ಅಂದ ಹಾಗೆ ನಿನ್ನೆ ರಾತ್ರಿ ನನ್ನ ಜೀವನದಲ್ಲಿ ಮೊದಲ ಬಾರಿ ಕ್ರಿಕೆಟ್ ಮ್ಯಾಚನ್ನ ಲೈವ್ ಆಗಿ ಸ್ಟೇಡಿಯಮ್ ಅಲ್ಲಿ ನೋಡಿ ಬಂದೆ.
ಫಸ್ಟ್ ಕ್ಲಾಸ್ ಅನುಭವ. ವರ್ಷಕ್ಕೊಂದ್ಸಾರಿ ಪ್ರವಾಸ ಮಾಡ್ಬೇಕು ಅಂತ ಅನ್ಕೊಳೋ ಹಾಗೆ ವರ್ಷಕ್ಕೊಂದ್ಸಾರಿ ಲೈವ್ ಮ್ಯಾಚ್ ನೋಡ್ಬೇಕು ಅಂತ ನಿರ್ಧಾರ ಮಾಡಿದೀನಿ ನಿನ್ನೆ.
ಸೋಮವಾರ ಫೋಟೋ ಸಹಿತ ಹಾಗೇ ಸುಮ್ಮನೆ ಏನೇನೋ ಬರೀತಿನಿ ಕಾದು ನೋಡಿ.
ಇಂತಿ,
ರೇವಪ್ಪ
No comments:
Post a Comment