02 November 2009

Your Responses

" Continue The Blog.. I Support Ur Idea "
yours
Parashu..,

ಬ್ಲಾಗ್ ನಮ್ಮ ನಡುವಿನ ಸಂಪರ್ಕ ಕೊಂಡಿಯಷ್ಟೇ ಆಗಿಲ್ಲ.... ನಮ್ಮ ನಡುವಿನ ಸಂವಹನ ಸೇತು... ನಮ್ಮ ಭಾವ ಬಿಂಬನದ ವೇದಿಕೆ.... ಬ್ಲಾಗ ನಮ್ಮ ನಡುವೆ ಸಾಮಾನ್ಯರಂತೆ ಇರುವವರ ಅಪ್ರಕಟಿತ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿ ಕೆಲಸ ಮಾಡಿದೆ.... ನಾನು ಬ್ಲಾಗ್ ನಿಂದ ಪಡೆದಿರೋದಕ್ಕೆ ಲೆಕ್ಕ ಇಟ್ಟರೆ ತಪ್ಪಾಗ ಬಹುದು.... ನೀಡಿದ್ದು ಮಾತ್ರ ಅಲ್ಪವೇ.... ಒಂದು ಸದಾಶಯ... ಎರಡು ಶುಭಾಶಯ... ಮತ್ತೊಂದು ಕತೆ ಇನ್ನೊಂದು ಭಾವ ಲಹರಿ..... ಬ್ಲಾಗ್ ನಿಲ್ಲಿಸಿದರೆ... ಇದಕ್ಕಾಗಿ ಸ್ಪಂದಿಸಿದ ಭಾವಗಳಿಗೆ ಮೋಸ ಮಾಡಿದಂತೆಯೇ ಸರಿ... ಯಾವುದೇ ಸ್ಪಂದನೆ ಹಳತಾದರು ಅದರ ಭಾವ ಚಿರಂತನ... ಅನ್ನೋದು ನನ್ನ ನಂಬಿಕೆ....
ನಲುಮೆಯಿಂದ
ಯಶವಂತ್

HAI "BLOG BHAYANKARA" REVA INNOVA, The past 10 months was a very interesting and entertaining period (thanks to u and our blog and to all my blog friends) for our blog provided the very much required forum to break the monotony we experienced in our workplace . It was a welcome change for us for it primarily paved the path for we friends to interact both socially and intellectually. it helped us to bring out the best in us through our writings. and then never can we forget the various "links" our blog provided . our blog was an network of various networks. i personally enjoyed taking part in our blog in one way or the other.we have a galaxy of stars like you(rev), niharika, yeshwanth, parashuram, madhuchandra, manjappa , santosh, nagarathna and not to forget ramesh and siddegowda.i have enjoyed reading their writings and i don't want to miss this opportunity which u and namma blog have created to exhibit the creative talent which is latent in not only the stars i named but also in those who are there to come. i very much enjoyed the comments i received for my writings and never to forget the support i received right from you to the non-secretariat competitors while conducting english grammar competition.At any cost i want the blog to continue . and as always i am always there to give and take from the blog . i am sorry "we" are always there to give and take from the blog .

some highlights:-

1)rev's katte melina maatu and pdo study materials
2)niharika's bhaava laharis-on the moon and "sanje male"
3)yash's muddu prema and bhavada elle meeri
4) parashu's "maravina prasanga" and "on the rain"
5) madhu's "kannada mattu anna"
6)manjappa's mega-serial and a poem on love
7)santu's multi-faced poems
8)nagaratnna's "namma bhaarata"
9)ramesh's article on various forms of love
10) siddegowda's shortpoem

( friends if i have forgotten to mention any author/poet kindly co-operate)

REV, HOW CAN I EVER THINK OF MISSING ALL THESE AND MORE WHICH ARE THERE TO COME.

REV, at present our blog may be treading on a snail pace but i believe it will gain momentum in the near future

So, I strongly support THAT OUR BLOG SHOULD AND MUST CONTINUE
And I VERY MUCH BELIEVE IT WILL CONTINUE

THE LONG GAP WHICH WE EXPERIENCED FOR NEARLY A MONTH OR SO WAS "MEDITATIVE PHASE" FOR YOU ,"OUR BLOG" AND TO ALL OF US

NOW WE HAVE ALL COME OUT OF THIS PHASE AND GAINED BOTH POWER AND PEACE AND COME ON FRIENDS LET US ALL FEEL IT COLLECTIVELY AND MUTUALLY.


I WISH ALL THE BEST TO ALL OF US AND TO "OUR BLOG"

LONG LIVE "OUR BLOG"

------------------------------
---------------------------ALWAYS YOUR'S
SAKKAT SACCHI


" i will always support ur idea.. u please continue the blog... i am waiting for ur blog "

- Pavithra


" Continue The Blog ...i Always Support Your Idea "

- Niharika




----------------------------------------------------------
.... Thank U

Revappa


1 comment:

ಪರಶು.., said...

'ಬ್ಲಾಗ್ ನಿಲ್ಲಿಸಿ ಬಿಡ್ಲಾ' ಎಂದಾಗ ನಿಜವಾಗಿಯೂ ಆತಂಕವಾಯಿತು. ಚೆನ್ನಾಗಿ ಕೆಲಸಮಾಡುವ ನೌಕರನೊಬ್ಬ ಒಮ್ಮಿಂದೊಮ್ಮಿಗೆ ವಿ.ಆರ್.ಎಸ್. ಪಡೆಯಲು ಅರ್ಜಿ ಗುಜರಾಯಿಸಿದಂತೆ ಭಾಸವಾಯಿತು. ಬ್ಲಾಗ್ ನ ಮುಂದುವರಿಕೆಯ ಪರವಾಗಿ ಇಷ್ಟೆಲ್ಲಾ ಪ್ರತಿಕ್ರಿಯೆಗಳು ಬಂದಾಗ ಮನಸು ನಿರುಮ್ಮಳವಾಗಿದೆ. ಯಾವುದೇ ಕಾರಣಕ್ಕೂ 'ನಮ್ಮ ಬ್ಲಾಗ್' ನಿಲ್ಲಬಾರದು. ಸದಾ ಹರಿಯುತ್ತಿರುವ ನದಿಯಂತೆ ಹರಿಯುತ್ತಲೇ ಇರಬೇಕು. ಸಾಧಾರಣ ನದಿಯೊಂದು ಬೇಸಿಗೆಯಲಿ ಕೆಲಕಾಲ ಒಡಲು ಬರಿದಾದರೂ, ಮಳೆಗಾಲದಲ್ಲಿ ಮೈದುಂಬಿ ಹರಿಯುವುದಿಲ್ಲವೇ ಹಾಗೆ....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago