ಮಾನ್ಯ ಸದಸ್ಯರೆ,
ಈಗಾಗಲೇ ತಿಳಿಸಿರುವ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಲು ದಿನಾಂಕ: 04.06.2011 ರಂದು ಶನಿವಾರ ಮಧ್ಯಾಹ್ನ 1:30ಕ್ಕೆ ಕೆ.ಜಿ.ಎಸ್.ಕ್ಲಬ್ ಗ್ರಂಥಾಲಯದಲ್ಲಿ ಮನನ ಅಧ್ಯಯನ ಸಭೆ ಕರೆಯಲಾಗಿದೆ.
ತಪ್ಪದೆ ಟಿಪ್ಪಣಿಯೊಂದಿಗೆ ಬನ್ನಿ..
-ಮನನ ಪರವಾಗಿ
ಪೂರ್ಣ ಹೆಸರು : | |
ಪದನಾಮ : | |
ಕೆಲಸ ಮಾಡುತ್ತಿರುವ ಇಲಾಖೆ/ ಶಾಖೆ : | |
ದೂರವಾಣಿ ಸಂಖ್ಯೆ ಸ್ಥಿರ : ಸಂಚಾರಿ: | |
ಇ-ಮೇಯ್ಲ್ ವಿಳಾಸ : | |
ಆಸಕ್ತ ಕ್ಷೇತ್ರಗಳು : | |
ಮನನ ತಂಡದಲ್ಲಿ ತಾವು ಭಾಗವಹಿಸಲಿಚ್ಚಿಸುವ ಸಮಿತಿ : (ಉದಾ: ಸಲಹಾ ಸಮಿತಿ, ಕ್ರಿಯಾ ಸಮಿತಿ, ಅಧ್ಯಯನ ಸಮಿತಿ ಅಥವಾ ಇನ್ನಾವುದೇ ರೀತಿಯನ್ನು ನಮೂದಿಸಬಹುದು) |
" ಆಯ್ತು ಬಾಸ್ ! ಬರೆದ್ರಾಯ್ತು. ಎಲ್ರೂ ಇಷ್ಟು ಕೆಲಸ ಮಾಡೋಣ. ಬ್ಲಾಗಲ್ಲಿ ಬರೆಯೋಣ. ಕ್ಲಬ್ ಅಲ್ಲಿ ಮಾತಾಡೋಣ. Allround ಚಟುಚಟಿಕೆ ಆಗುತ್ತೆ ಆವಾಗ. ಒಳ್ಳೆ ಐಡಿಯಾ "