ಕಾಲೇಜ್
ಹೊತ್ತೊತ್ಗ್ ತಿಂದು Rationಉ
ಕಾಲೇಜ್ಗ್ ಬರೋದೇ ಈಗಿನ್ Fashionಉ
ಪಾಠದ್ ಕಡೆ ಇರ್ಲಿಲ್ಲ ಒಂಚೂರು Attentionಉ
ಸಿನಿಮಾ ಪಾರ್ಕು ಅಂತ ಆಗ್ತಾ ಇತ್ತು Distractionಉ
ಜೊತೆಗಾಗಿತ್ತು ಲವ್ Infectionಉ
ಹದಗೆಟ್ಟಿತ್ತು ಓದಿನ Conditionಉ
ಆದ್ರು ಮಾಡ್ತಾ ಇದ್ದೆ ಬೃಹಸ್ಪತಿ ಥರಾ Actionಉ
ಕೊನೇಗ್ ಹತ್ರ ಬಂದೇ ಬಿಡ್ತು Examinationಉ
ಟೀಚರ್ಸ್ ಮುಗಿಸ್ತಾರೆ ಅವರವರ Portionಉ
ಸುಮ್ನೆ ಶುರು ಹಚ್ಕೋತಾರೆ Revisionಉ
ಅಂತಾರೆ ಇದೊಂತರ ಪಲ್ಸ ಪೋಲಿಯೋ Injectionಉ
ಕೇಳ್ತಾರೆ ಅದ್ಯಾವ್ದ್ವಾವ್ದೋ Questionಉ
ನಾವ್ ಕೊಡದೇ ಇದ್ರೆ ಸರಿಯಾಗಿ Reactionಉ
ಹಾಕ್ತಾರೆ ನಮ್ ಮರ್ಯಾದೇನಾ Auctionಉ
ಸುಮ್ನೇ ಯಾಕಪ್ಪ ಹತ್ತುಸ್ತಾರೆ ನಮ್ಗೆ Tensionಉ
ಪಾಸಾದ್ರೇ ಕಾಲೇಜ್ನೋರು ಕೊಡ್ತಾರಾ Pensionಉ
ಪಾಸಾದೋರ್ಗೆ ಏನ್ ಉಳ್ಸ್ಯತೆ ಈ Nationಉ
ಅದೇ ಹಳೆ ಬಸ್ ಸ್ಟ್ಯಾಂಡ ರೈಲ್ವೇ Stationಉ
******
ಸೂಚನೆ:-
ನಾ ಈ Poem ಬರದೆ ಯಾಕಂದ್ರೇ ನಾನೊಂತರಾ......! "Mohammad-bin-Tugalakಉ" !
Vishesha soochane :- Vaividhyamaya vinyaasadondige varnaranjitavaagi ee kavitheyannu nanagaagi beralacchisikotta nanna geleya "Secretariat ka chota Sarkaar " Ferojasha" ge nanna anantananta Dhanyavaadagalu
"
---ನಿಮ್ಮ "ಖತರ್ನಾಕ್ ಕರಿಯ"
ಸಕ್ಕತ್ ಸಚ್ಚಿ.....
No comments:
Post a Comment