಕಾಲೇಜ್ ಕವನ

ಕಾಲೇಜ್
ಹೊತ್ತೊತ್ಗ್ ತಿಂದು Ration
ಕಾಲೇಜ್ಗ್ ಬರೋದೇ ಈಗಿನ್ Fashion
ಪಾಠದ್ ಕಡೆ ಇರ್ಲಿಲ್ಲ ಒಂಚೂರು Attention
ಸಿನಿಮಾ ಪಾರ್ಕು ಅಂತ ಆಗ್ತಾ ಇತ್ತು Distraction
ಜೊತೆಗಾಗಿತ್ತು ಲವ್ Infection
ಹದಗೆಟ್ಟಿತ್ತು ಓದಿನ Condition
ಆದ್ರು ಮಾಡ್ತಾ ಇದ್ದೆ ಬೃಹಸ್ಪತಿ ಥರಾ Action
ಕೊನೇಗ್ ಹತ್ರ ಬಂದೇ ಬಿಡ್ತು Examination
ಟೀಚರ್ಸ್ ಮುಗಿಸ್ತಾರೆ ಅವರವರ Portion
ಸುಮ್ನೆ ಶುರು ಹಚ್ಕೋತಾರೆ Revision
ಅಂತಾರೆ ಇದೊಂತರ ಪಲ್ಸ ಪೋಲಿಯೋ Injection
ಕೇಳ್ತಾರೆ ಅದ್ಯಾವ್ದ್ವಾವ್ದೋ Question
ನಾವ್ ಕೊಡದೇ ಇದ್ರೆ ಸರಿಯಾಗಿ Reaction
ಹಾಕ್ತಾರೆ ನಮ್ ಮರ್ಯಾದೇನಾ Auction
ಸುಮ್ನೇ ಯಾಕಪ್ಪ ಹತ್ತುಸ್ತಾರೆ ನಮ್ಗೆ Tension
ಪಾಸಾದ್ರೇ ಕಾಲೇಜ್ನೋರು ಕೊಡ್ತಾರಾ Pension
ಪಾಸಾದೋರ್ಗೆ ಏನ್ ಉಳ್ಸ್ಯತೆ ಈ Nation
ಅದೇ ಹಳೆ ಬಸ್ ಸ್ಟ್ಯಾಂಡ ರೈಲ್ವೇ Station
******
ಸೂಚನೆ:-
ನಾ ಈ Poem ಬರದೆ ಯಾಕಂದ್ರೇ ನಾನೊಂತರಾ......! "Mohammad-bin-Tugalak" !
ಎಲ್ರು ಚನ್ನಾಗ್ ಓದ್ರಿ, Wish u all GooD LucK
Vishesha soochane :- Vaividhyamaya vinyaasadondige varnaranjitavaagi ee kavitheyannu nanagaagi beralacchisikotta nanna geleya "Secretariat ka chota Sarkaar " Ferojasha" ge nanna anantananta Dhanyavaadagalu
"
---ನಿಮ್ಮ "ಖತರ್ನಾಕ್ ಕರಿಯ"
ಸಕ್ಕತ್ ಸಚ್ಚಿ.....

04 January 2010

ಬ್ಲಾಗ್ ವೀರ -------------refix ಹಾಡು

ಮೂಲ ಸಾಹಿತ್ಯ :- ನಾನಿರುವುದೆ ನಿಮಗಾಗಿ ; ನಾಡಿರುವುದು ನಮಗಾಗಿ

ಸಾಹಿತ್ಯ ರಚನೆ :- ಚಿ. ಉದಯಶಂಕರ್

ಚಿತ್ರ :- ಮಯೂರ

ಹಾಡಿದವರು :- "ಗಾನ ಗಂಧರ್ವ " ಡಾ || ರಾಜ್ ಕುಮಾರ್

Refix ಸಾಹಿತ್ಯ :- ನಾನಿರುವುದೆ ಬ್ಲಾಗ್ಗಾಗಿ ; ಬ್ಲಾಗಿರುವುದೇ ನಮಗಾಗಿ

ಸಾಹಿತ್ಯ ರಚನೆ :- " ಖತರ್ನಾಕ್ ಕರಿಯ " ಸಕ್ಕತ್ ಸಚ್ಚಿ

ಚಿತ್ರ :- ಬ್ಲಾಗ್ ವೀರ

ಹಾಡಿದವರು :- " ಗಾನ ಗಾರ್ಧಬ " ಸಕ್ಕತ್ ಸಚ್ಚಿ

-: ಬ್ಲಾಗ್ ವೀರ :-

ನಾನಿರುವುದೆ ಬ್ಲಾಗ್ಗಾಗಿ ; ಬ್ಲಾಗಿರುವುದೆ ನಮಗಾಗಿ

ತಡವಿನ್ನೇಕೆ ; ನೆನಪಿಸಬೇಕೆ ;

ತಡವಿನ್ನೇಕೆ ; ನೆನಪಿಸಬೇಕೆ:

ಬರೆಯಿರಿ ಎಲ್ಲ ಬ್ಲಾಗ್ಗಾಗಿ

ಬರೆಯಿರಿ ಎಲ್ಲ ಬ್ಲಾಗ್ಗಾಗಿ

ನಾನಿರುವುದೆ ಬ್ಲಾಗ್ಗಾಗಿ

ಒಂದೇ ಬ್ಲಾಗಲಿ ಬರೆಯೋರ್ ನಾವು

ಮನೆಯವರಂತೆ ನಾವೆಲ್ಲಾ

ಒಂದೇ ಬ್ಲಾಗಲಿ ಬರೆಯೋರ್ ನಾವು

ಒನ್ ಮನೆಯವರಂತೆ ನಾವೆಲ್ಲಾ ---

ನೀವು ಬರೆದು ; ನಾನು ಬರೆದು

ನೀವು ಬರೆದು ; ನಾನು ಬರೆದು

ಸಂಭ್ರಮಿಸ್ದೌರು ಯಾರಿಲ್ಲ ?! ---

ಭರವಸೆ ನೀಡುವೆ ಇಂದು

ನಾ ಬರೆಯುತಲಿರುವೆನು ಎಂದು

ಭರವಸೆ ನೀಡುವೆ ಇಂದು

ನಾ ಬರೆಯುತಲಿರುವೆನು ಎಂದು ---
secretariat ಆಣೆ websense ಮಾಡೋ ಯಾರನು ಉಳಿಸೋಲ್ಲ --

ನಾನಿರುವುದೆ ಬ್ಲಾಗ್ಗಾಗಿ !

ಪೂರ್ವದ ಜನ್ಮದ ಪುಣ್ಯವೋ ಏನೋ " ನಮ್ಮ ಬ್ಲಾಗ್" ನಲಿ ಬರೆದಿರುವೆ
ಪೂರ್ವದ ಜನ್ಮದ ಪುಣ್ಯವೋ ಏನೋ "ನಮ್ಮ ಬ್ಲಾಗ್ "ನಲಿ ಬರೆದಿರುವೆ ---

ತಪಸಿನ ಪಲವೋ ; ಹಿರಿಯರ ವರವೋ
ತಪಸಿನ ಪಲವೋ ; ಹಿರಿಯರ ವರವೋ
ನಿಮ್ಮ " comments" ಪಡೆದಿರುವೆ ---

ಸಂಕೋಚವ ಬಡಿದೋಡಿಸುವ ; ನಾವೆಲ್ಲರು ಬರೆಯುತ ಬೆರೆವ
ಸಂಕೋಚವ ಬಡಿದೋಡಿಸುವ ; ನಾವೆಲ್ಲರು ಬರೆಯುತ ಬೆರೆವ ---

ಬರೆಸುತ ಬೆರೆಸುವ ; ಬೆರೆಸುತ ಬರೆಸುವ " ನಮ್ಮ ಬ್ಲಾಗ್ " ನ ಮೆರೆವ

ನಾನಿರುವುದೆ ಬ್ಲಾಗ್ಗಾಗಿ !!!

ನಿಮ್ಮ ಭೀತಿಯ
ಖತರ್ನಾಕ್ ಗೆಳೆಯ
ಖದರ್ ಕರಿಯ

ಸಕ್ಕತ್ ಸಚ್ಚಿ

10 November 2009

ಪ್ರಕೃತಿ ಮತ್ತು ನಾನು

ಪ್ರಕೃತಿ ಮತ್ತು ನಾನು :-

ಸಂಜೆಯ ಸೂರ್ಯನ ಕೆಂಪು ಚೆಲ್ಲಿತ್ತು
ಹಸಿರೆಲೆಗಳ ಗಾಳಿಯ ತಂಪು ಬೀಸಿತ್ತು
ತೂಗಿ ಬಾಗುವ ಹೂಗಳ ಕಂಪು ಸೂಸಿತ್ತು
ಮಾಮರದ ಕೋಗಿಲೆಯ ಇಂಪು ಕರೆದಿತ್ತು
ಜುಳುಜುಳು ನದಿಯ ನಾದ ಮೊರೆದಿತ್ತು
ಪ್ರಕ್ರುತಿಯಲೇನೋ ಸೊಬಗಿತ್ತು

ಇದೆಲ್ಲವ ಕಂಡು ಮನ ಹಿಗ್ಗಿತು
ಮರುಕ್ಷಣ;ಇಲ್ಲಿ ನಾನೇನೂ ಅಲ್ಲ ಎಂದು ಚಿಂತಿಸಿತು.....
ಚಿಂತೆಗೆ ಕಾರಣ ದೂರಾಯ್ತು-----
ಎಲ್ಲವ ಸವಿವವ ನಾನೇ ತಾನೇ ಅನ್ನಿಸಿತು
ಮನ ಹಗುರಾಗಿ ಆನಂದಿಸಿತು
ಪ್ರಕ್ರುತಿಯೋಳೊಂದಾಗಿ ಸಂಭ್ರಮಿಸಿತು
-----------
ಎಂದು ನಿಮ್ಮ ಗೆಳೆಯ
ಖದರ್ ಕರಿಯ
ಸಕ್ಕತ್ ಸಚ್ಚಿ

11 September 2009

Moorthy Mattondu Kavana

- : ಮೋಡದ ಮರೆಯ ಚಂದಿರ :-

ಮೋಡದ ಮರೆಯ ಚಂದಿರ

ಬಿಕೋ ಎನುತಿದೆ ನೀ ಕಾಣದೆ ಅಂಬರ

ಮೋಡವ ಸರಿಸಿ ಬಾ ನೀ ಸರ ಸರ

ಓ ಚುಕ್ಕಿಗಳ ಜೊತೆಗಾರ

ನೈದಿಲೆಗ್ಹೇನೋ ಆತುರ

ನಿನ್ನನು ಕಾಣುವ ಕಾತರ

ಬೇಗನೆ ಹೊರ ಬಾರೋ ನೀ ಸುಂದರ

ನೈದಿಲೆಯ ಕನಸಿನ ರಾಜಕುಮಾರ

ಬಿಡಿಸುವೆ ನೀ ಮನದಲ್ಲಿ ಕನಸುಗಳ ಚಿತ್ತಾರ

ಕವನಗಳು ಬರೆದಿವೆ ನಿನ್ನಯ ಹೆಸರ

ಎಲ್ಲಿ ಮರೆಯಾಗಿರುವೆ ನೀ ಚಿಣ್ಣರ ಮನ ಚೋರ ?

ಮರೆಯಿಂದ ಬಳಿ ಬಾರೋ ನೀ ಬಾನ ಕಿಶೋರ.

ಚುಕ್ಕಿಗಳಿದ್ದೂ ಬಾನಲ್ಲಿ ಅಂಧಕಾರ

ಏಕೆ ಮರೆಯಾಗಿರುವೆ ನೀ ಬಾನ ಸರದಾರ

ಚುಕ್ಕಿಗಳು ನೀಡವು ನಿನ್ನಯ ವಿವರ

ಮೋಡದ ಮರೆಯಲ್ಲಿ ನೀ ರಮಿಸುತಿರುವೆ ಯಾರ ?




-ಸಕ್ಕತ್ ಸಚ್ಚಿ


09 September 2009

Ex 14-Results

-: Hai Friends,Ex 14-Results:- i mean Key ans : -

1)rather

2)fairly

3)rather

4)fairly


Today's Winners:-1)Hema-(4/4)-100%

2)Renuka-(4/4)-100%

3)Haritha-(4/4)-100%

HEARTY CONGRATULATIONS TO "ALL THE THREE OF YOU"



ಗಾದೆ -ಉತ್ತರದೊಂದಿಗೆ :-

ಬಿಟ್ಹೆಂಡಿರ ಮನೆಗೆ ಹಿಟ್ಟಿಗೋದ

( ಬಿಟ್ಹೆಂಡಿರ = ಬಿಟ್ಟ + ಹೆಂಡಿರ ಅಂದರೆ ಬಿಟ್ಟಿರುವ ಹೆಂಡತಿಯ )



ಖದರ್ ಕರಿಯನ ಕಲರ್ ದುನಿಯ :-

ಇವತ್ತು ನನಗೆ ನನ್ನ friend ರಾಜೇಶ್ವರಿ ಸಾವಗುಂಚಿ ಅಲಿಯಾಸ್ "ರಾಜಿ" ( new batch typist ) ಕಳುಹಿಸಿದ ಒಂದು forwarded mail ನ "copy paste" ಮಾಡುತಿದ್ದೇನೆ . ಇದೊಂದು re-fix ಹಾಡು : -ಇದನ್ನು ಬರೆದವರು ಯಾರೆಂದು ಕೇಳಿದರೆ ರಾಜಿ ಹೇಳಿದ್ದು :- "ತೆರಿಯಾದು ಪೋಯಾ" ಅಂದರೆ " Don't know go yaa(yaar)" ಎಂದು. ( ತೆರಿಯಾದು ಪೋಯಾ ಅಂದರೆ ತಮಿಳಿನಲ್ಲಿ " ಗೊತ್ತಿಲ್ಲ ಹೋಗಯ್ಯ " ಎಂದು ಅರ್ಥ) ಪಾಪ ,ರಾಜಿ ಹಾಗೆಲ್ಲ ಏನು ಹೇಳಲಿಲ್ಲ ಬಿಡಿ ; ಗೊತ್ತಿಲ್ಲ ಎಂದಷ್ಟೇ ಹೇಳಿದರು...(ಸುಮ್ನೆ ತಮಾಷೆಗೆ ಹಾಗೆಲ್ಲ ಹೇಳಿದೆ )

.

ಇಗೋ , ನಿಮ್ಮ ಮುಂದಿದೆ Forwarded Refix Song:-

(ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ ಓದಿ ಈ ಅಣಕ)



ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್..

ಈ ಹೋಟ್ಲು ಈ ಕ್ಯಾಂಟೀನ್ ಬಲು ಬೇಜಾರ್ ಕಣಾ ಹೋಯ್…

ಹೆಲ್ತಿನ ಗೊಡವೆಯ ಬಿಡು..

ರುಚಿಯನ್ನು ಮರೆತು ಬಿಡು…

ಹೊಟ್ಟೆಯು ತುಂಬಿತು ಬಿಡು… ಸಾಕು

ಊಟಕೆ ಐವತ್ ಕೊಟ್ಟು…

ತಿಂದ್ಮೇಲೆ ಹೊಟ್ಟೆ ಕೆಟ್ಟು…

ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು

ನೋಡು ಮುಂಗಾರು ಮಳೆ.. ಸುರಿಯುತಿಹ ವೇಳೆಯಲಿ..

ಹೋಟೆಲೂಟ ತಿಂದರೆ ಅತಿಸಾರ… ಭೇದಿ ಕಾಲರಾ

ಬೇಡುವೆನು ನಿನ್ನನ್ನ… ಮಾಡಿ ರುಚಿ ಅಡುಗೆನಾ

ತಂದಿರುವೆ ಊಟದ ಡಬ್ಬಿಯನು… ಮರೆತು ಬಿಡು ಹೋಟ್ಲನ್ನ…

ಒಲೆಯುರಿಸಿ ಅಡುಗೆ ಮನೆಯೊಳಗೆ… ಇನ್ನು ಮುಂದೆ ನಾ ಚಾ ಮಾಡುವೆನು

ದಿನಾ ಊಟ ಮನೆಯಿಂದ್ಲೆ ಕೊಡುವೆನು… ಕೊನೆಯವರೆಗೂ…

ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||

ನಾ ಒಳ್ಳೆ ರೀತಿಯಲಿ… ಅಡ್ಗೆ ಮಾಡ್ವೆ ಪ್ರೀತಿಯಲಿ…

ಹೇಳಿ ಬಿಡು ತುಂಬಾ ಫ್ರಾಂಕಾಗಿ…. ನೀ ತಿನ್ನುವೆಯಾ?

ನೀ ತಿನ್ನೋ ಹೋಟ್ಲಿನಲಿ… ಕಳೆದೆರಡು ವರುಷದಲಿ

ತಿಂದು ನೂರು ಕಾಯಿಲೆ ಬಂದಿದ್ದು… ಮರೆತಿರುವೆಯಾ?

ಕಮ್ಮಿಯಲ್ಲ ಡಾಕ್ಟ್ರ ಫೀಸುಗಳು… ಬೇಡೆನಗೆ ಹೋಟ್ಟೆನೋವ್ ಮಾತ್ರೆಗಳು

ಅಪ್ಪೆ ಮಿಡಿ ಅನ್ನ ಮೊಸರಿದ್ರೆ…ಸಾಕು ನನಗೆ…

ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್
-----------ಖದರ್ ಕರಿಯ ಸಕ್ಕತ್ ಸಚ್ಚಿ

06 September 2009

-:Ex.14:-

Hai friends,

Ex.14:-

Fill the gaps:-

1) This room is ..................small.( rather,fairly )

2) I have done ...........................

well in the examination. ( rather ,fairly )

3) I was ...............unwilling to go with him.( rather , fairly )

4) The arrangements were ..........................good. ( rather , fairly )

ಈಗ,

ಗಾದೆಯನ್ನು ಪೂರ್ಣಗೊಳಿಸಿ ( ಒಂದೇ ಪದ ):-

................................ ಮನೆಗೆ ಹಿಟ್ಟಿಗೋದ.

( "ಗ್ರಾಮೀಣ ವಿಶ್ವಕೋಶ " "ಮಚ್ಚಿ " ಮಧು ಸಂಗ್ರಹದಿಂದ )

SEND YOUR ANSWERS TO :-

sacchi.kgs@gmail.com

Now,

Welcome to:-

"ಖದರ್ ಕರಿಯ" ನ ( "ಸಕ್ಕತ್ ಸಚ್ಚಿ" ಯ ) ಕಲರ್ ದುನಿಯ

ಕನ್ನಡಾಭಿಮಾನ :-

" ಎಲ್ಲಾದರು ಇರು ; ಎಂತಾದರು ಇರು ; ಎಂದೆಂದಿಗು ನೀ ಕನ್ನಡವಾಗಿರು"
" ಕನ್ನಡವೇ ಸತ್ಯ ; ಕನ್ನಡವೇ ನಿತ್ಯ"

ಪ್ರೇಮಾಭಿಮಾನ:-

" ಎಲ್ಲಾದರು ಇರು ; ನೀ ಚೆನ್ನಾಗಿರು ; ಎಂದೆಂದಿಗು ನೀ ನನ್ನವಳಾಗಿರು "
" ಪ್ರೇಮವೊಂದೇ ಸತ್ಯ ; ಪ್ರೇಮಿಸುವ ನಿತ್ಯ "

----------ನಿಮ್ಮ Sachhi

02 September 2009

"Results" of Ex.No.13

Hai friends , Here is the


"Results" of Ex.No.13 of SAKKAT SACHI ENGLISH GRAMMAR COMPETITION.

