Hi FRIENDS,
I am back again.ಇವತ್ತು ನಿಮಗೆ "ANTONYMS " ಸ್ಪರ್ಧೆ (ಅಂದ್ರೆ ENGLISH ವಿರುದ್ದಾರ್ಥ ಪದಗಳ ಸ್ಪರ್ಧೆ). ನಾವೆಲ್ಲರೂ "ಅವಿರೋಧವಾಗಿ" ಒಪ್ಪಿಕೊಂಡು ಅಪ್ಪಿಕೊಂಡಿರುವ "ನಮ್ಮ BLOG" ನಲ್ಲಿ ವಿರುದ್ಧಾರ್ಥ ಪದಗಳ ಸ್ಪರ್ಧೆ. ಅದಕ್ಕೂ ಮುಂಚೆ ,ನಿಮ್ಮೆಲ್ಲರಿಗೂ:- I wish "A VERY HAPPY BELATED FRIENDSHIP DAY"....."ನಾವು ಗೆಳೆಯರು" ---(ಗೆಳೆಯ ಗೆಳತಿಯರು) And now the "Competition" begins . ನೀವೆಲ್ಲರೂ "ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿರಿ" ಎಂಬ "ನಂಬಿಕೆ" ಹಾಗು "ನಿರೀಕ್ಷೆ" ಇದೆ. ಆದ ಕಾರಣ "ಸ್ಪರ್ಧೆಯಲ್ಲಿ" ಒಂದು "ಸಣ್ಣ ಬದಲಾವಣೆ" ಮಾಡಿಕೊಂಡಿದ್ದೇನೆ . ಅದೇನೆಂದರೆ, ಸ್ಪರ್ಧೆಯ "ಪಲಿತಾಂಶವನ್ನು ಪ್ರಕಟಿಸುವಾಗ" "ಬಹುಮಾನಿತರ ಹೆಸರು" ಹಾಗು "ಅವರು ಗಳಿಸಿದ ಅಂಕಗಲ್ಲನ್ನಷ್ಟೇ" ಪ್ರಕಟಿಸುತ್ತೇನೆ . ಈಗ, ಸೀದಾ "COMPETITION"ಗೆ ಬರೋಣ (ನಂದ್ ಯಾವಾಗ್ಲೂ ಇದ್ದಿದೆ ,ಅಲ್ವ?)
SUPER SHEETAL-SAKKAT SACCHI ENGLISH COMPETITION EXERCISE NO.5
"ANTONYMS TEST' (Test of Words "OPPOSITE in MEANING")
(ಇಂಗ್ಲಿಷ್ ವಿರುದ್ದಾರ್ಥ ಪದಗಳ ಸ್ಪರ್ಧೆ)
Below there are two lists of words --List "A" and List "B" List A contains ten english words List B Contains the Antonyms (Words "opposite" in meaning )of the ten words given in List A
1) Actual
2) Distinct
3) Exotic
4) Indolent
5) Naive
6) Niggard
7) Noxious
8) Progressive
9) Queer
10) Sacred
ಎಂದಿನಂತೆ ನಿಮಗೆ ಅನುಕೂಲವೆನಿಸುವಂತೆ ಉತ್ತರಗಳನ್ನು ಬರೆದು ಈ "gmail" ಗೆ ಮೇಲ್ ಮಾಡುವುದು:-
ಈಗ ಮುಂದೇನು? ----
ಇನ್ನೇನು? --ಈಗ ಚೆಲ್ಲಾಟದ ಸಮಯ; ಹುಡುಗಾಟದ ವೇಳೆ ; ತುಂಟಾಟದ ಹೊತ್ತು ಅದು ನಿಮಗೂ ಗೊತ್ತು ...
ಇವತ್ತಿನ ವಿಷಯ... ಪ್ರೇಮಭಿಕ್ಷೆ ಬೇಡುವುದು
ಬೆಡ್ಗೀರೆ ಪ್ರೀತಿ ಕೊಡ್ರಮ್ಮೀ.... ,
ನಂಗ್ ತುಂಬ ಬೋರಾಗ್ತಾ ಇದೆ ;
ಮೂರ್ ದ್ಯೂಸ್ದಿನ್ದ ಪ್ರೀತೀನೇ ಮಾಡಿಲ್ಲ ;
ಬೇಗ್ ಸ್ವಲ್ಪ ಪ್ರೀತಿ ಕೊಡ್ರೆಮಾ."
ಇನ್ನು ಪೌರಾಣಿಕ ಸಂಪ್ರದಾಯಕ ಶೈಲಿಯಲ್ಲಿ ಭಿಕ್ಷೆ ಬೇಡುವುದಾದರೆ
ಪ್ರೇಮಭಿಕ್ಷೆಯನ್ನು ಬೇಡುವಾಗ
" ಯುವತಿ ಪ್ರೇಮಭಿಕ್ಷಾನ್ದೇಯಿ... ಬಾರೇಮಾ ಬಾರೇಮಾ "
ಎನ್ನುವುದು.
;;;;;;;;;;;;;;;;;;;;;;;;;;;;;;
??????????????????????????????
------------------------------
$$$$$$$$$$$$$$$$$$$$$$$$$$$$$$
ಇವನು ಯಾರು ಬಲ್ಲಿರೇನು ?
ಇವನ ಹೆಸರ ಹೇಳಲೇನು ?
ಇವನು ಬೇರ್ಯಾರು ಅಲ್ಲ
ಪುಟ್ಟ ಪೋರ "ಮರಿ " ಸಕ್ಕತ್ ಸಚ್ಚಿ
(ನಾ ಮಾಡೋದೆಲ್ಲ ಸುಮ್ನೆ ...ತಮಾಷೆಗೆ )
ಮಕ್ಕಳಂತೆ ನಾವು
ನಮಗಿರದು ಯಾವ ನೋವು
Once again, I wish you all a very very" Happy Friendship Day "
okay friends ,ನಮ್ಮ ಮುಂದಿನ ಕಾರ್ಯಕ್ರಮ ಪ್ರಸಾರವಾಗುವವರೆಗೂ ನಿಮ್ಮ channel:- http://www.juniorasst.
Your's Innocently,
ಸಕ್ಕತ್ ಸಚ್ಚಿ
No comments:
Post a Comment