ಮೂಲ ಸಾಹಿತ್ಯ :- ನಾನಿರುವುದೆ ನಿಮಗಾಗಿ ; ನಾಡಿರುವುದು ನಮಗಾಗಿ
ಸಾಹಿತ್ಯ ರಚನೆ :- ಚಿ. ಉದಯಶಂಕರ್
ಚಿತ್ರ :- ಮಯೂರ
ಹಾಡಿದವರು :- "ಗಾನ ಗಂಧರ್ವ " ಡಾ || ರಾಜ್ ಕುಮಾರ್
Refix ಸಾಹಿತ್ಯ :- ನಾನಿರುವುದೆ ಬ್ಲಾಗ್ಗಾಗಿ ; ಬ್ಲಾಗಿರುವುದೇ ನಮಗಾಗಿ
ಸಾಹಿತ್ಯ ರಚನೆ :- " ಖತರ್ನಾಕ್ ಕರಿಯ " ಸಕ್ಕತ್ ಸಚ್ಚಿ
ಚಿತ್ರ :- ಬ್ಲಾಗ್ ವೀರ
ಹಾಡಿದವರು :- " ಗಾನ ಗಾರ್ಧಬ " ಸಕ್ಕತ್ ಸಚ್ಚಿ
-: ಬ್ಲಾಗ್ ವೀರ :-
ನಾನಿರುವುದೆ ಬ್ಲಾಗ್ಗಾಗಿ ; ಬ್ಲಾಗಿರುವುದೆ ನಮಗಾಗಿ
ತಡವಿನ್ನೇಕೆ ; ನೆನಪಿಸಬೇಕೆ ;
ತಡವಿನ್ನೇಕೆ ; ನೆನಪಿಸಬೇಕೆ:
ಬರೆಯಿರಿ ಎಲ್ಲ ಬ್ಲಾಗ್ಗಾಗಿ
ಬರೆಯಿರಿ ಎಲ್ಲ ಬ್ಲಾಗ್ಗಾಗಿ
ನಾನಿರುವುದೆ ಬ್ಲಾಗ್ಗಾಗಿ
ಒಂದೇ ಬ್ಲಾಗಲಿ ಬರೆಯೋರ್ ನಾವು
ಮನೆಯವರಂತೆ ನಾವೆಲ್ಲಾ
ಒಂದೇ ಬ್ಲಾಗಲಿ ಬರೆಯೋರ್ ನಾವು
ನೀವು ಬರೆದು ; ನಾನು ಬರೆದು
ನೀವು ಬರೆದು ; ನಾನು ಬರೆದು
ಭರವಸೆ ನೀಡುವೆ ಇಂದು
ನಾ ಬರೆಯುತಲಿರುವೆನು ಎಂದು
ಭರವಸೆ ನೀಡುವೆ ಇಂದು
ನಾನಿರುವುದೆ ಬ್ಲಾಗ್ಗಾಗಿ !
ತಪಸಿನ ಪಲವೋ ; ಹಿರಿಯರ ವರವೋ
ತಪಸಿನ ಪಲವೋ ; ಹಿರಿಯರ ವರವೋ
ನಿಮ್ಮ " comments" ಪಡೆದಿರುವೆ ---
ಸಂಕೋಚವ ಬಡಿದೋಡಿಸುವ ; ನಾವೆಲ್ಲರು ಬರೆಯುತ ಬೆರೆವ
ಸಂಕೋಚವ ಬಡಿದೋಡಿಸುವ ; ನಾವೆಲ್ಲರು ಬರೆಯುತ ಬೆರೆವ ---
ಬರೆಸುತ ಬೆರೆಸುವ ; ಬೆರೆಸುತ ಬರೆಸುವ " ನಮ್ಮ ಬ್ಲಾಗ್ " ನ ಮೆರೆವ
ನಾನಿರುವುದೆ ಬ್ಲಾಗ್ಗಾಗಿ !!!
No comments:
Post a Comment