30 April 2010

ವಸಂತ ನಿಮ್ಮ ಕಡೆಗೂ ಬಂದಿದ್ನಾ.... ?






ಅಂದ ಹಾಗೆ... ವಸಂತ ಬಂದು ಭಾಳ ದಿನ ಆಯ್ತು...ನೀವ್ಯಾರು ಗುರುತೇ ಹಿಡಿಲಿಲ್ವಾ ಹೇಗೆ ? ಗೊತ್ತಾಗಿದ್ರೆ ಒಂದೆರಡು ಮಾತಾಡೋದಲ್ವಾ ಅವನ ಬಗ್ಗೆ... ಆಂ ?? 

ಮಾತಾಡಿ... ಈ ಪೂರ್ತಿ Space ನಿಮ್ದೆ.. ಕೊಂಡುಕೊಳ್ಳೋ ಅವಶ್ಯಕತೆ ಇಲ್ಲ.. ಇಷ್ಟು ದೊಡ್ಡ ಜಾಗ ಎಲ್ಲೂ ಸಿಕ್ಕೋದಿಲ್ಲ ಈ ಬೃಹತ್ ಬೆಂಗಳೂರಲ್ಲಿ... 

ಅದ್ಕೆ ಮುಂದಿನ ವಾರಕ್ಕೆ ಒಂದು ವಿಷಯ / Topic ನೀಡ್ತಿದೀನಿ : ಏನ್ ಗೊತ್ತಾ ?

:: ನಿಮ್ಮ ಆ ರಜಾ ಕಾಲದ ದಿನಗಳು ::  

ಮಲೆನಾಡಿನವರೂ ಬರೀರಿ... ಬಯಲು ಸೀಮೆಯವರೂ ಬರೀರಿ... ಬ್ಯಾಂಗ್ಲೋರ್ ಬ್ರೆಡ್ & ಬ್ರಾಟ್ ಅಪ್ ( Banglore Bread & Brought Up ) ನವರೂ ಬರೀರಿ...ಪ್ರತಿಯೊಬ್ಬರ ರಜೆ ಯ ಮಜಗಳು ಬೇರೆಯ taste ಹೊಂದಿರೋದು ಆ ಊರುಗಳ climate ನಷ್ಟೇ different ಮತ್ತು ನೈಸರ್ಗಿಕ...

Let's Soak In Those Memories....

I Hope These 2 Days Will Give U Ample Time 2 Write Something.

No Escape Business !!

I Wish This Space Will Fall Short 
Apartments Find Place !!!!!!!!

I Hope Your Pen & Paper R Ready To Fill Up The Space...


GET SET GO


- Revappa 


ಅಂದ ಹಾಗೆ ಮನನ ತಂಡದ ಸಭೆಯನ್ನ ಬರುವ 
ಗುರುವಾರ 6ನೇ ತಾರೀಖು ಇಟ್ಟುಕೊಂಡರೆ ಹೇಗೆ ?  
ಬಹಳ ಜನ ಸದಸ್ಯರ ಅಭಿಪ್ರಾಯ OK ಅಂತ ಇದ್ದರೆ 
ಆ ಕೆಲಸ ಮಾಡಬಹುದು ಅಂತ ನನ್ನ ಅನಿಸಿಕೆ. 
Beacuse Let's Give 
A Push To Our Study Circle @ These Initial Stages.

No ಒತ್ತಾಯ.. Only Send Your ಅಭಿಪ್ರಾಯ 
to 
revappa@gmail.com / cheluvantha@yahoo.co.in

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago