09 August 2009



ಹಾಯ್ Friends,
Come, Face the Challenge


Welcome to Sakkat Sacchi English Competition Exercise No.7 ( ಇದೇನಪ್ಪ "Super Sheetal" ನನ್ನು ಸಚ್ಚಿ ಮರೆತುಬಿಟ್ಟನಲ್ಲ ಎಂದುಕೊಳ್ಳಬೇಡಿ ) ಕ್ರಿಯಾತ್ಮಕವಾಗಿ "ಈ " ಸ್ಪರ್ಧೆಯಲ್ಲಿ "ತನ್ನ" ಪಾತ್ರವು ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಏನು ಇಲ್ಲದಿರುವುದರಿಂದ "ತನ್ನ" ಹೆಸರನ್ನು "ಈ" ಸ್ಪರ್ಧೆಯ ಶೀರ್ಷಿಕೆಯಿಂದ ತೆಗೆದು ಹಾಕುವಂತೆ SHEETAL ಹೇಳಿದ್ದ.

ನಮ್ಮ ಬ್ಲಾಗ್ನಲ್ಲಿ ಈ "ENGLISH " ಸ್ಪರ್ಧೆ ಪ್ರಾರಮ್ಬವಾದ ಹೊಸದರಲ್ಲಿಯೇ ; "ನನ್ನ" ಹಾಗೆ "ತಾನು" ಸಹ ಇಂತ ಸ್ಪರ್ಧೆಗಳನ್ನು ನಡೆಸಲು ಸಂಕಲ್ಪಿಸಿದ್ದರು ಸಹ "ಈ" ಸ್ಪರ್ಧೆಯ ಕಾಯಕಲ್ಪದಲ್ಲಿ " ತಾನು" ಪಾಲ್ಗೊಂಡಿಲ್ಲವಾದ್ದರಿಂದ ಅವನು ಈ ರೀತಿ ಸೂಚಿಸಿದ್ದ .

ಅವನ ಮಾತು ಹಾಗು ಭಾವನೆಗಳಿಗೆ ಬೆಲೆಕೊಟ್ಟು "ಈಗ"(ತಡವಾಗಿ) ಮನಸ್ಸಿಲ್ಲದ ಮನಸ್ಸಿನಿಂದ ಅವನ ಹೆಸರನ್ನು (SUPER SHEETAL) ಸ್ಪರ್ಧೆಯ ಶೀರ್ಷಿಕೆಯಿಂದ "EDIT" ಮಾಡುತಿದ್ದೇನೆ. Sheetal, my boy,ತಡವಾಗಿದ್ದಕ್ಕೆ, (ಹಾಗು ನಿನ್ನ ಅನುಮತಿ ಹಾಗು ಸಮ್ಮತಿ ಇಲ್ಲದೆ ಇಲ್ಲಿಯವರೆಗೂ "ಈ " ಸ್ಪರ್ಧೆಯಲ್ಲಿ ನಿನ್ನ ಹೆಸರನ್ನು ಬಳಸಿಕೊಂಡದ್ದಕ್ಕೆ--------- " No B.P ! Be Happy" Man

So,Friends ,ಇನ್ನು ಮುಂದೆ ನಮ್ಮ ಸ್ಪರ್ಧೆಯ ಶೀರ್ಷಿಕೆ :-


"SAKKAT SACCHI ENGLISH COMPETITION" ಎಂದಷ್ಟೇ ಇರುತ್ತದೆ (Something Missing ಅಲ್ವ?) ಇದಕ್ಕೆ ನೀವು ಸಹಕರಿಸುವಿರಿ ಎಂಬ ನಂಬಿಕೆಯೊಡನೆ ಈಗ ಸ್ಪರ್ಧೆಯನ್ನು ಮುಂದುವರೆಸುತ್ತಿದ್ದೇನೆ

So, NOW, Get ! Set! Go! ----- ಪೋರಾs & ಪೋರೀs----Come On !----

If You Have Guts ! Face The Challenge Before You
(No B.P! ---Be Happy----------Cool yaar--------I am just JOKING)



SAKKAT SACCHI ENGLISH COMPETITION EXERCISE NO.7


Fill in the blanks by choosing the appropriate word given in brackets:-

1) I ....................not meet you. (may,might)

2) He sold his house that he ...................educate his sons. (may/might)

3) Merchants hoard things that they..........................get huge profits. (may/might)

4) You.............come across wild beasts in this jungle. ( may/might)

5) You.................be the innocent victim of their wicked plot. (may/might)

6) ...................Gandhiji see the present condition of our country ! (may/might)

7) Prices ...............shoot up further due to increased taxation. (may/might)

8) You...................have forgotten who voted you into power. (may/might)

9) He ...................not recognise me. (may/might)

10) She ..................have arrived. (may/might)


Shoot your answers in this direction:-

sacchi.kgs@gmail.com


2 comments:

sakkath sacchi.blogspot.com said...

ಹಾಯ್ ಫ್ರೆಂಡ್ಸ್ ,"ಇದೇನಿದು ಇವತ್ತ್ ಬರಿ ಪಾಟಾನಾ ?! ಆಟ ಇಲ್ವಾ ? ಅಂತ "ಅಂದ್ಕೊಳ್ ಬೇಡಿ .ತಾಂತ್ರಿಕ ಕಾರಣಗಳಿಂದಾಗಿ ಇವತ್ತು ನಿಮ್ಮೊಡನೆ ಆಟವಾಡಲು ಆಗಲಿಲ್ಲ .ನಾಳೆ ex.no.7 ನ ಪಲಿತಾಂಶ ಪ್ರಕಟಿಸುವುದರ ಜೊತೆಗೆ ನಿಮ್ಮೊಡನೆ ಆಡಲು ಬರುವೆನೆಂದು ನಂಬಿರುತ್ತೇನೆ .ಅಲ್ಲಿಯವರೆಗೂ ತಾಳ್ಮೆಯಿಂದ ಸಹಕರಿಸಿ ಎಂದು ಹೇಳುವವ ನಾನಲ್ಲ .ಬದಲಿಗೆ Time-Pass ಗಾಗಿ ಈ "ದ್ವಿಪದಿ"ಯನ್ನು ಹಾಕುತ್ತಿದ್ದೇನೆ :-

ಗೆಳತಿ ,ಹೂವಾದರೆ ನೀನು ,ನಾನಾಗುವೆ ದುಂಬಿ
ಹುಲಿಯಾದರೆ ನೀನು,ನಾ ಕೀಳುವೆ ಕಂಬಿ
--------"ಸರ್ವಜ್ಞ" (ಅಲ್ಲ )
-----------"ಜೀವನ ತಜ್ಞ"(ನಿಮ್ ತರ್ಲೆ ತುಂಟ ----ಸಕ್ಕತ್ ಸಚ್ಚಿ )

sakkath sacchi.blogspot.com said...

ಹಾಯ್ ಫ್ರೆಂಡ್ಸ್ ,"ಇದೇನಿದು ಇವತ್ತ್ ಬರಿ ಪಾಟಾನಾ ?! ಆಟ ಇಲ್ವಾ ? ಅಂತ "ಅಂದ್ಕೊಳ್ ಬೇಡಿ .ತಾಂತ್ರಿಕ ಕಾರಣಗಳಿಂದಾಗಿ ಇವತ್ತು ನಿಮ್ಮೊಡನೆ ಆಟವಾಡಲು ಆಗಲಿಲ್ಲ .ನಾಳೆ ex.no.7 ನ ಪಲಿತಾಂಶ ಪ್ರಕಟಿಸುವುದರ ಜೊತೆಗೆ ನಿಮ್ಮೊಡನೆ ಆಡಲು ಬರುವೆನೆಂದು ನಂಬಿರುತ್ತೇನೆ .ಅಲ್ಲಿಯವರೆಗೂ ತಾಳ್ಮೆಯಿಂದ ಸಹಕರಿಸಿ ಎಂದು ಹೇಳುವವ ನಾನಲ್ಲ .ಬದಲಿಗೆ Time-Pass ಗಾಗಿ ಈ "ದ್ವಿಪದಿ"ಯನ್ನು ಹಾಕುತ್ತಿದ್ದೇನೆ :-

ಗೆಳತಿ ,ಹೂವಾದರೆ ನೀನು ,ನಾನಾಗುವೆ ದುಂಬಿ
ಹುಲಿಯಾದರೆ ನೀನು,ನಾ ಕೀಳುವೆ ಕಂಬಿ
--------"ಸರ್ವಜ್ಞ" (ಅಲ್ಲ )
-----------"ಜೀವನ ತಜ್ಞ"(ನಿಮ್ ತರ್ಲೆ ತುಂಟ ----ಸಕ್ಕತ್ ಸಚ್ಚಿ )

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago