30 July 2009

Excercise No. 4



Hi, Friends
I am back again with a new challenge for you

SUPER SHEETAL-SAKKAT SACCHI ENGLISH COMPETITION EXERCISE NO.4


ಈಗ DIRECT ದಾಳಿ :
SYNONYMS TEST(ಇಂಗ್ಲೀಷ್ ಸಮಾನಾರ್ಥ ಪದಗಳ ಪರೀಕ್ಷೆ) There are two sets of words before you: SET-A & SET-B Match the words of SET-A with their synonyms (words similar in meaning-ಸಮಾನಾರ್ಥ ಪದಗಳು) in SET- B :
-

SET-A:- SET-B:-
1) Despisea) Ugly
2) Dismal b) Loose
3) Hideous c) Gloomy
4) Laconic d) Fool
5) Lax e) Lure
6) Proscribe f) Decay
7) Disfigure g) Scorn
8) Ebb h) Brief
9) Elude i) Ban
10) Entice j) Mar


ಫ್ರೆಂಡ್ಸ್,

ನಿಮ್ಮ ಪ್ರತಿದಾಳಿಯನ್ನು ನಿಮಗೆ ಅನುಕೂಲ ಎನಿಸುವ ರೀತಿಯಲ್ಲಿ ಮಾಡಬಹುದು ಅಂದರೆ ,SET-A ನ ಪದಗಳ ಕ್ರಮಸಂಖ್ಯೆಯನ್ನು (1,2,3.....)ನಮೂದಿಸಿ ಅದರ ಎದುರಿಗೆ SET-B ನಲ್ಲಿರುವ ಪದಗಳಲ್ಲಿ ನಿಮಗೆ ಸರಿ (CORRECT) ಎನಿಸುವ ಉತ್ತರದ (ಪದದ) ಕ್ರಮಅಕ್ಷರವನ್ನು (a,b,c,......ಇತ್ಯಾದಿ ) ನಮೂದಿಸಿದರೆ ಸಾಕು (ಇದು ಸಮಯ ಉಳಿಸುವ ವಿಧಾನ)

ಇಲ್ಲವೇ,ಕ್ರಮಸಂಖ್ಯೆ(ಪದ)---ಕ್ರಮಅಕ್ಷರ(ಪದ)--

ಹೀಗೆ ನಿಮಗೆ ಸಾಧ್ಯವಾದಷ್ಟು ಸುವಿವರವಾಗಿಯು ಬರೆಯಬಹುದು. ಒಟ್ಟಿನಲ್ಲಿ "As you like it" ನಿಮ್ಮ ಪ್ರತಿದಾಳಿಯನ್ನು ಈ ದಿಕ್ಕಿನಲ್ಲಿ ಮಾಡುವುದು :- sacchi.kgs@gmail.com

"All the best to all of you "

ಈಗ time -pass ಗಾಗಿ ಕೆಲವು ಪ್ರೇಮೋಕ್ತಿಗಳು(ಎಲ್ಲ ತಮಾಷೆಗಾಗಿ ):-


) ಚಿನ್ನ, ನನ್ನ ನೋಟ ಕಂಡು ನೀ ಕೆಂಪು ಬಣ್ಣವಾದೆ
ನಿನ್ನ ಒಲಿಸಿಕೊಲ್ಲುವಷ್ಟರಲ್ಲಿ ನಾ ಸೋತು ಸುಣ್ಣವಾದೆ(ಸಣ್ಣಗೂ ಆದೆ

೨) ಸುಮವೆಂದು ಭ್ರಮಿಸಿ ಭ್ರಮರ
ಚುಂಬಿಸುತು ಅವಳ ಅಧರ
ನಾನಾ ಗಬಾರದಿತ್ತೆ ಆ ಭ್ರಮರ ?
ಎಂದು ಅದ ಕಂಡು ನನಗಾಯಿತು ಮತ್ಸರ

೩) ಆಡಬೇಕೆನಿಸಿತು ಅವಳೊಡನೆ ಆಟ
ಸುಮ್ಮನೆ ಮಾಡಿದೆ ಟಾಟ
ಅವಳ್ ತೆಗೆದಳು ಕಾಲಿಂದ BATA
ನಾ
ಕಿತ್ತೆ ಅಲ್ಲಿಂದ ಓಟ

"ಪ್ರೀತಿ ಪ್ರೇಮಗಳ" ವಿಚಾರದಲ್ಲಿ ನಾ ಕಲಿತ ನೀತಿ ಪಾಠ:-

ನಾ "ಅವಳ" ಪ್ರೇಮಿಸುತ್ತಿರುವೆನು ಎಂದು ಭ್ರಮಿಸಿ ಬದುಕುವುದಕ್ಕಿನ್ತ ಬರಿ ಅವಳ ರಮಿಸಿ ಬದುಕುವುದೇ ಲೇಸು.

"ಪ್ರೇಮಶ್ವಾನ"ವಾಗುವುದಕಿಂತ "ಪ್ರಣಯಸಿಂಹ"ನಾಗುವುದೇ ಲೇಸೆಂದನಾ ಸಚ್ಚಿದಾನಂದ---ಅಕಟಕಟ!!!

[ಇದು ಪೆಣ್ ಮಕ್ಕಳ "EXPRESSION"(?)]

OKAY FRIENDS , ಮಸ್ತ್ ಮಜಾ ಮಾಡಿ!! ALWAYS YOURS

-SAKKAT SACCHI



1 comment:

madhu.br said...

1-scorn
2-gloomy
3-ugly
4-brief
5-loose
6-ban
7-mar
8-decay
9-fool
10-lure

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago