10 August 2009

Results 7




ಫ್ರೆಂಡ್ಸ್ ,
Here is the result of
SAKKAT SACCHI ENGLISH COMPETITION EXERCISE NO.7(May/Might)


First, "Key Answers":-

1) may
2) might
3) might
4)may
5)may
6)might
7) may
8) might
9)may
10) might

And, Today's Winner is:- Pushpanjali---7/10 (70%)


Give her a big hand.
Let us all congratulate Pushpa and wish her great success.


Keep it up Pushpanjali Madam



So, what Next?----------

"ಇನ್ನೇನು ನಿನ್ ಮಾಮೂಲಿ ರೋಗ... ಅಲ್ಲ ರಾಗ " ಅಂತೀರಾ ? ಮತ್ತೆ ಏನ್ ಬಿಟ್ರು ಅದುನ್ ಬಿಡೋಕಾಗುತ್ತ? ಏನಂತೀರಾ? ಇವತ್ತು ಕೂಡ ಒಂದು Re-Fix ಗೀತೆ (ಹಳೆ Tune--ಹೊಸ Lyrics) ನಿಮಗೆಲ್ಲ "ಆಕಸ್ಮಿಕ" ಚಿತ್ರ ಗೊತ್ತಲ್ಲ ? ಅದರಲ್ಲಿ "ರಂಗ ಗೀತೆ "ಯೊಂದಿದೆ (ಇದನ್ನು ಡಾ!! ರಾಜ್ ಹಾಡಿದ್ದಾರೆ ) ಡಾ!! ರಾಜ್ ಹಾಗು ಗೀತಾ ಅಭಿನಯದ ಗೀತೆಯಿದು ಅದು ಈ ರೀತಿ ಇದೆ :-

ಅನುರಾಗದಾ(ವಾ) ಭೋಗಾ.... ಸುಖದಾ(ವಾ)
ಅನುರಾಗದ ಭೋಗಾ........................
ಅನುರಾಗವ.........ಅನುರಗವಾ ............
..............................
............................

[ಮತ್ತೆ ಮತ್ತೆ ಇದನ್ನೇ ಎರಡು ಮೂರು ಭಾರಿ ಇಲ್ಲವೇ ನಿಮಗಿಷ್ಟ ಬಂದಷ್ಟು ಸಾರಿ ನಿಮಗಿಷ್ಟ ಬಂದ ಹಾಗೆ ಹಾಡಿಕೊಳ್ಳುವುದು ( ರಾಗ ಎಳೆಯುವುದು) ]

ಹಾಗೆ ಮುಂದುವರಿದು, ಹೀಗೆ ಮುಂದುವರಿಸಿ ಹಾಡುವುದು:-
ಸರಸವನು .ಕೊಡುವಾ..........
ಒಲಿವ ...................ನಲಿವ ..........
ಅನುರಾಗದ ...........
ಅನುರಾಗದ.... ಅನುರಾಗದ.....
ಅನುರಾಗದ..... ಭೋಗಾ....ಸುಖದ.....
ಮನಮೋಹನಾ.....ಆಂಗೀ........
ಮುಖ ತೋರೆಲೆ ನೀರೆ ........
ಮನಮೊಹನಾ .... ....ಆಂಗೀ .........
ಮುಖ...........................
........................

(ಮೇಲೆ ನೀಡಿರುವ ಸೂಚನೆಯಂತೆ ಪದಗಳನ್ನು ಸಾಲುಗಳನ್ನು ಹಿಗ್ಗಾ ಮುಗ್ಗ ಎಳೆದಾಡುವುದು )

ಎಳೆದಾಡಿ ಎಳೆದಾಡಿ ಹೀಗೆ ಮುಂದುವರೆಯುವುದು ....:-

ಧ್ಯಾನ ನಿನ್ನೂಳಾಗಿ ಹೇ ......
ಧ್ಯಾನ ..............................
ಎನ್ನ ಸಾಮ್ರಾಜ್ಯಾಯೀ......
ಅನುರಾಗದ ಭೋಗಾ ಸುಖದಾ
ಅನುರಾ.........................
.........
ಅನುರಾಗದಾ ಅನುರಾಗದ ..
ಅಹ ....ಅಹ.....ಅಹ .......ಅಹ ...ಆ....ಆ
..............................
..........................
..............................
.......... ...............


ಈಗ Re-Fix :- ("ಇನ್ನೂ ಮುಗಿಲಿಲ್ವ ಯುನ್ ಗೋಳು? " ಅಂತೀರಾ) ಮತ್ತೆ ?! ರಂಗ ಗೀತೆಯನ್ನು ವಿವರ್ಸೋದು ಅಂದ್ರೆ ಸುಮ್ನೇನೆ ?


Re-Fix ರಂಗ ಗೀತೆಯ ವಿವರ :-


ಗೀತೆಯ ಶೀರ್ಷಿಕೆ :- ಕಳ್ಳ ಮಿಕ (ಮೂಲ ಶೀರ್ಷಿಕೆ :-ಆಕಸ್ಮಿಕ )

ಸಂಧರ್ಬ :- ಕಟ್ಟಿಕೊಂಡ ಹೆಂಡತಿಯನ್ನು ಯಾಮಾರಿಸಿ ಬೇರೊಬ್ಬ ಹೆಣ್ಣಿನೊಡನೆ ತೆರೆಮರೆಯಲ್ಲಿ ಸರಸವಾಡುವಾಗ "ಗಂಡ" ತನ್ನ ಹೆಂಡತಿಯ ಕೈಗೆ "Red-hand"ಡಾಗಿ ಸಿಕ್ಕಿ ಬೀಳುತ್ತಾನೆ .ಅವನೇ "ಕಳ್ಳಮಿಕ" ತಾನು "ಸಾಚಾ " ಎಂದು ನಂಬಿಸಿ ಹೆಂಡತಿಯ ಮನವೊಲಿಸಲು " ಕಳ್ಳ ಮಿಕ " Re-fix ರಾಗ ಎಳೆಯುತ್ತಾನೆ.



Re- Fix ರಾಗ (Re-Fix ಗೀತೆ):-

(Original ಗೀತೆಯಲ್ಲಿ ನೀಡಿರುವ ಸೂಚನೆಗಳನ್ನು ಅಳವಡಿಸಿಕೊಂಡು ಹಾಡಿಕೊಳ್ಳುವುದು)
ಅನುಮಾನದಾ (ವಾ) ರೋಗಾ............ದುಃಖದಾ(ವಾ)
ಅನುಮಾನದ ರೋಗಾ ..............ದುಃಖದಾ
ಅನು ಮಾನದ ..........ಅನುಮಾನದ
ಅನುಮಾನದ ...............ಅನೂಮಾನದ.
ಅಹ .......ಅಹ..........ಅಹ ........ಆ...... .ಆ
ನರಕವನು ಕೊಡುವ.... ,ಕೊಲ್ಲುವ...
ತಲೆ ತಿನ್ನುವಾ...............ಅನುಮಾನದ
ಅನುಮಾನದ ............ಅನೂಮಾನದಾ
ಅನುಮಾನದಾ.....ಅನುಮಾನದಾ....
ಅನುಮಾನದ ರೋಗಾ...ದುಃಖದಾ
ಅಹ...ಅಹ...ಅಹ... ಆ...ಆ....

ಮನ ನೋಯ್ಸ್ ಬೇಡ್ವೇ.....ಅರ್ಧಾಂಗೀ...
ಅಹ....ಅಹ ...ಅಹ..ಅಹ .....ಆ....ಆ
ಮನ ನೋಯ್ಸ್ ಬೇಡ್ವೇ....ಅರ್ಧಾಂಗೀ
ನನ ನಂಬೆಲೇ ......ನೀರೆ ........
ಮನ ..............................
............
ನನ ..............................
..............
ನಾನೂ ನೀನೊಂದಾಗೀ ............ಈ......
ನಾನೂ ನೀನೊಂದಾಗಿ................
ಇಪ್ಪತ್ ವರ್ಷ ಸಂ....ಸಾರ....ಮಾಡ್ದ್ವೆ...ಲೇ .....

ಅನುಮಾನದ.......ರೋಗ ........ದುಃಖದಾ
ಅನುಮಾನದ .......ರೋಗಾ........ದುಖದಾ
ಅನುಮಾನದ ........ಅನುಮಾನದ........
ಅನುಮಾನದ.........ಅನೂಮನದಾ ....
ಅಹ .....ಅಹ.....ಅಹ....ಅಹ...ಆ....ಆ.
..

Re-Fix ರಾಗ ಹಾಡಿ "ಕಳ್ಳ ಮಿಕ" ಹೆಂಡತಿಯ ಮನವೊಲಿಸುವಲ್ಲಿ ಯಶಸ್ವಿಯಾದನೆ ?

ಅವನು ನನ್ನಂತ "ಕಳ್ಳ" ಮಿಕನಾದರೆ ಖಂಡಿತವಾಗಿಯೂ ಇಂತಾ ವಿಷಯಗಳಲ್ಲಿ ಯಶಸ್ವಿಯಾಗಿಯೇ ಇರುತ್ತಾನೆ ಬಿಡಿ .


ಇಲ್ಲ ಅಂದರೆ ; ಅದೇನಾಯಿತೋ ಏನೋ?!
ನಂಗಂತೂ ಗೊತ್ತಿಲ್ಲ
ನಿಮ್ಗೆನಾದ್ರು ಗೊತ್ತ ?
ನಿಮ್ಗೂ ಗೊತ್ತಿಲ್ವ ?
ಹೋಗ್ಲಿ ಬಿಡಿ
ಇನ್ನೊಬ್ರು "ಪರ್ಸ್ನಲ್ ಮ್ಯಾಟ್ರು " ನಮ್ಗ್ಯಾಕೆ ?
ಅಲ್ವ?
ಏನಂತೀರಾ ?
" ಟಾಟಾ, bye bye " ಅಂತೀರಾ?
Okay Friends,SeeYou Again,
ಟಾಟಾ, bye
--------Your's ,
"ಕಳ್ಳ ಮಿಕ" ಸಕ್ಕತ್ ಸಚ್ಚಿ
(ಅನುಮಾನ ಬೇಡ!! )----


( ಅಲ್ಲಲ್ಲಾ ...ನಾ ಹೇಳಿದ್ ಹಂಗಲ್ಲ ; ಅನುಮಾನ ಬೇಡ ಅಂದಿದ್ದು ನಾನು "ಕಳ್ಳ ಮಿಕ" ಅನ್ನೋದ್ರ್ ಬಗ್ಗೆ ಅಲ್ಲ; ನಾ ಹೇಳಿದ್ ನನ್ನ ಬಗ್ಗೆ ಅನುಮಾನ ಬೇಡ ಅಂತ ;ಆಮೇಲ್ ಏನೇನೋ ಅನ್ಕೊನ್ಬಿಡ್ಬ್ಯಾಡಿ ಮತ್ತೆ !!)

---------------------

SORRY from REVAPPA ( Dont Ask Me Why ; But U Only Undersatnd)



1 comment:

sakkath sacchi.blogspot.com said...

ರೇವ್, ನಾನು ಈ ಮೊದಲೇ ಸಾಕಷ್ಟು ಸಾರಿ ,ಬಹಳಷ್ಟು ಬಾರಿ ತಿಳಿಸಿರುವಂತೆ ,ಸ್ನೇಹ ಸಂಕುಲದಲ್ಲಿ "sorry, thank you ಹಾಗು please" ಗಳಿಗೆ ಕಾಲಾವಕಾಶ ಹಾಗು ಸ್ಥಳಾವಕಾಶಗಳಿರುವುದಿಲ್ಲ." ಹಾಗಾಗಿ, "ನನ್ನ" ಸ್ನೇಹ ಸಂಕುಲಕ್ಕೆ ಒಳಪಟ್ಟಿ ರುವವರು ಅದ್ಯಾರೆ ಆಗಲಿ ಅದೇನೇ ಇರಲಿ ಅದ್ಯಾವುದೇ ಕಾಲಕ್ಕೂ ಅದ್ಯಾವುದೇ ಕಾರಣಕ್ಕೂ ನನ್ನ ಬಳಿ "sorry" ಕೇಳುವ ಅಗತ್ಯವಿಲ್ಲ ಹಾಗು ಉಳಿದ aa ಇನ್ನೆರಡು ಪದಗಳನ್ನೂ ಸಹ ಬಳಸಬೇಕದಿಲ್ಲ and one more thing ,"I am matured enough to understand time and circumstances".so, ನನ್ನ ಜೊತೆ ನೀನು ಬಿಂದಾಸಾಗಿ ನಡೆದುಕೊಳ್ಳಬಹುದು ---Always your's -SAKKAT SACCHI

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago