08 January 2010

iWRITE :: The Essay Contest


Hey Friends , I'm Here Infront of U With A Brand New Idea of An Essay Contest.

This Contest Has The CASH PRIZE MONEY OF Rs. 501=00.

The Contest Starts on 1st of Every Month & Closes on Last Day of That month...

& The Winner will be Declared on Every 5th

& The Prize Money Will Be Given On The Same Day.

The Sponsor of This Contest is Me, Revappa Khyadi.

............................................


:: Rules / Conditions ::

1. One Person One Entry.

2. Once The Entry is Sent, Not Permitted To Make Corrections.

3. Last Date Will Not Be Extended @ any Cost.

4. There Is NO LIMIT on words U Use For The Essay.

5. The Prize Money Will Be In Hard Cash.

6. The Contest Becomes Valid For Prize Only If @least 5 Entries R Recieved For a Given Topic.

7. If Less Than 5 Entries R Recieved For Any Given Contest, The Essays Will Be Published Only & Will Not Be Eligible For Prize Money.

8. The Essays U Send Should Be In The Format of Typed Soft Copies Sent via e-mail.

9. No Hard Copies Accepted.

10. The Essays Should Be Typed In Any of The Below ( Not In Anyother Format )
{ Click On The Format Below To Get That Application }
11. There Is A Restriction For The Language U Use For The Essay. Either ಕನ್ನಡ OR English is Permitted.

12. The Best Essay will Be Chosen By Me i.e. Revappa & The Decision is Final & Unquestionable.

13. The Writer of The Essay Holds The Copyright & All. It's Nothing To Do With Me.

14. " ಕೃತಿಚೌರ್ಯ " - will lead Them To Go For A Ban on Participating In This Contest 4 Lifetime.

15. " ಕೃತಿಚೌರ್ಯ " ನಿಷಿದ್ಧ.

-------------------------------------------


ಇಷ್ಟು ಪ್ರಬಂಧ ಸ್ಪರ್ಧೆಯ ಬಗ್ಗೆ ಹೇಳಿದ್ದಾಯ್ತು... ನಿಯಮಗಳಿಗೆ ಬದ್ಧರಾಗಿ ನಿಮ್ಮ ಲಹರಿಯನ್ನು ಹರಿಯಬಿಡಿ. ನಿಮ್ಮ ಲಹರಿಗೆ ಯಾವುದೇ ಮಿತಿಯಿಲ್ಲ ನೋಡಿ ಅದಕ್ಕೆ ಶಬ್ದಗಳ ಸಂಖ್ಯೆಗೆ ಮಿತಿ ವಿಧಿಸಿಲ್ಲ.

ಆದರೆ ಕೃತಿ ಚೌರ್ಯ ಖಂಡಿತ ಬೇಡ... ನಾನೂ ಕೂಡ ನಿಮಗೆ ಕದಿಯಲಿಕ್ಕೆ ಕಷ್ಟ ಅನಿಸುವಂಥ TOPIC ಗಳನ್ನ ಹುಡುಕಿ ಕೊಡ್ತೀನಿ..

First Best ಪ್ರಬಂಧವನ್ನ ಪ್ರತಿ ತಿಂಗಳ 5 ನೇ ತಾರೀಖೀನಂದು ಪ್ರಕಟಿಸಿ, ಇನ್ನುಳಿದ ಪ್ರಬಂಧಗಳನ್ನು ಸ್ವೀಕರಿಸಿದ ದಿನಾಂಕದ ಪ್ರಥಮಾದ್ಯತೆಯ ಮೇಲೆ ಪ್ರಕಟಿಸಲಾಗುವುದು.

ನಿಮ್ಮ ಸಲಹೆ / ಅನಿಸಿಕೆ ಗಳಿಗೆ ಎಂದಿನಂತೆ ಸದಾ ಸ್ವಾಗತ ಇದ್ದೇ ಇದೆ..

ಅವುಗಳನ್ನ ನನ್ನ mail ID ಗೆ mail ಮಾಡಿ... ( revappa@gmail.com) / ಇಲ್ಲೇ Comment ಮಾಡಿ. ನಿಮ್ಮನುಕೂಲ.

ಈ ತಿಂಗಳಿನ ಪ್ರಬಂದ ವಿಷಯವನ್ನ ಸ್ವಲ್ಪ ತಡವಾಗಿ ನೀಡ್ತಿದೀನಿ... ಆದರೂ ಕೊನೆ ದಿನಾಂಕ ಮಾತ್ರ 31 ಜನವರಿ 2010.

" ನಮ್ಮ ಸಂಸಾರದ ಜವಾಬ್ದಾರಿಗಳಲ್ಲಿ ಮಾತೃಭೂಮಿಯೆಡೆಗಿನ ನಮ್ಮ ಕರ್ತವ್ಯ ಮರೆತು ಹೋಯ್ತೇ ? "

  • ಇದು ಈ ತಿಂಗಳ TOPIC.
  • ವಿ.ಸೂ : ಇಲ್ಲಿ ನೀವು ಕರ್ತವ್ಯ ಮರೆತು ಹೋಯ್ತೇ ? ಅಂತ ಅನ್ನೋದಕ್ಕೆ ಹೌದು ಅಂತ ಉತ್ತರ ಹೇಳಿ ದಾರಿ ತಪ್ಪಬೇಡಿ.
  • ಬದಲಿಗೆ ಪರಿಹಾರ ಏನು / ತಪ್ಪಿದ್ದೆಲ್ಲಿ / ಯಾರು ? ಅನ್ನೋದನ್ನ ವಿಮರ್ಶಿಸಿದರೆ ಸಮಂಜಸವಾದೀತು.
  • ತಡ ಏನಕ್ಕೆ ? ನಾಳೆ ನಾಡಿದ್ದು ರಜೆ ಬೇರೆ.. ನಿಮ್ಮ ಲಹರಿ ಹರಿಯಲು ಬಿಡಿ.

ಮತ್ತೆ ಸಿಗೋಣ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago