31 July 2009

Hey...



ನಮ್ಮ ಬ್ಲಾಗ್ ನಲ್ಲಿ Active Dictionary ಇರೋದು ನಿಮ್ಮ ಲ್ಲಿ ಎಷ್ಟು ಜನರಿಗೆ ಗೊತ್ತು ?
ನಿನ್ನೆ Murthy ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಅಲ್ಲೇ ಇತ್ತು ..!!!
ನಮ್ಮ ಬ್ಲಾಗ್ ನಲ್ಲಿ ಮೂಡುವ ಎಲ್ಲ ಆಂಗ್ಲ ಪದಗಳಿಗೆ ಒಂದು Double Click ಉತ್ತರ ನೀಡುತ್ತೆ ...
ಬ್ಲಾಗ್ OPEN ಮಾಡಿ ಆದ ಮೇಲೆ ಐದು ನಿಮಿಷ ಹಾಗೇ ಬಿಡಿ ..
ಅಂದ್ರೆ ಎಲ್ಲ Application ಗಳು Download ಆಗೋ ಸಲುವಾಗಿ...
ಆಮೇಲೆ INTERNET LINK ಅಲ್ಲದ ಯಾವುದೇ ಆಂಗ್ಲ ಶಬ್ದದ ಮೇಲೆ DOUBLE CLICK ಮಾಡಿದರೆ ಒಂದು ಚಿಕ್ಕ ಪರದೆ ಮೇಲೆ ಉತ್ತರ ಹಾಜರ್ !! TRY ಮಾಡಿ ತಿಳಿಸಿ ..


ಆಮೇಲೆ ಇನ್ನೊಂದು ಸಲಹೆ ನಿಮ್ಮ ಕಂಪ್ಯೂಟರ್ Screen Resolutin ಹೆಚ್ಚಿಸಿದರೆ
ನಮ್ಮ ಬ್ಲಾಗ್ ಇನ್ನೂ ಸುಂದರವಾಗಿ ಕಾಣುತ್ತೆ

ನಮ್ಮಲ್ಲಿ ಅನೇಕ ಕಂಪ್ಯೂಟರ್ ಗಳಲ್ಲಿ Screen Resolution 800*600 ಇದೆ ..
ಅದನ್ನ ಕನಿಷ್ಠ ಪಕ್ಷ 1024*768 ಗೆ ಬದಲಾಯಿಸಿ ...


ರೇವಪ್ಪ


1 comment:

sakkath sacchi.blogspot.com said...

Dear,Rev,To be frank,I was not aware of the "Double Click" Dictionary".Henceforth ,I will try to make the best use of it. You are always out with new ideas and I expect more and more novel inclusions and innovations from your side ,in our blog---Yours Forever---Sakkat Sacchi

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago