25 October 2010

ಸಚ್ಚಿ ಪುನರಾಗಮನ

:: ಪುನರಾಗಮನ - ದಿಡೀರ್ ಧಾಳಿ ::
 
 

 
ಗೆಳೆಯ ಗೆಳತಿಯರೇ ನಿಮ್ಮ ಸಚ್ಚೀ ಮತ್ತೆ ನಿಮ್ಮ ಮುಂದೆ ಬಂದಿದ್ದಾನೆ. ಒಂದು ಹೊಸ ಸ್ಪರ್ಧೆಯ ಮುಖೇನ ದಿಡೀರ್ ಧಾಳಿ ಮಾಡಲು ಬಂದಿದ್ದಾನೆ. ಅದುವೇ 
 
" ಸಕ್ಕತ್ ಸಚ್ಚಿ ಸಾರ್ಥ ಸೇತು" ಸ್ಪರ್ಧೆ(ಸ.ಸ.ಸಾ.ಸೆ .ಸ್ಪರ್ಧೆ ) "
 
ಅಂದರೆ ನಮ್ಮ ನಿಮ್ಮೆಲ್ಲರ "ರೇವಾ ಇನೊವಾ" ಯಾನೆ ರೇವಪ್ಪ  ನಿರ್ಮಿತ   ನಮ್ಮ ನಿಮ್ಮೆಲ್ಲರ  ಚಿಂತನ ಬಯಲಾದಂತ (ಬ್ಲಾಗ್)"
 

ಜೊತೆಗೆ ಅವನೇ ನಿರ್ಮಿಸಿದ  ಅದರ ಉಪವಾಹಿನಿಗಳಾದಂತ

ಹಾಗೂ  
 
ಈ  4 ತಾಣಗಳೊಂದಿಗೆ  ಸಂಪರ್ಕ ಕಲ್ಪಿಸುವ ಸ್ಪರ್ಧೆ.  ಅಂದರೆ ಇಲ್ಲಿ ಕೇಳಲಾಗುವ  ಪ್ರಶ್ನೆಗಳಿಗೆ  ಈ ನಾಲ್ಕು ತಾಣಗಳಲ್ಲಿ ಉತ್ತರಗಳನ್ನು ಹುಡುಕಬೇಕು . ನಮ್ಮ ಅಕೌಂಟ್ಸ್ ಹೈಯರ್  - ಪತ್ರಿಕೆ 2 ಇಲಾಖಾ  ಪರೀಕ್ಷೆಯ ಮಾದರಿಯಲ್ಲಿ ?!!
 
ಈಗ ನೇರವಾಗಿ ಸ್ಪರ್ಧೆಯ  ಮೊದಲ ಅಧ್ಯಾಯಕ್ಕೆ  ಬರೋಣ :-

 
ಸಕ್ಕತ್  ಸಚ್ಚಿ  ಸಾರ್ಥ   ಸೇತು  ಸ್ಪರ್ಧೆ -೧
 
.

ಈ ಕೆಳಕಂಡ  ಪ್ರಶ್ನೆಗಳಿಗೆ  ಉತ್ತರಿಸಿ:-

೧) ಸ್ಪರ್ಧಾರ್ಥಿ:-
All Season Cricket ಆಭಾದಿತವಾಗಿ  ಪ್ರಸಾರವಾಗುವ  ಈ - ತಾಣದ  ವಿಳಾಸವನ್ನು  ಬರೆಯಿರಿ .

೨)ಈ -ದಿನವಹಿ:-
ಜರ್ಮನಿಯ  ಚ್ಯಾನ್ಸೆಲರ್ ಬಿಸ್ಮಾರ್ಕ್  " ಸಮಾಜವಾದದ ಅಂತ್ಯವನ್ನ ಘೋಷಿಸಿದ್ದು  ಯಾವ ಇಸವಿಯಲ್ಲಿ?


೩)ಪ್ರಶ್ನೋತ್ತರ:-
ತಮಿಳು ನಾಡಿನಲ್ಲಿ ಹೊಯ್ಸಳ ಶಕ್ತಿಯ  ಕೇಂದ್ರ ಸ್ಥಾನ ಯಾವುದಾಗಿತ್ತು ?

೪)ಈ-ನಾಡು ಕನ್ನಡ :-
ಪುರಂದರದಾಸರು ರಚಿಸಿದ "ಪೊಗದಿರಲೋ ರಂಗ...." - ಈ  ಕೀರ್ತನೆಯನ್ನು ಯಾವ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ?

ಗೆಳೆಯ ಗೆಳತಿಯರೇ  ನಿಮ್ಮ ಪ್ರತಿಧಾಳಿಯನ್ನು  ಈ ದಿಶೆಯಲ್ಲಿ  ಮಾಡಿರಿ :- sacchi.kgs@gmail.com

ಎಂದೂ ನಿಮ್ಮವ,
ಸಕ್ಕತ್ ಸಚ್ಚಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago