06 January 2010

What's Hot In The Market...

Hey Buddies Today Let's Start With Some Lecture....

I Want to Share Some Info About New Arrivals In The Tech Market...


---------------------------------

1. UNINOR




Uninor ಇದು ನಾರ್ವೆ ಮೂಲದ ಕಂಪೆನಿಯಾದ Telenor ಮತ್ತು ಭಾರತ ಮೂಲದ Unitech Wireless ( Unitech Group ನ ಒಂದು ಉದ್ಯಮ) ಜೊತೆ ಸಹಯೋಗ ಉಂಟಾಗಿ ( 67.25% Telenor & 32.75% Unitech ) ಜನ್ಮ ತಳೆದಿರುವ ಒಂದು Telecom Service Provider. Like Our Airtel , Vodafone , BSNL...etc.

Uninor, ಇದು ಭಾರತದಾದ್ಯಂತ ಪಸರಿಸಿರುವ ಎಂಟನೇ mobile network ಆಗಿದೆ.

ತನ್ನ Network Service ನೀಡಲು ಯಾವುದೇ Telecom ಕಂಪೆನಿ ಮೊಬೈಲ್ ಉತ್ಪಾದನೆ ಮಾಡುವ ಕಂಪೆನಿಯ ಜೊತೆ ಸಹಯೋಗ ಮಾಡಿಕೊಂಡು ತನ್ನ ವಿವಿಧ ಸೇವೆಗಳನ್ನು ನೀಡುತ್ತದೆ.

ಉದಾಹರಣೆಗೆ : X ಎನ್ನುವ Telecom Service Provider ಒಂದು ತನ್ನ Instant e-mail Service ನೀಡಲು Blackberry Handest ಉತ್ಪಾದನೆ ಮಾಡುವ RIM ಜೊತೆ ಸಹಯೋಗ ಮಾಡಿಕೊಂಡು ಆ ಸೇವೆ ತನ್ನ ಗ್ರಾಹಕರಿಗೆ ತಲುಪುವಂತೆ ಮಾಡುತ್ತದೆ.

ಜೊತೆಗೆ ಹೊಸ ಹೊಸ ತಂತ್ರಜ್ಞಾನವನ್ನ ಗ್ರಾಹಕರಿಗೆ ತಲುಪಿಸಲೂ ಕೂಡ ಇಂಥ ಸಹಯೋಗಗಳು ಸಹಕಾರಿಯಾಗುತ್ತವೆ. ಉದಾಹರಣೆಗೆ 3G ಸೇವೆ ನೀಡಬೇಕಾದರೆ ಅದನ್ನು Support ಮಾಡುವ Handset ಉತ್ಪಾದನೆ ಮಾಡುವ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡು ಆ ಸೇವೆ ಗ್ರಾಹಕರಿಗೆ ತಲುಪುವ ವ್ಯವಸ್ಥೆಯನ್ನು ಈ Telecom Service Provider ಸಂಸ್ಥೆಗಳು ಮಾಡುತ್ತವೆ.

ಇದೇ ರೀತಿ Uninor ಕೂಡ ವಿವಿಧ ಸೇವೆಗಳಿಗಾಗಿ ವಿವಿಧ ಕಂಪೆನಿಗಳ ಜೊತೆ ಸಹಯೋಗ ಮಾಡಿಕೊಂಡು ನಮ್ಮ ಮುಂದೆ ಬಂದು ನಿಂತಿದೆ. Like ,

For IT services and infrastructure - Wipro Technologies

For
Telecommunications, network and radio equipment - Alcatel-Lucent, Huawei Technologies India, Nokia Siemens Networks and Ericsson.

For Tower sharing - Wireless-TT Info Service Limited and Quippo Telecom Infrastructure Limited
ಮೇಲ್ಕಂಡ ಮಾಹಿತಿ ಕೇವಲ Uninor ಗೆ ಸಂಬಂಧಪಟ್ಟ ಹಾಗೆ ಮಾತ್ರವಲ್ಲ. ಇದು ಒಂದು ಉದಾಹರಣೆ ಮಾತ್ರ. ಹೊಸ ಕಂಪೆನಿಯೊಂದು ಈ ಅಖಾಡಕ್ಕೆ ಇಳಿದರೆ ಏನೇನು ಮಾಡಬೇಕು ಅನ್ನೋದನ್ನ ಇದು ತೋರಿಸುತ್ತೆ.


2. MTS


ರಷಿಯಾ ಮೂಲದ ಕಂಪೆನಿಯಾದ Sistema ಮತ್ತು ಭಾರತ ಮೂಲದ Shyam Telelink ಸಹಯೋಗದ ಕೂಸೇ MTS.

MTS is Just The Brand Name of This Collaboration.



3. Karbonn Mobiles


-------------------------------------------------

& Now Time To Get Some Other Information.

Mobile Phone Etiquettes


Mobile phone etiquettes are the common courtesies to use the device in a responsible manner,
having due consideration and respect towards the feelings of other individuals around.
Some of the common mobile phone etiquettes are:

  • The mobile phone user should strictly adhere to the rules/regulations/orders/instructions as issued from time to time by the Government/Authorities in schools, colleges offices etc.

  • In public places, the mobile phone should be kept switched off or in vibration or silent mode, as per the instructions on the sign boards displayed by the Authorities in hospitals, airplanes, trains, buses, places of worship, cremation/burial grounds, auditoriums, cinema halls etc.

  • Mobile phones should not be used while driving.

  • In public places the mobile phone user should be considerate to people sitting or standing near him/her. He/she shall move away from the people so they are not forced to listen to his/her personal/business conversation.

  • Mobile phones should not be used to capture photographs of individuals without their knowledge and consent. It should not be used to take photographs in public places deemed private like swimming pools, gyms etc. Privacy of persons around the user of the camera phone should be respected.

  • Ringtones should be set at low volume and should not be annoying to the people around.

  • The mobile phone user should not send requests to television operators for scrolling their private SMSes on the screens of televisions.

----------------------------------------------

ಇಲ್ಲಿ ನೀಡಿರೋದು ಮಾರುಕಟ್ಟೆಯಲ್ಲಿ ಬಂದು ನಿಂತಿರುವ ಕೆಲವು ಹೊಸ ಬ್ರಾಂಡ್ ಗಳ ಬಗ್ಗೆ ಮಾತ್ರ...

ನೀವೂ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ನಿಮ್ಮ ಲೇಖನವನ್ನ ಕಳಿಸಲು ಪ್ರಯತ್ನಿಸಿ...

ನಿಮ್ಮವ,
ರೇವಪ್ಪ

1 comment:

ಪರಶು.., said...

ಎಕ್ಸಲೆಂಟ್ ರೇವಪ್ಪಾ....

ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ನೀವು ತಿಳಿದು ನಮಗೆ ತಿಳಿಸುವ ನಿಮ್ಮ ಪ್ರಯತ್ನ ನಿಜವಾಗಿಯೂ ಶ್ಲಾಘನೀಯವಾದುದು. ಈ ವಿಷಯದಲ್ಲಿ ನಮ್ಮ ಜ್ಞಾನದಾಹವನ್ನು ತಣಿಸುವ ಇಂತಹ ಇನ್ನೂ ಹೆಚ್ಚಿನ ಲೇಖನಗಳು ಪ್ರಕಟವಾಗಲಿ. ಆದರೆ ಒಂದು ಮಾತು ಎಲ್ಲವನ್ನೂ ಒಂದೇ ದಿನ ತಿಳಿಸುವ ಬದಲು ದಿನಾ ದಿನ ಸ್ವಲ್ಪ ಸ್ವಲ್ಪ ತಿಳಿಸಿ. ಅರಗಿಸಿಕೊಳ್ಳಲು ಅನುಕೂಲವಾಗುತ್ತೆ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago