23 July 2009

Answers & Excercise 2


ಹಾಯ್,



SUPER SHEETAL-SAKKAT SACCHI ENGLISH COMPETITION


EXERCISE NO:-1 ನ ಪಲಿತಾಂಶ ಇಂತಿದೆ :-


ಮೊದಲಿಗೆ,

CORRECT ANSWERS:-


1) I had lent you a rupee yesterday

2) you were born in 1960.

3) I saw him a few days ago.

4) Your father was the principal of this college when I was studying here.

5) I worked in that factory for six months.

6) A single candle was throwing its dim light in that big hall.

7) I have been writing poetry since my student days.

8) The train had begun to move before I reached the platform.

9) Columbus discovered America.

10) The full moon was shining brightly in the cloudless sky.


ಈಗ ಸ್ಪರ್ಧೆಯಲ್ಲಿ ಭಾಗವಹಿಸಿದವರು ನೀಡಿದ ಉತ್ತರಗಳಲ್ಲಿ ಸರಿಯೆಷ್ಟು ತಪ್ಪೆಷ್ಟು ಎಂಬುದರ ವಿವರ :-

ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ "ಏಕಮೇವ ಅದ್ವಿತೀಯ" ಸ್ಪರ್ಧಿ

i.e " ONE and ONLY" competitor " ನಮ್ಮ REV"

ಈಗ "REV"ನ Performance ನೋಡೋಣ

1) ಸರಿ

2) ತಪ್ಪು

3) ತಪ್ಪು("a" few days---if "a " may be considered as negligible in usage then answer is "CORRECT "

4) ತಪ್ಪು (ಭಾಗಶಃ ಸರಿ----first part is correct----"was the Principal" is correct)

5) ಸರಿ

6) ತಪ್ಪು

7) ತಪ್ಪು

8) ತಪ್ಪು

9) ಸರಿ

10) ತಪ್ಪು

So out of 10---3 are right ;

5 are wrong ;

1 is partially right and

1 is negligibly wrong.


So" REV"s score is 3 to 5/10 i.e 30 to 50 %

Not bad ; Good attempt.

ಈಗ ಅಂತಿಮ ಪಲಿತಂಶವನ್ನು ನೋಡೋಣ :-

The sole participant "REV" is today's "WINNER" irrespective of his 'PERFORMANCE".

His "SPIRIT OF PARTICIPATION" is to be "APPRECIATED" and 'APPLAUDED.

Let us all wish and congratulate "REV" for his "TRIUMPH".

"CONGRATS "REV"."KEEP IT UP" and "WISH YOU GREAT SUCCESS".


ಇನ್ನು ನಮ್ಮ ಸ್ಪರ್ಧೆಯ ಮುಂದಿನ ಕಾರ್ಯಕ್ರಮ ಏನು ?

YES- Right guess-ಬಹುಮಾನ ?

ನನ್ನ ಬಳಿ ಬಹುಮಾನವಾಗಿ ಕೊಡಲು ಏನಿದೆ, ವಿಜೇತನ ಮೇಲಿರುವ ಅಭಿಮನವೊಂದನ್ನು ಬಿಟ್ಟು;

ಅಂತ ನಾನೇನಾದ್ರು ಹೇಳುದ್ನಾ?

ಬಹುಮಾನ ಏನೆಂಬುದು "SUSPENSE"------

ಇನ್ನು ಸ್ಪರ್ಧೆಯ ಎರಡನೇ ಹಂತಕ್ಕೆ ಬರೋಣ .

ಅಂದರೆ EXERCISE no:-2.

ಅದಕ್ಕೂ ಮುಂಚೆ ಒಂದು ಸಣ್ಣ ಬದಲಾವಣೆ ಅಥವಾ ಸ್ಪಷ್ಟೀಕರಣ -

ಅದೇನೆಂದರೆ ನಿಮ್ಮ ಉತ್ತರಗಳನ್ನು ನಿಮಗೆ ಸರಿ ಅಥವಾ ಅನುಕೂಲವೆನಿಸುವ ರೀತಿಯಲ್ಲಿ ಕಳುಹಿಸಿ ಅಂದರೆ

ಒಂದೋ "post a comment column" ಮುಖೇನ ಇಲ್ಲವೇ ನನ್ನ g-ಮೇಲ್ (sacchi.kgs@gmail.com)

ಗೆ mail ಮಾಡುವುದು .ಒಟ್ಟಿನಲ್ಲಿ ಸಕ್ರಿಯ ಭಾಗವಹಿಸುವಿಕೆ(PARTICIPATION) ಬಹಳ ಮುಖ್ಯ.

ಇನ್ನು ಮುಂದಕ್ಕೆ ಅಡಿ ಇಡೋಣ ಬನ್ನಿ.

- SUPER SHEETAL-SAKKAT SACCHI ENGLISH COMPETITION -


EXERCISE NO.2



Choose the correct verb from those in the brackets to complete the following sentences :-

1) The mother,with her children, (is,are) travelling by this train.

2) Our friend,philosopher and guide (is,are) no more.

3) Many a great man (is,are) not honoured while alive.

4) 'Lives of Scientists' (is,are) prescribed as a nondetailed text.

5) Only thirty out of eighty (has,have) uniforms.




ಸರಿ ಹಾಗಾದರೆ, ಹುಡುಗ ಹುಡುಗಿಯರೇ ಭಾಗವಹಿಸಿ ಬಹುಮಾನ ಗೆಲ್ಲಿರಿ


ಎಲ್ಲರಿಗು "All the best"

ಸೂಚನೆ :-

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸುವಾಗ ಸರಿಯಾದ ಪದ ಬರೆದರೆ ಸಾಕು ;

ಸಂಪೂರ್ಣ ವಾಕ್ಯ ರಚಿಸುವ ಅವಶ್ಯಕತೆ ಇಲ್ಲ

'Okay then;bye"

ಇವತ್ಗೆ ಇಷ್ಟೇ ನನ್ ಆಟ ;ಮತ್ತೆ ಸಿಗೋಣ ಟಾಟಾ

ನಿಮ್ಮ ಸಕ್ಕತ್ ಸಚ್ಚಿ

5 comments:

ADM - nistrator said...

ನಮಸ್ತೆ ,

ನಾನು ಸಚ್ಚಿಯ ಚಟುವಟಿಕೆ 2 ರಲ್ಲಿ ಭಾಗವಹಿಸಿದ್ದೇನೆ ... ಅವನಿಗೆ e-mail ಕಳುಹಿಸುವ ಮುಖಾಂತರ ...

ನೀವೂ ಭಾಗವಹಿಸಿ,

ರೇವಪ್ಪ

ಪರಶು.., said...

ನನಗೆ ನಿಜವಾಗ್ಯೂ ಆಶ್ಚರ್ಯ,ಸಂತೋಷಗಳು ಒಟ್ಟೊಟ್ಟಿಗೇ ಆಗುತ್ತಿವೆ...

ಕೆಲವೇ ತಿಂಗಳ ಹಿಂದೆ "ನಾನು ಇಂಗ್ಲೀಷಿನಲ್ಲಿ ಬ್ಯಾಕ್ ವರ್ಡು..... ಕಂಪ್ಯೂಟರ್ ನೋಡಿದ್ರೆ ಕಣ್ಣು ಹಾಳಾಗ್ತವೆ... ಹುಡುಗಿಯರನ್ನು ನೋಡೋ ವಯಸ್ಸಲ್ಲಿ ಕಂಪ್ಯೂಟರ್ ನೋಡಿ ಕಣ್ಣು ಯಾಕೆ ಹಾಳು ಮಾಡ್ಕೋತೀಯಾ ರೇವಪ್ಪಾ..?" ಎಂದು ಹೇಳಿದ ಸಚ್ಚಿ ಇವರೆನಾ..!? ಎಂಬ ಆಶ್ಚರ್ಯ ಒಂದೆಡೆಯಲ್ಲಾದರೆ...
ಬ್ಲಾಗಿನ ಪ್ರಾರಂಭದಿಂದಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ 'ಸಚ್ಚಿ'ಯ ಕ್ರಿಯಾಶೀಲತೆ ಕಂಡು ತುಂಬಾ ಸಂತೋಷವಾಗುತ್ತಿದೆ... ಆಲ್ ದಿ ಬೆಸ್ಟ್ ಸಚ್ಚಿ ಹೀಗೇ ಮುಂದುವರೆಸಿ...

yashavanth said...

ಸಚ್ಚಿ .....
ಉತ್ತರ ಕಳುಹಿಸಿದ್ದೀನಿ....
ಹೀಗೆ ಮುಂದುವರೆಸಿ.....

ಪರುಶು...
ಸಚ್ಚಿ ಇಂಗ್ಲಿಷಲ್ಲಿ ಹಿಂದೆ ಇದ್ದೀನಿ ಅಂದದ್ದು ನೆನಪಿಲ್ಲ....ಸಚ್ಚಿ ಇಂಗ್ಲಿಷ್ ಚೆನ್ನಾಗಿ ಬಳಸ್ತಾರೆ...ಕಾನ್ವೆಂಟ್ ಪ್ರೊಡಕ್ಟ್ ಅವ್ರು....

ಪರಶು.., said...

ಸಾರಿ ಸಾರಿ ಸಚ್ಚಿ ಹೇಳಿದ್ದು ಇಂಗ್ಲೀಷಿನಲ್ಲಿ ಬ್ಯಾಕ್ ವರ್ಡ್ ಅಂತ ಅಲ್ಲ ಅವರು ಹೇಳಿದ್ದು ಹೀಗೆ
(internet lokada bagge neenu rachisiruva PURANA

(puranagala saalinalli bahushaha idhu hattombattaneyadhagabahudheno)

nannantha technicallagi hindulidhiruvavanige jeernisikollalu kashtavadharu ishtavayithu

(yakendare nanage intha vicharagalu bega thalege hidiyuvudhilla -

adhu ninna thappalla bidu-adhu nanna personal problem -

aadharu nidhaanavaagi ondhada melondharanthe neenu thilisirudhellavannu

practicallagi prayogisi nanna 'E-SAMASYE'ge parihara kandukollalu prayathnisuttene.

ni ene helu REVA thantrikavaagi backward aagiruva nanna kannige neenu'TECHNICAL

MANTHRIKA'nanthe kaanutthiya.

Computer, internet,etc;etc;etc gala bagge ninagiruva KUTHOOHALA--

Avugalige sambandhisida ella vicharagalannu(computer gamesannu horathupadisi)

ondhoo bidadanthe tilidhe theerabekemba CHALA--thiliduddhellavannu

nammellarondhigoo hanchikollabekemba HAMBALA'---

idhellavu ninna baravanigeyalli kaanutthithu;kaanisutthade.



ninna parishramakkagi haagu maahithigaagi-

KEEP IT UP;GO AHEAD ;DON'T LOOK BACK; WE ARE ALWAYS WITH YOU

(SNEHA sankuladhalli 'THANKS' heluvudhuTHARAVALLA-

E saalige 'PLEASE' haagu 'SORRY koodaserutthave)

aadharu ondhu STATUTORY WARNING:-

"VIEWING COMPUTER FOR LONG HOURS IS INJURIOUS TO EYES AND BRAIN"

alla kano hudga LINE HODEYO VAYASSINALLI neenu heege ON-LINE aagi bittare hege.

Computer mundhe yavagalu kulithiddhare ninna KANNUGALA gathi yenu?

ninna MIDHULINA sthithi yenu?

neenu sathathavagi computerannu ONDHU GANTE kaala nodidhare ondhu ARDHA

GANTE athava kanishta ondu 15-20 nimishaanadharu ninna KANNUGALIGE rest

koduvudhu holleyadhu. neenu STYLEgaagi CHESHMA darisidhare OK;haadhare drushti

samasyegaagiyo athava thalenovina kaaranakko neenu cheshma darisuvudhu

namagyaarigu ishtavilla.

(DEVARU KANNU KOTTIRUVUDHU HUDUGIYARANNU GURAYISALENDHU ADHANNU

COMPUTER GURAYISALEKKENDU BALASA BEDA---

HUDUGIGE LINE HODEDHU NINNA THALE KETTARE OKAY!!

AADHARE COMPUTERNALLI NEENU ON-LINE HAAGI THALE KEDISIKOLLUVUDHU YAAKE?)

REVU,

HEALTH IS WEALTH MAGA;

NAAV CHENNAGIDDHARENE YELLA ;

NAAV CHENNAGILLA ANDHRE YENU ILLA.

YENO OTTINALLI SADHYAKKE NINNA PAALIGE 'COMPUTER're ninna HUDUGI

'BLOG'ge ninna LAVVU

NINNA LOVE BREAK HAAGUVUDHU BEDA ;

HAADHARE BREAK galannu THEGEDHU KONDU LOVE MAADUVUDHANNU MAREYABEDA

inthi ninna preethiya,

JOLLY kaagada-Sachivalaya Simha-Secretariat Saarvabhouma-SACHI

ಸಾರಿಪಾ..

Unknown said...

'ಸಚ್ಚಿ',ನಿಮಗೆ ಉತ್ತರಗಳನ್ನು ಕಳುಹಿಸಿದ್ದೀನಿ.ಮುಂದಿನ ಪ್ರಶ್ನೆಗಳ ನಿರೀಕ್ಷೆಯಲ್ಲಿ........

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago