02 August 2010

ಮುಂದಿನ ಮನನ

ಸದಸ್ಯರೆ,
ಕಳೆದ ಮೂರು ವಾರಗಳಿಂದ ರಜೆ ಸೌಲಭ್ಯ ಮತ್ತು ಗೋ ಹತ್ಯೆ ನಿಷೇಧದ ಕಾಯ್ದೆಯ ಬಗೆಗಿನ ಚರ್ಚೆಯಲ್ಲಿ ತಾವೆಲ್ಲರೂ ಭಾಗವಹಿಸಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಕ್ಕೆ ಮತ್ತು ಮಾಹಿತಿಯನ್ನು ನೀಡಿದ್ದಕ್ಕೆ ಮನನ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಮುಖ್ಯವಾಗಿ 'ರಜೆ ಸೌಲಭ್ಯ' ಮಂಡಿಸಿದ ಸ್ಪಂದನ ತಂಡ ಮತ್ತು 'ಗೋಹತ್ಯೆ ನಿಷೇಧ ಕಾಯ್ದೆ'ಯನ್ನು ಮಂಡಿಸಿದ 'ಬಿ' ತಂಡಕ್ಕೆ ಮನನ ಆಭಾರಿಯಾಗಿದೆ. ಮುಂದುವರೆದು..
 
ದಿನಾಂಕ: 7.8.2010ರ ಮನನ ಅಧ್ಯಯನ ಸಭೆಯ ವಿಷಯ: 'ಕಾವ್ಯ ವಿಶೇಷ'
 
ಅಂದರೆ ಪ್ರತಿಯೊಂದು ತಂಡವು ಒಂದೊಂದು ಕವನವನ್ನು ವಾಚಿಸಿ ಅದರ ವಿಶ್ಲೇಷಣೆ ಮಾಡುವುದು. ಹಾಗಾಗಿ ಪ್ರತಿ ತಂಡವು ತಮಗೆ ಇಷ್ಟವಾದ ಕನ್ನಡದ ಕವಿಯೋರ್ವರ ಕವನವನ್ನು ಅಥವಾ ಸ್ವರಚಿತ ಕವನವನ್ನು ವಾಚಿಸುವುದು ಮತ್ತು ಅದನ್ನು ವಿಶ್ಲೇಷಿಸುವುದು.
 
ತಪ್ಪದೆ ತಮ್ಮ ತಂಡಗಳಿಗೆ ಹೆಸರನ್ನು ಸೂಚಿಸುವುದರೊಂದಿಗೆ ಕಾವ್ಯ ವಾಚನಕ್ಕೆ ಸಿದ್ಧರಾಗಿ ಪೂರ್ಣ ಹಾಜರಾತಿ ನೀಡುವಂತೆ ಮನನ ತಂಡ ಕೋರಿದೆ.
 
-ಮನನ ಪರವಾಗಿ

1 comment:

spandana said...

I am sorry to inform you all that I will not be part of this "MANANA" anymore.

ವೈಯಕ್ತಿಕವಾಗಿ ನಾನು ಈ ವೇದಿಕೆಗೆ ಸೂಕ್ತ ಅಲ್ಲ ಎಂದು ಭಾವಿಸಿ, ಈ ಮನನ ದಿಂದ Walk out ಆಗ್ತಿದೀನಿ.
ನನ್ನ ತಂಡದ ಜವಾಬ್ದಾರಿಯನ್ನು ಸಂಬಂಧಪಟ್ಟವರು ಯಾರಿಗಾದರೂ ವಹಿಸಲಿ ಎಂಬುದು ನನ್ನ ಕೋರಿಕೆ.

Last but not the least, I would like to thank all the MANANA Members, Specially my team members (Guruprakash, Mahendra, Jyothisree, Harish, Dattaraj and Ram Ganapathi Bhatt) for their wonderful support. I am glad for being part of this MANANA all these days. Thats it.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago