ನಮ್ಮ ಲೈಬ್ರರಿಯಲ್ಲಿ , ಹಾಂ ಅದೇ ವಿಧಾನಸೌಧ ಲೈಬ್ರರಿಯಲ್ಲಿ ಹಳೆ ಪುಸ್ತಕಗಳನ್ನ ಮಾರಾಟ Cum ಪ್ರದರ್ಶನಕ್ಕಿಟ್ಟಿದಾರೆ.
ಇಷ್ಟ ಇದ್ದವರು ಹೋಗಿ ಖರೀದಿಸಿ, ಇಲ್ದೇ ಇದ್ದವರು ನೋಡ್ಕೊಂಡು ಬನ್ನಿ.
{ ಆದ್ರೆ ಲೈಬ್ರರಿ ಸುತ್ತೋಲೆಯಲ್ಲಿ ,
" ನಿರುಪಯುಕ್ತ, ಹಳೆ ಪುಸ್ತಕಗಳ ಪ್ರದರ್ಶನ..... ಏರ್ಪಾಟು ಮಾಡಲಾಗಿದೆ. "
ಅಂತ ಬರೆದಿದ್ದು ಯಾಕೋ ಸರಿ ಅನ್ನಿಸ್ಲಿಲ್ಲ. }
.
No comments:
Post a Comment