.
:: ನಮ್ಮವರು ನಕ್ಸಲರು ::
ಸಾಕಿನ್ನು ನಕ್ಸಲಿಸಂ
ಅದರಿಂದ ಹೊರಬರುವವರಿಗೆ ಮಾಡೋಣ ವೆಲ್ ಕಂ
ಹಚ್ಚೋಣ ಎಲ್ಲರೆದೆಯಲ್ಲೂ ಅರಿವಿನ ಮೊಂಬತ್ತಿಸಂ
ಆ ಮೂಲಕ ಆಚರಿಸೋಣ ಹಬ್ಬ ಪ್ರೇಮಿಸಂ
ಮೆಟ್ಟಿ ನಿಲ್ಲೋಣ ಭೇದ ಭಾವದ ಈಗೋಇಸಂ
ಸಿಗಲಿ ಎಲ್ಲರಿಗೂ ಊಟ / ಬಟ್ಟೆ sum / some
ಕೇಳದಿರಲಿ ಮತ್ತೆಂದೂ ಶಬ್ಧ ಬಾಂ ಬಾಂ
ಶಾಂತಿಪ್ರಿಯರೆಂದು ಸಾರೋಣ ಜಗಕೆ ಟಾಂ ಟಾಂ
- ಎಂ.ಬಿ.ಲಾವಣ್ಯ
.
1 comment:
ಇಸಂಗಳನ್ನು ತೊಡೆದು ಹಾಕುವ ಸಮತೆಯ ಜಾಗಟೆ ಶಬ್ದದಿಂದ ಎಲ್ಲರು ಎಚ್ಚರದ ಸ್ಥಿತಿಯಲ್ಲಿರಲಿ.
-ಮಂಜು
Post a Comment