23 April 2010

ಮೋಜಿನ ವಿಷಯ


Actually ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ. 

ಆ 'ಇಸಂ' ವಿಷಯವನ್ನ ನಿನ್ನೆಗೇ ಕೊನೆಗಾಣಿಸಿ ಇಂದು FRESH ಆಗಿ ಏನಾದ್ರೂ ಶುರು ಮಾಡೋಣ ಅನ್ಕೊಂಡೆ. ಆದ್ರೆ ನಿನ್ನೆ ದಿವ್ಸ, " ನಾಳೆ ಒಂದು ಮೋಜಿನ ವಿಷಯ ಕಾದಿದೆ " ಅಂತ ಬರೆಯೊವಾಗ ಇದ್ದಷ್ಟೇ ಈಗಲೂ BLANK NESS ತಲೇಲಿ ತುಂಬ್ಕೊಂಡಿದೆ.

ಹೋಗ್ಲಿ METAPHYSICS ಬಗ್ಗೆ ನಾಳೆ ಮಾತಾಡಬೇಕಲ್ಲ. 
ಅದಕ್ಕೆ ಕೆಲವು LINK ಕೊಡ್ತೀನಿ, ಓದಿಕೊಳ್ಳಿ. ಆಯ್ತಾ ?




( This Link Looks Like One Stop Shop. Watch It Full & The Commentary Is VERY IMP. So Keep Your Speakers On )

( Dont Forget To Refer To 
The Related Videos On The Rightside Bar in Youtube site ) 





- Revappa

2 comments:

ಮಂಜು said...

metaphysics - ಅನುಭವ ಮತ್ತು ಅನುಭಾವ. ಇದು ಬೆರಗು ಹುಟ್ಟಿಸುವಷ್ಟು ಮತ್ತೊಂದಿಲ್ಲ. ಹಾಗೆಯೇ ರೆಫ್ರೆಶ್ ಆಗಲಿಕ್ಕೆ ದಿನಕರ ದೇಸಾಯಿ ಅವರ ಒಂದು ಚುಟುಕು ಕವನ ಓದಿದೆ. ಇಟ್ ಈಸ್ ಬ್ಯೂಟಿಫುಲ್ -

ತಿಪ್ಪ ಭಟ್ಟರು ನೇಗಿಲ ಹಿಡಿದರು
ಗದ್ದೆಯ ಹೂಡಲಿಕ್ಕೆ!
ಊರಿನ ರೈತರು ಸೇರಿದರೆಲ್ಲರು
ಸೋಜಿಗ ನೋಡಲಿಕ್ಕೆ.
ಕಟ್ಟಿದ ಎತ್ತುಗಳೆರಡು ಹೆದರಲು
ವೇಗದಲೋಡಿದವು.
ತಿಪ್ಪ ಭಟ್ಟರ ಧೋತ್ರವು ಹರಿಯಲು
ಮತ್ತೂ ಓಡಿದವು.
ನೇಗಿಲು ಮುಂದಕ್ಕೆ, ಭಟ್ಟರು ಹಿಂದಕೆ
ಬಲು ಪೇಚಾಡಿದರು;
ಗೊಬ್ಬರ ಕುಣಿಯಲಿ ಭಟ್ಟರು ಬೀಳಲು
ರೈತರು ಹಾಡಿದರು :
ತೊಗರಿಯ ಸಾರದು ಭಟ್ಟರಿಗೆ,
ನೇಗಿಲ ಭಾರವು ದಿಟ್ಟರಿಗೆ.

-ದಿನಕರ ದೇಸಾಯಿ.

Anamika said...

ಮಂಜುನಾಥ್ ಒಂದು ಮಾತು.

ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಎಷ್ಟೋ ಚುಟುಕುಗಳ ಸಂಗ್ರಹದಿಂದ ನೀವು 'ಆಯ್ದು'ಕೊಂಡಿರುವ ಚು(ಕು)ಟುಕು 'ಚೆನ್ನಾಗಿದೆ'.

ಹಿಂದೊಮ್ಮೆ ಪಿ.ವಿ.ಎನ್. ಒಂದು ಮಾತು ಹೇಳಿದ್ದಾರೆ :

" Not Reacting Is Also A Reaction. "

ಆದರೆ ಈ ರೀತಿಯ ಚುಟುಕುಗಳಿಗೆ Not Reacting ಅನ್ನೋ ಸ್ಥಿತಿಯನ್ನ ತಪ್ಪಾಗಿ ಅರ್ಥೈಸಬಾರದು. ಕೆಲವೊಮ್ಮೆ ಕೆಸರೆರಚಾಟ ತಪ್ಪಿಸಲು ಈ ಥರದ ಮೌನ ವಹಿಸಬೇಕಾಗುತ್ತೆ.

I Wish This Platform Shall Not Be Used For Any Kind of ABUSES.

Regards,
Revappa

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago