31 July 2009

Result of 4



Hi, boys and girls,

I am here with the results of SACCHI ENGLISH COMPETITION EXERCISE NO.4
ಆದ್ರೆ ,ಅದಕ್ಕೂ ಮೊದಲು ಒಂದು ವಿಷಯ ಹೇಳಬೇಕು.ಅದೇನೆಂದರೆ ಇಬ್ಬರು ಹೊಸ ಸ್ಪರ್ಧಿಗಳು ಅಕಾಡಕ್ಕೆ ದುಮುಕಿರುವುದು. It is really a welcome sign. Let us all welcome them with a huge applause. Kiran and Madhuchandra ಅಲಿಯಾಸ್ ಮಚ್ಚಿ -The new competitors -not just competitors but winning competitors. Ouch! I Couldn't resist. I revealed a part (?)of the climax of this" SUSPENSE COMPETITION THRILLER" ಆದ್ರೆ ,ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಭಾಗಾವಹಿಸಿದ್ದ ಅಭ್ಯರ್ತಿಗಳಾದಂತ ನಿಹಾರಿಕ,ಪುಷ್ಪಾಂಜಲಿ ,ಸುಧಾ,ಯಶ್ ಹಾಗು ಪರಶು ಇಂದು ENTRY ಆದಂತ ಹೊಸ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದರೆ ಆಟ ರಂಗೇರುತಿತ್ತು.ಒಳ್ಳೆ ಮಜಾ ಸಿಗುತಿತ್ತು. ನನಗಂತೂ ಇವರುಗಳ ಗೈರು ಹಾಜರಿ ನಂಬಲಸಾಧ್ಯವಾಗಿದೆ . Friends, ನೀವೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದು ಪ್ರಮುಖ ಭಾಗವನ್ನಾಗಿಸಿಕೊಳ್ಳುವಿರಿ ಎಂದು ನಂಬುತ್ತೇನೆ .ಇದುವರೆಗೂ ಒಟ್ಟು 11 PARTICIPANTS ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ .ಅದು ಇನ್ನು ಹೆಚ್ಚಾಗಬೇಕೆ ಹೊರತು ಕಡಿಮೆಯಲ್ಲ ಯಾಕೆಂದರೆ ಸ್ಪರ್ಧಿಗಳು ಹೆಚ್ಚಾದಷ್ಟು ನಿಮ್ಮ "Competitive Spirit " ಹೆಚ್ಚುತ್ತದೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಎಡಬಿಡದೆ ಸತತವಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತೀರಿ ಎಂದು ನಿರೀಕ್ಷಿಸುತ್ತ ಈಗ "SU.SHE-SA.SA" ENG. COMP. EX-4 ನ RESULTS Announce ಮಾಡುತಿದ್ದೇನೆ :- ಎಂದಿನಂತೆ ಮೊದಲಿಗೆ ,KEY ANSWERS:-


1) Despise----------g)Scorn

2) Dismal---------c)Gloomy

3) Hideous-----------a)Ugly

4) Laconic-----------h)Brief

5)Lax--------------b) Loose

6) Proscribe-----------i)Ban

7)Disfigure-------------j)Mar

8)Ebb---------------f)Decay

9)Elude----------------d)Fool

10)Entice--------------e)Lure



And now,the MARKS LIST :-


1)REV ----------------9/10 [90%(?)]


JUST MISS!-ರೇವ್ ನೀನು,ಉಳಿದಿದ್ದ ಒಂದೇ ಒಂದು ಪದಕ್ಕೆ, ಉಳಿದಿದ್ದ ಒಂದೇ ಒಂದು ಉತ್ತರವನ್ನು ಸೂಚಿಸದೆ ಇದ್ದದ್ದು ಯಾಕೆ ?

2)HEMA---------------10/10[100%]

3)KIRAN--------------10/10[100%]

4)FEROZ---------------- 8/10[80%]

5)PAVAN--------------10/10[100%]

6)MADHU(ಮಚ್ಚಿ) -------10/10[100%]





Oh! Where shall I hide? ನಿಮ್ಮಗಳ ಪ್ರತಿದಾಳಿ ಪ್ರಬಲವಾಗಿದೆ .REALLY FATAL! CONGRATS TO ALL OF YOU AND now, the winners are-FOURSOME AGAIN 4/6-----Really today is a "WINNERS DAY" A RELISHING MOMENT A DAY TO REJOICE CONGRATS---" HEMA ,KIRAN, PAVAN and ಮಚ್ಚಿ " Now you people are in the midst of THUNDER APPLAUSE and SHRILL WHISTLES .Close your ears yaar (I fear you people may turn deaf ) I know you people are turning a deaf ear to me because now you have reached the PEAK OF EXCITEMENT---Me Too! SYNONYMS--NOT AN ORDINARY TASK AND 10/10-TRULY A GREAT ACHIEVEMENT KEEP IT UP ALL THE BEST TO ALL THE PARTICIPANTS AND NOW IT'S TIME FOR RECREATION ಇವತ್ತು ಒಂದು DECENT (?)[ಸಚ್ಚಿಗೂ DECENCY ಗೂ ಎತ್ತನೆತ್ತಣ ಸಂಬಂಧ ]

ಇಂಗ್ಲಿಷ್ ಪ್ರೇಮ ಕವನ :-




Dear, even in your ABSENSE

I,always sense your PRESENSE

And feel you are my life's ESSENCE

I am sorry ,on your beauty, I can't make an ELOQUENCE

For,it may appear to you as mere NONSENSE

But please don't ignore my SILENCE

Because behind it there is a "SWEET SUSPENSE"




With Love,

Sakkat Sacchi




ಈಗ, ನನ್ನ ಎಂದಿನ ಶೈಲಿಯ ಕನ್ನಡ-ಇಂಗ್ಲಿಷ್ ಪ್ರೇಮಕವಿತೆ :-



ನಿನ್ನ ಮುಖ Full Moon

ನಿನ್ನ ನಗೆ ಪ್ರೇಮದ Tune ಉ

ನಿನ್ನ ನಡೆ start ಆಗ್ತಿರೋ Train ಉ

ನಿನ್ನ ಕಂಡು loose ಆಯಿತು ನನ್ನ Brain ಉ


ಅದೋ ಎಲ್ಲಿ ನೋಡಿದರು ಮದುವೆಯ Scene ಉ

ಸಧ್ಯ! ಆಷಾಡ ಬಂದಿಲ್ಲ ; ಇನ್ನು June ಉ

ಬೇಗನೆ ಬಳಿ ಬಾರೆ ನಾವಾಗುವ King ಉ Queen ಉ

ನಾ ತಾಳಲಾರೆನು ಈ ವಿರಹದ Pain ಉ


-ಇಂತಿ ನಿನ್ನ ಪ್ರೀತಿಯ

ಸಕ್ಕತ್ ಸಚ್ಚಿ




Okay friends ,that's all for today

ನಮ್ಮ ಮುಂದಿನ "EXERCISE " ENGLISH ANTONYMS (ವಿರುದ್ದಾರ್ಥ ಪದಗಳು) ಗೆ ಸಂಭಂದಿಸಿದ್ದು

ಅದು ನಿಮ್ಮ ಮುಂದೆ ಸಧ್ಯದಲ್ಲಿಯೇ ಧಿಡೀರ್ ಎಂದು ಬರಲಿದೆ -ಅಲ್ಲಿಯವರೆಗೂ ನಮೆಲ್ಲರಿಗೂ ಒಂದು BreaK...

Until then, see you ,ಟಾಟ,bye...



ನಿಮ್ಮ ಅಂಗಳದ ಹುಡುಗ ---ಸಕ್ಕತ್ ಸಚ್ಚಿ



4 comments:

sakkath sacchi.blogspot.com said...

ಹಾಯ್ Friends , ಇದೇನಪ್ಪ ! ಯಾರು "Comments" ಹಾಕೋದಿಲ್ಲ ಎಂದುಕೊಂಡು ಇವನ ಲೇಖನಗಳಿಗೆ ಇವನೇ "Comment" ಹಾಕಲು ಮುಂದಾದನ ಎಂದುಕೊಳ್ಳಬೇಡಿ .ನಿಮಗೆಲ್ಲ "Surprise Wishes" ಹೇಳಬೇಕೆಂದಿದ್ದೆ .ಅದಕ್ಕೆ ಈ ಗವಾಕ್ಷಿಯಲ್ಲಿ ಕಾಣಿಸಿಕೊಂಡೆ (ಹೋದಿಯಾ ಪಿಶಾಚಿ ಎಂದರೆ......)----Dear friends,I wish you all "A very Happy ,Prosperous and a Virtuous Varamahalakshmi Vrata "
" Month-End" ಮಹಾಲಕ್ಷ್ಮಿಯು ನಿಮ್ಮೆಲ್ಲರಿಗೂ "Never-ending" "Ever-Pending" ಸುಖ ,ಸಂತೋಷ ,ಶಾಂತಿ ,ಸಂಬ್ರುದ್ಧಿ ,ಕೀರ್ತಿ ಹಾಗು ಯಶಸ್ಸನ್ನು ತಂದು ಕೊಡಲಿ ಎಂದು "ನಮ್ಮ Blog"ನ ಮೂಲಕ ಹೃತ್ಪೂರ್ವಕವಾಗಿ ಹಾರೈಸುತ್ತೇನೆ ------ಶುಭಾಶಯಗಳೊಂದಿಗೆ, ನಿಮ್ಮ "ಸಕ್ಕತ್ ಸಚ್ಚಿ "

’¤Ð²ý said...

Arre O Sakkhat Sacchi, Wat abt d prize money...???

sakkath sacchi.blogspot.com said...

Kiran,don't worry da, you will be rewarded with a sweet chocolate(ofcourse a big one) but not prize money because money can get you sweets only but not"Sweetness"

’¤Ð²ý said...

oh tanx, u r true to ur name, really sakkkkkkkhat!!

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago