25 August 2009

result of EX.NO.11

Hai Friends,

Here is the result of EX.NO.11

Friends,

before I announce the results, come on let us welcome our new participant "Manjunatha shetty M.B " alias "MANJUDADA" ಉರ್ಫ್ "K.R. ಪೇಟೆ ಮಂಜ " with a HUGE APPLAUSE.

( Manju ----Junior Assistant----Our Batch)

"HEARTY WELCOME TO YOU " K.R.ಪೇಟೆ "

ಫ್ರೆಂಡ್ಸ್ ,ಸಮಯದ ಅಭಾವದಿಂದಾಗಿ ಇಂದು ಸ್ಪರ್ಧಿಗಳೆಲ್ಲರ ವಿವರ ಹಾಗು ಅವರು ಗಳಿಸಿದ ಅಂಕಗಳನ್ನು ಪ್ರಕತಿಸಲಾಗುವುದಿಲ್ಲ . ಸಹಕರಿಸುವಿರಿ ಎಂದು ನಂಬಿರುತ್ತೇನೆ.

Now, Results of

"SAKKAT SACCHI ENGLISH GRAMMAR COMPETITION EXERCISE NO.11" :-

First, Key Answers:-
1) since
2) from
3) since
4) from
5) since

Today's Winners:- Manjunatha Shetty M.B and Pavan

Both have scored ----5/5 (100 %)
Give them a big hand. Hearty Congratulations to Manju and Pavan.

What An Entry "Manja "?! You have scored a century in your first match itself

Keep it up-----"K.R.Pet" and "Pavan"

ಈಗ,ಒಗಟು ಬಿಡಿಸುವುದರ ಪಲಿತಾಂಶ (ಒಗಟು ಮತ್ತು ಉತ್ತರ) :-

೧) ಮಳೆ ಇಲ್ದೆ ಕೆರೆ ತುಂಬ್ತು ; ಅಗಸ ಇಲ್ದೆ ಮಡಿಯಾಯ್ತು
ಉತ್ತರ :- ತೆಂಗಿನ ಕಾಯಿ

೨) ಹಿಡಿ ಹಿಡಿದರೆ ಹಿಡಿ ತುಂಬಾ ; ಬಿಟ್ಟರೆ ಮನೆ ತುಂಬಾ
ಉತ್ತರ :- ದೀಪ

ಇಂದಿನ ವಿಜೇತರು :-ಹೇಮಲತ .ಏನ್

ಇವರು ಎರಡನೇ ( ೨ ) ಒಗಟಿಗೆ ಅತ್ಯಂತ ಸಮೀಪದ ಉತ್ತರವನ್ನು ನೀಡಿದ್ದಾರೆ.

ಇವರು ನೀಡಿರುವ ಉತ್ತರ :- ಹಣತೆ ಬೆಳಕು

ಹೃತ್ಪೂರ್ವಕ ಅಭಿನಂದನೆಗಳು ನಿಮಗೆ "ಹೇಮ"

Friends, ಮೊದಲೇ ತಿಳಿಸಿದಂತೆ ಸಮಯದ ಅಭಾವದಿಂದಾಗಿ ಇವತ್ತಿಗೆ ಇಲ್ಲಿಗೆ ಮುಗಿಸುತ್ತಿದ್ದೇನೆ. ಸಹಕರಿಸುವಿರಿ ಎಂದು ನಂಬಿರುತ್ತೇನೆ.

-------ಎಂದೂ ನಿಮ್ಮವ
"ಸಕ್ಕತ್ ಸಚ್ಚಿ "

1 comment:

sakkath sacchi.blogspot.com said...

ಹಾಯ್, Friends, ನೆನ್ನೆ ಸಮಯದ ಅಭಾವದಿಂದ ಸ್ವಲ್ಪ ಗಲಿಬಿಲಿಯಲ್ಲಿದ್ದೆ . ಅದ್ದರಿಂದ ನೆನ್ನೆ ಪ್ರಪ್ರಥಮಬಾರಿಗೆ Competition ನಲ್ಲಿ ಭಾಗವಹಿಸಿದ PARVATI ಯವರನ್ನು ಸ್ವಾಗತಿಸಲು ಮರೆತೆ.
"HEARTY WELCOME TO YOU ಪಾರೋ " (TAKE IT EASY "ಪ್ಯಾರು" )
-----ಗಡಿಬಿಡಿ ಹುಡುಗ
ಸಕ್ಕತ್ ಸಚ್ಚಿ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago