ಮೊನ್ನೆ ಶನಿವಾರ ಮಧ್ಯಾನ್ಹ ನಮ್ಮ ಮಂಜುನಾಥ ಕರೆದಿದ್ದ ಸ್ಟಡಿ ಸರ್ಕಲ್ ಸಭೆ ಸಂಪೂರ್ಣ ಯಶಸ್ವಿಯಾಯ್ತು.
ಹೆಚ್ಚು ಕಮ್ಮಿ 25 ಜನ ಆಸಕ್ತರು ಸೇರಿದ್ದ ಸಭೆಯಲ್ಲಿ ಉತ್ಸಾಹ ಕಂಡು ಬಂತು. ವಿಘ್ನೇಶ್ವರನನ್ನ ಮೊದಲು ನೆನೆದು ಮಂಟೇಸ್ವಾಮಿ ಪದ್ಯದ ರಂಜನೆಯೊಂದಿಗೆ ಪ್ರಾರಂಭವಾದ ಸಭೆ ಪ್ರತಿ ತಿಂಗಳ ಮೂರನೇ ಶನಿವಾರ ಸಭೆ ಸೇರುವ ನಿರ್ಣಯದೊಂದಿಗೆ ಮುಕ್ತಾಯವಾಯಿತು.
ಆಸಕ್ಕ್ತರು ಸರ್ಕಲ್ ನ ನಿಯಮ - ನಿಲುವಳಿ - ಕಾರ್ಯವೈಖರಿ ಬಗ್ಗೆ ಹೆಚ್ಚಿಗೆ ತಿಳಿಯಲು ಈ ಕೆಳಕಂಡವರನ್ನ ಸಂಪರ್ಕಿಸಬಹುದು.
ಮಂಜುನಾಥ - 9902963582
ರೇವಪ್ಪ - 9481773790
[ ಇನ್ನುಳಿದ ಸದಸ್ಯರ ಹೆಸರು & ಸಂಪರ್ಕ ಸಂಖ್ಯೆಯನ್ನ ಶೀಘ್ರದಲ್ಲೇ ಪ್ರಕಟಿಸಲಾಗುವುದು ]

1 comment:
ನಿಜವಾಗಿ ಒಳ್ಳೆ ಪ್ರಯತ್ನ.ಆದರೆ ನನ್ನನ್ನು ಬಿಟ್ಟು ಹೋಗಿದ್ದು ಮಾತ್ರ ಅನ್ಯಾಯ.
Post a Comment