ನಮ್ಮ ಬ್ಯಾಚ್ ನ ಮೊದಲ ಇಪ್ಪತ್ತು ಜನ ಕಿರಿಯ ಸಹಾಯಕರ ಪರೀಕ್ಷಾ ಪೂರ್ವ ಅವಧಿ ತೃಪ್ತಿಕರವೆಂದು ಘೋಷಣೆಯಾಗಿದೆ. ಈ ಸಂಧರ್ಭದಲ್ಲಿ ನಮಗೆ ಸಹಕರಿಸಿದ ಎಲ್ಲ ರಿಗೂ ನಾವು ಧನ್ಯವಾದಗಳನ್ನ ಅರ್ಪಿಸೋದು ನಮ್ಮ ಕರ್ತವ್ಯ .
ಎಲ್ಲ ಸಂಬಂಧಿಸಿದ ಶಾಖೆಯ ವಿಷಯ ನಿರ್ವಾಹಕರು ...
ನಮ್ಮ ಅರ್ಜಿಗಳನ್ನ ಆಡಳಿತ ಶಾಖೆಗೆ ಶಿಫಾರಸ್ಸು ಮಾಡಿದ ಅದಿಕಾರಿಗಳು ...
ನಮ್ಮ ಕಾರ್ಯನಿರ್ವಹಣಾ ವರದಿಯನ್ನ ಧನಾತ್ಮಕವಾಗಿ ಬರೆದವರು ...
ನಮ್ಮ ಟಪಾಲುಗಳನ್ನ ಆಡಳಿತ ಶಾಖೆಗೆ ತಲುಪಿಸಿದ ದಲಾಯತ್ ಮಿತ್ರರು ..
...........
ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ವಾಗಿ ಸಹಕರಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು ...
ಕಿರಿಯ ಸಹಾಯಕರ ಪ್ರಥಮ ಬ್ಯಾಚ್ ಪರವಾಗಿ,
ರೇವಪ್ಪ

2 comments:
ರೇವ್ ಮೊದಲ್ಗೊಂಡು ಮೊದಲ ಬ್ಯಾಚಿನ ನನ್ನ ಆ ಎಲ್ಲಾ ಕಿರಿಯ (ಕಿರಿ ಕಿರಿ ) ಸಹಾಯಕ ಸ್ನೇಹ ಸಂಕುಲಕ್ಕೆ ; "ಪರಿವೀಕ್ಷಣಾ ಅವಧಿ" ಯು ತೃಪ್ತಿಕರವೆಂದು ಘೋಷಣೆಯಗ್ಗಿದ್ದಕ್ಕೆ ಅಭಿನಂದನೆಗಳು
ಹುಡುಗಾಟದ ಹುಡುಗ
ಸಕ್ಕತ್ ಸಚ್ಚಿ
ಮೊದಲ ಬ್ಯಾಚ್ ನ ಕಿರಿಯ ಸಹಾಯಕ ಮಿತ್ರರಿಗೆ ಅಭಿನಂದನೆಗಳು....
Post a Comment