ಹಾಯ್ ರೇವ್,
ನಮ್ಮ ಬ್ಲಾಗ್ ಯಶಸ್ವಿಯಾಗಿ ೨೦೦ ದಿನಗಳನ್ನು ಪೂರೈಸಿದ್ದಕ್ಕೆ (DOUBLE CENTURY ಬಾರಿಸಿದ್ದಕ್ಕೆ) ಇದರ
ಸ್ಥಾಪಕನಾದ ನಿನಗೆ ಅಭಿನಂದನೆಗಳು ಹಾಗು ನಮ್ಮ ಎಲ್ಲ ಗೆಳೆಯ ಗೆಳತಿಯರಿಗೂ ಶುಭಾಶಯಗಳು.
ಎಂದಿನಂತೆ ನನ್ನ ಭಾಗವಹಿಸುವಿಕೆ ಇದ್ದೆ ಇರುತ್ತದೆ ಎಂದು ತಿಳಿಸುತ್ತ ಎಲ್ಲರು ಈ ಶುಭಸಂದರ್ಬದಲ್ಲಿ ನಮ್ಮ ನಿಮ್ಮ ಬ್ಲಾಗಿನಲ್ಲಿ ಸಕ್ರಿಯವಾಗಿ ಭಾಗವಹಿಸಲು ದಯವಿಟ್ಟು ಭಯಬಿಟ್ಟು ಮುಂದೆ ಬನ್ನಿ ಎಂದು ಕೇಳಿಕೊಳ್ಳುತ್ತೇನೆ.
REMEMBER :-
"PARTICIPATION " ALONE IS IMPORTANT.
NEITHER " PREPARATION " NOR "PERFORMANCE"
YOU JUST PARTICIPATE AND SEE
YOU WILL PRACTICE AND PREPARE
TO PERFORM PERFECTLY, AUTOMATICALLY.
SO DON'T JUDGE YOURSELF AND
DONT FEAR ABOUT OTHERS' JUDGEMENTS THAT ARE NOT IN YOUR FAVOUR
DONT THINK TOO MUCH
JUST DO IT-THIS IS MY INVITATION FOR US ON THIS HAPPY OCCASSION.
HIP HIP HURRAY TO "OUR BLOG"
ಆದರೆ ಈ ಸವಿ ಸಂಧರ್ಬದ ಆಚರಣೆಯ "ಪೂರ್ವ"ದಲ್ಲಿ ಪ್ರಸ್ತುತದಲ್ಲಿ ಹಾಗು "ಪರ"ದ ಆರಂಭದಲ್ಲಿ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ.
ಅದಕ್ಕೆ ನೆಪಕಾರಣಗಳನ್ನೂ ಕೊಡುತ್ತಾ ಕೂರುವುದು ನನಗೆ ಸರಿಯೆನಿಸುವುದಿಲ್ಲ.
ಆದ್ದರಿಂದ ನೆರವಾಗಿ ಅಖಾಡಕ್ಕೆ ಇಳಿಯುತ್ತೇನೆ.
ಫ್ರೆಂಡ್ಸ್ ನಾನು ನಿಮ್ಮಗಳ ಹಾಗೆ ದೇಶ ಸುತ್ತಿದವನು ಅಲ್ಲ ಕೋಶ ಓದಿದವನು ಅಲ್ಲ.
ಮೀನಾ ಮೇಷವನ್ನು ಎಣಿಸದೆ ಘಂಟಾ ಘೋಶವಾಗಿ ರಾಜಾರೋಷವಾಗಿ ವೀರಾವೇಷವಾಗಿ ನುಡಿಯುವ ನಡೆಯುವ ದೋಷಪೂರಿತ ವೇಷಧಾರಿ ನಾನು.
ನಿಮ್ಮಂತ ಪಂಟರಿಗೆ ಈ ತುಂಟ ಏನು ನೀಡಲು ಸಾಧ್ಯ.
ನಾನು ಅಷ್ಟು ನೀಡಲಾಗದಿದ್ದರು ನನ್ನ ಬಳಿಯಿರುವ ಇಷ್ಟರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನಾದರು ಹಂಚಿಕೊಳ್ಳುತ್ತೇನೆ ;
ಖಂಡಿತವಾಗಿಯೂ ಸದಾ ಸಾಧ್ಯವಾದಷ್ಟು ಸಹಕರಿಸುತ್ತೇನೆ.
ಬನ್ನಿ ಈಗ ನಿಮಗೊಂದು ಸಣ್ಣ ಇಂಗ್ಲಿಷ್ ಸ್ಪರ್ದೆ ನೀಡುತ್ತೇನೆ.
ಬಾಗವಹಿಸಿ ಬಹುಮಾನ ಗೆಲ್ಲಿರಿ :-
SUPER SHEETAL-SAKKAT SACCHI ENGLISH COMPETITION
EXERCISE NO. 1
Correct the following sentences:-
1) I have lent you a rupee yesterday.
2) You had been born in 1960.
3) I was seeing him a few days ago.
4) Your father was being the principal of this college when I studied here.
5)I was working in that factory for six months .
6) A single candle threw its dim light in that big hall.
7)I am writing poetry since my student days.
8)The train began to move before I reached the platform.
9)Columbus had discovered America.
10)The full moon shone brightly in the the cloudless sky.
ಸೂಚನೆ :-
1)ಸರಿ ಉತ್ತರಗಳಿಗೆ ನೀವು ನಾಳೆಯವರೆಗೂ ಕಾಯಲೇಬೇಕು
2) ಬಹುಮಾನ ಎಷ್ಟಿರಬೇಕು (ಅಂದರೆ ಮೊದಲನೇ ಎರಡನೇ ಇತ್ಯಾದಿ) ಎಂಬುದನ್ನು ಹಾಗು ನಿಮಗೇನು
ಬಹುಮಾನ ಬೇಕೆಂಬುದನ್ನು (ಮಕ್ಕಳಂತೆ ಯೋಚಿಸಿ) ನೀವೇ ತಿಳಿಸಬೇಕು.
3) ನಮ್ಮ "ಸೂಪರ್ ಶೀತಲ್ "ಸ್ಪರ್ದೆಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬುದನ್ನು ನೀವೇ ನಿರ್ದರಿಸಬೇಕು
(ಶೀತಲ್ಗು ಈ ಪ್ರಶ್ನೆಗಳಿಗೂ ಯಾವ ಸಂಬಂದವು ಇಲ್ಲ .ಈ ರೀತಿ ಸ್ಪರ್ದೆಗಳನ್ನು ನೀಡಬೇಕು ಎಂಬುದು ನಮ್ಮ
ಸಮಾನ ಮನಸ್ಥಿತಿಯಷ್ಟೇ . ಅದು ಇಲ್ಲಿ ಕಾಕತಾಳಿಯವಾಗಿ ಪ್ರಕಟಗೊಂಡಿದೆ )
ವಿಶೇಷ ಸೂಚನೆ :-
ಈ ಸ್ಪರ್ದೆಯಲ್ಲಿ ಶೀತಲ್ ಭಾಗವಹಿಸಿ ಗೆದ್ದರು ಅವನಿಗೆ ಯಾವುದೇ ಕಾರಣಕ್ಕೂ ಯಾವ ಬಹುಮಾನವನ್ನು ನೀಡಲಾಗುವುದಿಲ್ಲ.
ನಿಮ್ಮ ಅನಿಸಿಕೆ ಅಭಿಪ್ರಾಯ ಸಲಹೆ ಸೂಚನೆ ಹಾಗು ಉತ್ತರಗಳನ್ನು COMMENT ಮೂಲಕ POST ಮಾಡಿ .
ಮತ್ತೊಮ್ಮೆ ೨೦೦ ದಿನಗಳನ್ನು ಪೂರೈಸಿದಕ್ಕಾಗಿ ನಮ್ಮ ಬ್ಲಾಗ್ಗೆ ಶುಭ ಕೋರುತ್ತ ಹಾಗು ನಮ್ಮನ್ನು ನಾವೇ
ಅಭಿನಂದಿಸಿಕೊಂಡು ನಮಗೆ ನಾವೇ ಶುಭ ಕೊರಿಕೊಳ್ಳುತ್ತ (ಯಾಕೆಂದರೆ ಎಷ್ತೆಯಾದರು ಇದು"ನಮ್ಮ ಬ್ಲಾಗ್ ")
ನಮ್ಮ ಬ್ಲಾಗ್ನ ಬಲವರ್ದನೆಗಾಗಿ ಎಲ್ಲರು ಮಕ್ಕಳಂತೆ ಇಂದೇ ಮುಂದೆ ಯೋಚಿಸದೆ ನಿಸ್ಸಂಕೋಚವಾಗಿ
ಉತ್ಸಾಹದಿಂದ ಭಾಗವಹಿಸಿ ಎಂದು ನಮ್ಮಬ್ಲಾಗೊತ್ಸವದ ಸಂದರ್ಭದಲ್ಲಿ ತಿಳಿಸುತ್ತ ಫ್ರೆಂಡ್ಸ್ ನಿಮೆಲ್ಲರಿಗೂ ಟಾಟ
ಬೈ ಬೈ ಹೇಳುತ್ತಾ ಹೋಗಿ ಮತ್ತೆ ಬರುವನು ನಿಮ್ಮ ಸ್ಟಂಟು ಮಾಡುವ ತುಂಟ ಹುಡುಗ "ಸಕ್ಕತ್ ಸಚ್ಚಿ"
4 comments:
1. I Had Lent You A Rupee yesterday.
2. You Had Born In 1960.
3. I Saw Him Few Days Ago.
4. Your Father Was The Principal Of This College When I studied Here.
5. I Worked In That Factory For Six Months.
6. A Single Candle Threw It's Dim Light In The Big Hall.
7. No Correction.
8. The Train Started Before I Reached The Platform.
9. Columbus Discovered America.
10. The Full Moon Shone Brightly In The Cloudless sky.
ಸಚ್ಚಿ.... ಐಡಿಯಾ ಚನ್ನಾಗಿದೆ....
ಆದ್ರೆ ಸ್ಪರ್ಧೆಯಲ್ಲಿ ಕೆಲವು ಬದಲಾವಣೆ ಆದ್ರೆ ಚೆನ್ನಾಗಿರುತ್ತೆ...
ಕಮೆಂಟ್ ಬಾಕ್ಸ್ ನಲ್ಲಿ ಉತ್ತರ ಬರೆಯೋದು ಬೇಡ... ಸ್ಪರ್ಧಿಗಳು ತಮ್ಮ ಉತ್ತರಾನ ನಿಮಗೆ ಮೇಲ್ ಮಾಡೋದು ಉತ್ತಮ.... ಯಾಕಂದ್ರೆ ಕಾಪಿ ಮಾಡೋದು ಅತ್ವಾ ನಾನು ಹೇಳೋಣಾ ಅಂತಿದ್ದೆ ಬೇರೆ ಯಾರೋ ಹೇಳಿದ್ದಾರಲ್ಲ... ಅಂತ ಸ್ಪರ್ಧೆಯಿಂದ ಹಿಂಜರಿಯೋರು ಇದ್ದಾರಲ್ವಾ..... ಮರುದಿನ ಸ್ಪರ್ಧಿಗಳೆಲ್ಲರ ಉತ್ತರ ಮತ್ತು ವಿಜೇತರನ್ನು ಪ್ರಕಟಿಸಿದ್ರೆ ಒಳ್ಳೇದು....
ಆಫ್ ದಿ ರೆಕಾರ್ಡ್ ಕಂಡಿಷನ್ನು.... ಫಸ್ಟ್ ಪ್ರೈಜ್ ತಗೊಂಡಿರೋ ಹುಡ್ಗನ್ಗೆ eclairs ಕೊಟ್ಟು ಸುಮ್ನೆ ಭಾಗವಹಿಸಿದ ಹುಡ್ಗಿಗೆ ಪ್ರೋತ್ಸಹ ನೀಡ್ಬೇಕು ಅಂತ dairy milk ಕೊಟ್ರೆ ಸರಿಯಿರಲ್ಲ.....
thanks to our ADMinistrator(namma REV)for his active participation and thanks to YASH for his suggestion. I am always open to frank and open hearted suggestions.(because i don't believe in monopoly and monotony and i believe in experimentation)---THIS IS OUR BLOG.so participants can send their answers to my gmail address.Here is my gmail address:- sacchi.kgs@gmail.com and then as usual "CORRECT ANSWERS"; your answers;marks scored and final results--all these will be mailed to "OUR REV" who will publish it in "OUR BLOG" and then regarding "PRIZES", this will be a "FAIR" game because "all are equal"(but "SOME" are more equal,I believe!!!)---(simply joking yaar)
ಸಚ್ಚಿ ನಿಮ್ಮ ಈ ಆಲೋಚನೆ ತುಂಬಾ ಚನ್ನಾಗಿದೆ,
ಆದ್ರೆ ಪ್ರಾರಂಭದಲ್ಲಿ ಸ್ವಲ್ಪ ಸರಳವಾಗಿರುವ ಇಂಗ್ಲಿಷ್ ವ್ಯಾಕರಣದಿಂದ ಶುರು ಆಗಿದ್ರೆ ಚನ್ನಾಗಿತ್ತು.....!
Post a Comment