First,
Welcome Time:-

-: Hearty Welcome to :-

1) Hemavati--STENO- New Participant
2) S.R.Renuka----JUNIOR ASST ( OUR BATCH )-New Follower
3) B.S.Harita -----JUNIOR ASST ( OUR BATCH )--New Follower

Then,


Key Answers:-

1) whom

2) who

3) whom

4) whom


Today's Winners:-

1) Hema (4/4)-100%

2) Pavan (4/4)-100%


Hearty Congratulations to Hema and Pavan.....Keep it up!

ಗಾದೆಯನ್ನು ಪೂರ್ಣಗೊಳಿಸಿ :-

ಗಾದೆ ಅದರ ಉತ್ತರದೊಂದಿಗೆ

ಸಾಯ್ತೀನಿ ಸಾಯ್ತೀನಿ ಅಂತ ಸಾವ್ರ ಕೋಳಿ ತಿನ್ಕಂಡ್ನಂತೆ.

ಗಾದೆಯ ವಿಜೇತ :- ಪರಶು

ಪರಶುಗೆ ಹೃತ್ಪೂರ್ವಕ ಅಭಿನಂದನೆಗಳು

okay friends,ಇವತ್ಗ್ ಇಷ್ಟೇ
---ನಿಮ್ ಸಕ್ಕತ್ ಸಚ್ಚಿ

01 September 2009

Ex. No. 13

Hai Friends,

Welcome to "SAKKAT SACHI ENGLISH GRAMMAR COMPETITION"

Exercise No. 13:-

Fill in the blanks with suitable word :-

1) I cannot guess........................you are describing. ( who , whom )

2) I know...........................they think would win today. ( who , whom )

3) I know ..............................they would support. ( who ,whom )

4) ..................... did you call ? ( who , whom )


ಈ ಗಾದೆಯನ್ನು ಪೂರ್ಣಗೊಳಿಸಿ ( ಒಂದೇ ಪದ ) :-

............................... ಸಾಯ್ತೀನಿ ಅಂತ ಸಾವ್ರ ಕೋಳಿ ತಿನ್ಕಂಡ್ನಂತೆ.


(ವಿಶೇಷ ಸೂಚನೆ :- ಈ ಗಾದೆಯನ್ನು ನಮ್ಮ ಗೆಳೆಯನಾದ " ಗ್ರಾಮೀಣ ವಿಶ್ವಕೋಶ" ; " ದೇಸಿ ನಿಘಂಟು " ; " ಹಳ್ಳಿ ಕೈಪಿಡಿ " ಮಧುಚಂದ್ರ ಆಲಿಯಾಸ್ "ಮಚ್ಚಿ" ಮಧು ಸಂಗ್ರಹದಿಂದ ಆರಿಸಿದ್ದು )

ಉತ್ತರಗಳನ್ನು ಇಲ್ಲಿಗೆ ಕಳುಹಿಸಿ :-


sacchi.kgs@gmail.com


ಯುವ ಝರೀ:-

ವಯೋಸಹಜವಾದ ಬಯಕೆ ( ದೇವರ ಮರ್ಮ)--ಅಧುನಿಕ ಪೌರಾಣಿಕ ಕಥಾನಕ ಶೈಲಿಯಲ್ಲಿ

ಬಾಲ್ಯದಲ್ಲಿ "ಅಮ್ಮ"
ಯವ್ವನದಲ್ಲಿ "ಚುಮ್ಮ"
ಮುಪ್ಪಿನಲ್ಲಿ " ಹರಿಹರಬ್ರಹ್ಮ"
ಎನ್ನುವಂತೆ ಮಾಡಿಬಿಟ್ಟಿರುವನು ಅವನು ನಮ್ಮ
"ನಾನೇನ ಮಾಡಲಯ್ಯ ತಮ್ಮ ?"
ಇದೆ ಮನುಷ್ಯ ಧರ್ಮ
ಇದೆ ಅವನ ಕರ್ಮ
ಇದೆ ಆ ದೈವದ ಮರ್ಮ.

------------- ಮರ್ಮವನ್ನು ಬೇಧಿಸಿದವ ನಿಮ್ "ಸಕ್ಕತ್ ಸಚ್ಚಿ"

28 August 2009

Result of Comp. No. 12

Welcome Friends,

Here is the result of Ex. No.12 of SAKKAT SACCHI ENGLISH GRAMMAR COMPETITION.

First , Let us welcome the newcomers of our blog.

" HEARTY WELCOME " TO:-

1) Kalpana.S-- Final year B.A. student ----Miss Gangamma's (DATA ENTRY OPERATOR) Friend and now "ನಮ್ಮ Friend "

2) Pandu Rathod G----My Friend----An Engineer by Profession

3)Umesh M-------- Junior Assistant

Now, results of Ex No:-12

Key Answers:-

1) were
2) was
3) was
4) was
5) was

Today's Winners:-
1)Parvati
2)Kiran
3)Hema

Hearty Congratulations to all the three of you.
Keep it up!

ಈಗ, ಗಾದೆಗಳು (ಉತ್ತರಗಳೊಂದಿಗೆ) :-

೧) ಅಕ್ಕ ಸತ್ತರೂ ಅಮಾವಾಸ್ಯೆ ನಿಲ್ಲದು.

೨) ಹೆಡ್ಡಳಿಯ ಪಾಯ್ಸ ಸುರಿದಂತೆ ( ಹೆದ್ದಲಿಯ = ಹೆಡ್ಡ + ಅಳಿಯ )

ಇವತ್ತಿನ ವಿಜೇತರು :-

೧ ) ನಿಹಾರಿಕ

೨) ಪ್ರಕಾಶ್

೩) ಕಿರಣ್

ನಿಮ್ಮ ಮೂವರಿಗೂ ಹ್ರುತ್ಪೂರ್ವಕ ಅಭಿನಂದನೆಗಳು .

ಇವತ್ತಿಗೆ ಇಷ್ಟು ಸಾಕು
-----------------ಸಕ್ಕತ್ ಸಚ್ಚಿ

27 August 2009

Sacchi Competetion No. 12

Hai Friends,

Welcome to "Sakkat Sacchi English Grammar Competition Exercise No.12."

First let us welcome Miss.Gangamma (Data Entry Operator)-OUR NEW BLOG FOLLOWER with a huge applause.


"HEARTY WELCOME TO YOU" Miss Gangamma.


So,now, Exercise no.12:-


Fill in the blanks choosing the correct word from those in brackets in the following :-

1) Just a dozen .................... to be examined. ( was , were )

2) Each child and every mother .......................... given a gift. ( was , were )

3) Neither I nor you ........................ responsible for that. ( was , were )

4) The Officer , with his assistants, ......................... coming. ( was , were )

5) The next batch of students ...................... waiting there. ( was , were )


ಈಗ , ಗಾದೆಗಳು ,


ಈ ಕೆಳಗಿನವುಗಳಲ್ಲಿ ಬಿಟ್ಟ ಜಾಗವನ್ನು ಬರ್ತಿ ಮಾಡಿ ಗಾದೆಗಳನ್ನು ಪೂರ್ಣಗೊಳಿಸಿ :-

೧) ಅಕ್ಕ ಸತ್ತರೂ ........................ ನಿಲ್ಲದು.

೨) ........................... ಪಾಯ್ಸ ಸುರಿದಂತೆ.


ಉತ್ತರಗಳನ್ನು ಇಲ್ಲಿಗೆ ಕಳುಹಿಸಿ :-

sacchi.kgs@gmail.com


That's all for today.


----------Your's ಸಕ್ಕತ್ ಸಚ್ಚಿ

25 August 2009

result of EX.NO.11

Hai Friends,

Here is the result of EX.NO.11

Friends,

before I announce the results, come on let us welcome our new participant "Manjunatha shetty M.B " alias "MANJUDADA" ಉರ್ಫ್ "K.R. ಪೇಟೆ ಮಂಜ " with a HUGE APPLAUSE.

( Manju ----Junior Assistant----Our Batch)

"HEARTY WELCOME TO YOU " K.R.ಪೇಟೆ "

ಫ್ರೆಂಡ್ಸ್ ,ಸಮಯದ ಅಭಾವದಿಂದಾಗಿ ಇಂದು ಸ್ಪರ್ಧಿಗಳೆಲ್ಲರ ವಿವರ ಹಾಗು ಅವರು ಗಳಿಸಿದ ಅಂಕಗಳನ್ನು ಪ್ರಕತಿಸಲಾಗುವುದಿಲ್ಲ . ಸಹಕರಿಸುವಿರಿ ಎಂದು ನಂಬಿರುತ್ತೇನೆ.

Now, Results of

"SAKKAT SACCHI ENGLISH GRAMMAR COMPETITION EXERCISE NO.11" :-

First, Key Answers:-
1) since
2) from
3) since
4) from
5) since

Today's Winners:- Manjunatha Shetty M.B and Pavan

Both have scored ----5/5 (100 %)
Give them a big hand. Hearty Congratulations to Manju and Pavan.

What An Entry "Manja "?! You have scored a century in your first match itself

Keep it up-----"K.R.Pet" and "Pavan"

ಈಗ,ಒಗಟು ಬಿಡಿಸುವುದರ ಪಲಿತಾಂಶ (ಒಗಟು ಮತ್ತು ಉತ್ತರ) :-

೧) ಮಳೆ ಇಲ್ದೆ ಕೆರೆ ತುಂಬ್ತು ; ಅಗಸ ಇಲ್ದೆ ಮಡಿಯಾಯ್ತು
ಉತ್ತರ :- ತೆಂಗಿನ ಕಾಯಿ

೨) ಹಿಡಿ ಹಿಡಿದರೆ ಹಿಡಿ ತುಂಬಾ ; ಬಿಟ್ಟರೆ ಮನೆ ತುಂಬಾ
ಉತ್ತರ :- ದೀಪ

ಇಂದಿನ ವಿಜೇತರು :-ಹೇಮಲತ .ಏನ್

ಇವರು ಎರಡನೇ ( ೨ ) ಒಗಟಿಗೆ ಅತ್ಯಂತ ಸಮೀಪದ ಉತ್ತರವನ್ನು ನೀಡಿದ್ದಾರೆ.

ಇವರು ನೀಡಿರುವ ಉತ್ತರ :- ಹಣತೆ ಬೆಳಕು

ಹೃತ್ಪೂರ್ವಕ ಅಭಿನಂದನೆಗಳು ನಿಮಗೆ "ಹೇಮ"

Friends, ಮೊದಲೇ ತಿಳಿಸಿದಂತೆ ಸಮಯದ ಅಭಾವದಿಂದಾಗಿ ಇವತ್ತಿಗೆ ಇಲ್ಲಿಗೆ ಮುಗಿಸುತ್ತಿದ್ದೇನೆ. ಸಹಕರಿಸುವಿರಿ ಎಂದು ನಂಬಿರುತ್ತೇನೆ.

-------ಎಂದೂ ನಿಮ್ಮವ
"ಸಕ್ಕತ್ ಸಚ್ಚಿ "

24 August 2009

EXERCISE NO.11

HAI Friends,Welcome to

"SAKKAT SACCHI ENGLISH GRAMMAR COMPETITION EXERCISE No.11"


ಪಾಠಕ್ಕೆ ಕೂರುವ ಮುನ್ನ ನಮ್ಮ ಬ್ಲಾಗ್ಗೆ ಅಡಿಯಿಟ್ಟ ಹೊಸಬರನ್ನು ಬರಮಾಡಿಕೊಳ್ಳೋಣ ಬನ್ನಿ:-

" ನಮ್ಮ blog " ಗೆ ಅಡಿಯಿಟ್ಟ ಹೊಸಬರು :-

1) E.Srinivasa ( kathi ) ------ Blog Follower -----------Junior Assistant (Our Batch)

2) Parvathi ( Pavithra Dear ) ----- Blog Follower-------Data Entry Operator

3) Nagaraj.C------------Blog Follower ----------Junior Assistant ( Additional Batch)

Come on Friends ; let us all welcome our new blog friends with a " HUGE APPLAUSE"


HEARTY WELCOME" TO "ALL THE THREE OF YOU" ,TO OUR BLOG.

AND NOW, " ಪಾಠ "

"SAKKAT SACCHI ENGLISH GRAMMAR COMPETITION "

EXERCISE NO.11

Fill in the blanks with the correct word from those in the brackets in the following :-

1) I have not seen him........................a month. (since,from)

2) She did not go to the college .............................the 5th of December. (since,from)

3) She has not written to me...........................the 5th of December. (since,from)

4) This office is working both in the mornings and evenings..................the 1st instant for the convenience of the public. (since,from)

5) I have known your brother ........................his childhood. (since,from)


Shoot your answers towards:-

sacchi.kgs@gmail.com


Note:- Shoot Your Answers Before 9:00 p.m TODAY

ಈಗ ಆಟದ ಸಮಯ :-

ಇಂದಿನ ಆಟ :- ಒಗಟುಗಳನ್ನು ಬಿಡಿಸುವುದು

ಬನ್ನಿ, ಗೆಳಯ ಗೆಳತಿಯರೆ ,ಎಂದಿನಂತೆ ಇಂದೂ ಸಹ ಒಗಟುಗಳನ್ನು ಬಿಡಿಸುವುದರಲ್ಲಿ ನಮ್ಮ ಒಗ್ಗಟ್ಟನ್ನು ಕಂಡುಕೊಳ್ಳೋಣ:-

೧ ) ಮಳೆ ಇಲ್ದೆ ಕೆರೆ ತುಂಬ್ತು ; ಅಗಸ ಇಲ್ದೆ ಮಡಿಯಾಯ್ತು.

೨ ) ಹಿಡಿ ಹಿಡಿದರೆ ಹಿಡಿ ತುಂಬಾ ; ಬಿಟ್ಟರೆ ಮನೆ ತುಂಬಾ.


ಕಾಯಿಗಳನ್ನು ( ಒಗಟುಗಳನ್ನು ) ಬಿಡಿಸಿ ಕಾಳುಗಳನ್ನು ( ಉತ್ತರಗಳನ್ನು ) ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು :-

sacchi.kgs@gmail.com

ಸೂಚನೆ :- ಕಾಳುಗಳನ್ನು ( ಉತ್ತರಗಳನ್ನು ) ಇಂದು ರಾತ್ರಿ 9:00 ಘಂಟೆಯ ಒಳಗೆ ಕಳುಹಿಸುವುದು.

{ ಮಲಗುವ ಮುನ್ನ ನಾನು ಕಾಳುಗಳನ್ನು "ಊಟದೊಂದಿಗೆ" ( EX.NO.11 ನ ಪ್ರಶ್ನೆಗಳಿಗೆ ನೀವು ಕಳುಹಿಸಿದ ಉತ್ತರಗಳೊಂದಿಗೆ ) ಸೇವಿಸುವುದು ಬೇಡವೇ ?! }


ಆಟಪಾಟಗಳಾದ ಮೇಲೆ------ಚೆಲ್ಲಾಟ ; ಹುಡುಗಾಟ ; ತುಂಟಾಟ

So, ಈಗ ಇತರೆ ಚಟುವಟಿಕೆಯಲ್ಲಿ ನಮ್ಮೆಲ್ಲರ ಒಡನಾಟ

Friends, ಈವತ್ತು ಒಂದು ಬಲು " ಗಂಭೀರವಾದ " ವಿಷಯದ ಬಗ್ಗೆ ನಿಮ್ಮೊಡನೆ ಮಾತಾನಾಡಬೇಕೆನ್ದಿದ್ದೇನೆ ( ನಾ ಎಂದಾದರೂ ನಿಮ್ಮೊಡನೆ ಗಂಭೀರವಾದ ವಿಷಯಗಳ ಬಗ್ಗೆ ಮಾತಾಡಿದ್ದುನ್ಟೇ?

ಇಲ್ಲ ಅಲ್ಲವೇ?

ಆದ್ರೀವತ್ತು for a change(?) ಗಂಭೀರವಾದ ವಿಷಯವನ್ನು ಕೈಗೆತ್ತುಕೊಂಡಿದ್ದೇನೆ.ಅದುವೇ :-

H1N1

ಅಷ್ಟಕ್ಕೂ "ಈ" H1N1 ಹೊಸ ವ್ಯಾಧಿಯೇನು ಅಲ್ಲ .ಅನಾದಿಕಾಲದಿಂದಲೂ ಇದು "ಯುವಕರನ್ನು" ಬಲವಾಗಿ
ಬಾದಿಸುತ್ತ ಬಂದಿದೆ. ಈಗಲೂ "ಈ " H1N1 ಯುವಕರನ್ನು ಬಾದಿಸುತ್ತಲೇ ಇದೆ. ಬಹುಷಃ ಮುಂದೆಯೂ "ಈ" H1N1 ಯುವಕರನ್ನು ಎಡಬಿಡದೆ ಬಾದಿಸುತ್ತಲೇ ಇರುತ್ತದೋ ಏನೋ.

ಹೌದು, "ಈ" H1N1 ಎಂದರೆ ಏನು ?
"ಹಂದಿ ಜ್ವರ " ಅಲ್ಲವೇ?
ಅಲ್ಲವೇ ಅಲ್ಲ
ಅದು "ಪ್ರೇಮ ಜ್ವರ"

ಏನು "ಪ್ರೇಮ ಜ್ವರ"ವೇ ?!

ಹೌದು, H1N1 ಎಂದರೆ "HUDGI --1 NADG IVAN" (ಹುಡ್ಗಿ-1 ; ನಡ್ಗ್ ಇವನ್ )

ಅಂದರೆ ( ಹುಡ್ಗಿ----1 ; ನಡುಗಿದ ಇವನ್ )

ಇನ್ನೂ ವಿಸ್ತಾರವಾಗಿ ಹೇಳುವುದಾದರೆ :- ( ಹುಡ್ಗಿ----1 ; ನಡುಗಿದ ಇವನು )

"ಪ್ರೇಮಜ್ವರ" ದ ಆರಂಭಿಕ ಲಕ್ಷಣ :- ಯುವಕ " ಹುಡ್ಗಿ--1 " ನನ್ನು ನೋಡಿ ನಡುಗುವುದು .

" ಹುಡ್ಗಿ -1 " ಎಂದರೆ " NO.1 ಹುಡ್ಗಿ "

" NO.1 ಹುಡ್ಗಿ " ಅಂದರೆ ಆ "ನಡುಗಿದ ಯುವಕನ" ಕಣ್ಣುಗಳಿಗೆ ಸುಂದರವಾಗಿ ಕಾಣಿಸಿದ ಹುಡುಗಿ.

ಹೀಗೆ ಪ್ರೇಮದ ಸೋಂಕು ತಗುಲಿದ ಯುವಕನಿಗೆ ನಡುಗುವಾಗ ಆಗುವ ಮೂರು ಪ್ರಮುಖ ದೈಹಿಕ ಬೇನೆಗಳು:-

1) Severe Perspiration---- ವಿಪರೀತ ಬೆವರುವಿಕೆ

2) Uncontrollable Palpitation--- ತಡೆಯಲಾಗದ ( jet ವೇಗದ ) ಎದೆ ಬಡಿತ

3) Abrupt Temperature Fluctuation------ ದೇಹದ ಉಷ್ನಾಂಶದಲ್ಲಿ ಧಿಡೀರ್ ಏರಿಳಿತ

(ಅಂದರೆ ದೇಹ ಧಿಡೀರ್ ಎಂದು ಬೆಚ್ಚಗಾಗುವುದು ; ಇದ್ದಕ್ಕಿದಂತೆ ಧಿಡೀರ್ ಎಂದು ತಣ್ಣಗಾಗುವುದು ;ಮತ್ತೆ......ಹೀಗೆ )

ಒಟ್ಟಿನಲ್ಲಿ ಸಿಕ್ಕಾಪಟ್ಟೆ "ಭಯ"ವಾದಾಗ ಯಾವುದೇ ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಆಗುವ ಅನುಭವವೇ "ಈ " H1N1 ಪೀಡಿತ ಯುವಕನಿಗೆ ಆಗುತ್ತದೆ.

ಅವನಿಗೆ , ಹೀಗೆ " ಭಯ"ವಾಗಿ ಜ್ವರ ಬಂದೀತೆಂದರೆ ಆ "H1" (ಹುಡ್ಗಿ---1) ಎಷ್ಟು ಸುಂದರವಾಗಿದ್ದಿರಬೇಕು (?!!!) ಹೇಳಿ?!

"ಈ" H1N1 ಗೆ ಮದ್ದಿಲ್ಲವೇ ?
ಬಹುಷಃ ಇಲ್ಲವೆನಿಸುತ್ತದೆ ; ಒಮ್ಮೆ " ಸೋಂಕು " ತಗುಲಿದ ಮೇಲೆ ಮುಗಿಯಿತು.
ಏಕೆಂದರೆ ಯುವಕರನ್ನು ಕಾಪಾಡಬೇಕಾದ ಆ "Lakshmipathi--- ಲಕ್ಷ್ಮಿಪತಿ" (ಹರಿ) ; "Umapathi--ಉಮಾಪತಿ" (ಹರ) ; "Vanipathi----ವಾಣಿಪತಿ" (ಬ್ರಹ್ಮ ) -- ಗಳಿಂದಲೇ " H1N1" ಗೆ ಪರಿಹಾರ ಕಾಣಿಸಲಾಗದೆ ಅವರೇ ಅದಕ್ಕೆ ಒಳಗಾದರು
ಅಂದರೆ
"ಹರಿಹರಬ್ರಹ್ಮಾದಿಗಳಿಂದಲೇ" H1N1 ಗೆ ಮುಕ್ತಿಕಾಣಿಸಲಾಗಲಿಲ್ಲ
ಅಂದಮೇಲೆ
ಇನ್ನು "Allopathy" ; "Homeopathy " ಗಳಿಂದ ಏನು ಮಾಡಲಾದೀತು ?

ಆದರೆ , ಗಾಂಧೀಜಿಯವರ "ಮೂರು ಕೋತಿ" ಗಳ ತತ್ವವನ್ನು ಕಟ್ಟುನಿಟ್ಟಾಗಿ ಯುವಕರು ಪಾಲಿಸಿದರೆ "ಈ" H1N1 ನಿಂದ ಪಾರಾಗಲು ಸಾಧ್ಯವಿದೆ.

"ಮೂರು ಕೋತಿಗಳ" ತತ್ವದಲ್ಲಿ ಬರುವ "ಕೆಟ್ಟದ್ದನ್ನು" ಪದದ ಬದಲಾಗಿ "ಹುಡುಗಿಯನ್ನು " ಎಂದು ಸೇರಿಸಿದರೆ ಹುಟ್ಟುವುದೇ H1N1 ತಡೆಗಟ್ಟುವ "FORMULA"

( ಹುಡ್ಗೀರೆ :- NO B.P ! BE HAPPY! ------ರಸಿಕನಾದ ನಾನು ಹುಡುಗಿಯರನ್ನು ಕೆಟ್ಟವರು ಎಂದು ಭಾವಿಸಲು ಸಾಧ್ಯವೇ ?--------ಸುಮ್ಮನೆ ಒಂದು ಉದಾಹರಣೆಗಾಗಿ ಬಳಸಿಕೊಳ್ಳುತ್ತಿರುವೆ ಅಷ್ಟೇ -----Take it easy girls )


ಅಂದರೆ:-

1) ಹುಡ್ಗೀರನ್ನು ನೋಡಬೇಡ
2) ಹುಡ್ಗೀರ ಮಾತನ್ನು (ಮುಖ್ಯವಾಗಿ ನಗುವನ್ನು ) ಕೇಳಬೇಡ (ಆಲಿಸಬೇಡ)
3) ಹುಡ್ಗೀರ ಜೊತೆ / ಬಗ್ಗೆ ಮಾತಾಡಬೇಡ.

ಮೇಲೆ ತಿಳಿಸಿರುವ ಮೂರೂ ತತ್ವಗಳನ್ನು ಒಂದನ್ನೂ ಬಿಡದಂತೆ ಎಡೆಬಿಡದೆ ಯುವಕರು ಸತತವಾಗಿ ಪಾಲಿಸಿದರೆ
ಅವರಿಗೆ H1N1 ತಟ್ಟುವುದಿಲ್ಲ.

ಆದರೆ ಅದು ಹೇಗೆ ಸಾಧ್ಯ ಹೇಳಿ ?
ಹೇಳಿ ಕೇಳಿ ಇದು "ಕೋತಿ ತತ್ವ"
ಹುಡ್ಗೀರ ವಿಷಯದಲ್ಲಿ ಕೋತಿಯಂತೆ ಆಡುವ ಯುವಕರಿಗೆ " ಕೋತಿ ತತ್ವ" ಹೇಗೆ ಪಾಲಿಸಲಾದೀತು ?
ಆಗಾದರೆ "ಈ" H1N1ಗೆ ಕೊನೆಯೇ ಇಲ್ಲವೇ ?
ಇದಕ್ಕಿರುವ ಒಂದೇ ಮಾರ್ಗ ----ಹುಡ್ಗೀರು
ಹುಡ್ಗೀರು ಮನಸ್ಸು ಮಾಡಬೇಕು ಅಷ್ಟೇ
ಹುಡ್ಗೀರು ಹುಡುಗರನ್ನು(ಯುವಕರನ್ನು) ಕಾಡದೇ ಅವರ ಪಾಡಿಗೆ ಅವರನ್ನು ಬಿಟ್ಟುಬಿಡುವುದು ಒಳ್ಳೆಯದು

ಹುಡ್ಗೀರನ್ನೇ ತಮ್ಮ "ಉಸಿರೆಂದು" ಭಾವಿಸಿಕೊಳ್ಳುವ ಹುಡುಗರಿಗೆ ಹುಡ್ಗೀರು "ಹುಚ್ಚು" ಹಿಡಿಸದೆ ಹುಡುಗರನ್ನು ನೆಮ್ಮದಿಯಾಗಿ ಉಸಿರಾಡಲು ಬಿಟ್ಟರೆ ಹುಡುಗರು H1N1 ( ಹುಡ್ಗಿ--1 ನಡ್ಗ್ ಇವನ್ ) ಗೆ ಅಂದ್ರೆ " ಪ್ರೇಮ ಜ್ವರ "ಕ್ಕೆ ತುತ್ತಾಗುವುದಿಲ್ಲ.

( " ಹುಚ್ಚ " ಚಿತ್ರದ " ಹುಡ್ಗೀರೋ ಹುಡ್ಗೀರೋ ಹುಚ್ಚು ಹಿಡ್ಸೋ ಹುಡ್ಗೀರು" ಹಾಗು "ಉಸಿರೇ ಉಸಿರೇ...ಈ ಉಸಿರ ಕೊಲ್ಲ ಬೇಡ " ಹಾಡುಗಳು ನೆನಪಾದವೇ ?)

ಅದೂ ಅಲ್ಲದೆ ಈ ಜ್ವರಕ್ಕೆ "MASK"ನ್ನು ಹಾಕಿಕೊಂಡು ಉಸಿರಾಡಿರಿ ಎಂದು ಹೇಳೋಣವೆಂದರೆ ಇನ್ನೂ ಪ್ರೇಮಕ್ಕಾಗಲಿ ಪ್ರೇಮಜ್ವರಕ್ಕಾಗಲಿ ಯಾರು "MASK"ನ್ನು ಕಂಡುಹಿಡಿದಿಲ್ಲವಲ್ಲ .

ಒಟ್ಟಿನಲ್ಲಿ ಹುಡುಗರನ್ನು ಹುಡ್ಗೀರೆ ಕಾಪಾಡಬೇಕು ?

ಓಯ್ , ಇವನೆಂತ ಮಾರಾಯ ? ಈ "ಸಕ್ಕತ್ ಸಚ್ಚಿ "?
Monday Monday ನಮ್ಮ ಮಂಡೆ ಬಿಸಿಮಾಡಿಬಿಟ್ಟ
"ಆ" H1N1 ಗಿಂತ ಇವನ "ಈ" H1N1 ಉಪಟಳವೇ ಜಾಸ್ತಿಯಾಯಿತು ಅಲ್ಲವೋ ?

ಓಯ್ , ಅದು ನನಗೆಂತ ಗೊತ್ತು ?
ಅದನ್ನು ನೀವೇ ಹೇಳ್ಲಿಕ್ಕೆ ಉಂಟು ?

---------ನಿಮ್ಮ ಮಾಣಿ
ಸಕ್ಕತ್ ಸಚ್ಚಿ

21 August 2009

Results of Comp. 10

ಹಾಯ್ Friends,

Here is the result of Ex.No.10

Before that,let us welcome the newcomers and the new participants of our blog. Our new Blog Friends are:-


1) Hema Singh (Shreya Takoor) : New Member(51st) : DATA ENTRY OPERATOR
2) Rajeshwari : New Participant : Typist
3) Geetha : New Participant : Typist
4) Usha-New : Participant : Typist


HEARTY WELCOME TO ALL THE FOUR OF YOU FRIENDS TO OUR BLOG

Now,Results of Ex.No.10:-
Key Answers:-
1)every
2)every
3)every
4)every
5)every


Now,Merit List::-
1)Hema---------4/5 (80%)
2)Rev----------- 4/5 (80%)
3)Geetha------ 3/5 (60%)
4)Kiran---- --- 3/5 (60%)
5)Rajeshwari--3/5 (60%)
6)Usha----------3/5 (60%)
7)Manjula-------2/5 (40%)
8)Pavan---------2/5 (40%)


Today's Winner's:-Hema & Rev
Hearty Congratulations to both of you
KEEP IT UP


--------------------------------

ಈಗ ಆಟದ ಪಲಿತಾಂಶ
ಮೊದಲಿಗೆ ಸರಿ ಉತ್ತರಗಳು
1) ಮಂಗನಾದ್ರೂ
2) ಕೊಪ್ಪರಿಗೆ

ಭಾಗವಹಿಸಿದವರು ಕಳುಹಿಸಿದ ಉತ್ತರಗಳು :-
1) ಮಂಜುಳಾ -1) ಮಂಗನು 2) --------
2) ರೇವ್ -------1) ಮಂಗ ಕೂಡ 2) --------

ಗೆದ್ದವರು --------ಮಂಜುಳಾ

(ರೇವ್ ನೀಡಿರುವ ಉತ್ತರ ಸರಿಯಾದ ಅರ್ಥವನ್ನೇನೋ ಕೊಡುತ್ತದೆ ಆದರೆ "ಒಂದೇ ಒಂದು ಪದ"ವನ್ನು ಬರೆಯಬೇಕೆಂದು ಪ್ರಶ್ನೆಯಲ್ಲಿ ಕೇಳಲಾಗಿತ್ತು .ಇನ್ನು ಮಂಜುಳಾಳ ಉತ್ತರ ಅತ್ಯಂತ ಸಮೀಪದಲ್ಲಿದೆ )

ಮಂಜುಳಾಳಿಗೆ ಹೃತ್ಪೂರ್ವಕ ಅಭಿನಂದನೆಗಳು

So,Friends that's all for today ;see you again ; until then ;bye

----Always Your's
ಸಕ್ಕತ್ ಸಚ್ಚಿ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago