
ಶಿಕ್ಷಕರ ದಿನಾಚರಣೆ ಪ್ರಯುಕ್ತ ಲೇಖನಗಳನ್ನ ಆಹ್ವಾನಿಸಿದೆ.....
ನಿಮ್ಮ ಶಾಲೆಯ ಅನುಭವ , ಶಿಕ್ಷಕರೊಂದಿಗೆ ಕಳೆದ ' ಆ ದಿನಗಳು ' , ಅವರ ಮೇಲಿದ್ದ ಸಿಟ್ಟು - ಅವರ ಮೇಲಿದ್ದ ಗೌರವ, ಅವರೊಂದಿಗೆ ಕಳೆದ ರಸ ನಿಮಿಷಗಳು ...ಇವೆಲ್ಲ ಅಲ್ಲದೆ ನಿಮಗೆ ಸರಿ ಎನಿಸಿದ ಎಲ್ಲ ನೆನೆಪುಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಿ ..
ನಿಮ್ಮ ಲೇಖನ ಹೀಗೆ ಇರಲಿ ...ಹಾಗೆ ಇರಲಿ ಎನ್ನುವ ನಿಬಂಧನೆ ಇಲ್ಲ ...ಸಂದರ್ಭೋಚಿತ ಎನ್ನುವ ನಿಯಮ ಹೊರತುಪಡಿಸಿ...
ಕೊನೆ ದಿನಾಂಕ : 5 ನೇ ಸಪ್ಟೆಂಬರ್ 2009 - ಬೆಳಿಗ್ಗೆ 05:00 ಗಂಟೆಯವರೆಗೆ
ನಿಮ್ಮವ,
ರೇವಪ್ಪ
No comments:
Post a Comment