17 August 2009

Comp. 9

HAI FRIENDS,

WELCOME TO

SAKKAT SACCHI ENGLISH GRAMMAR COMPETITION EXERCISE NO.9

So, Here are the questions for today.


- : Exercise No.9 :-

1) Have you........................paise in your pocket ? ( few , a few )

2) I have come across ...................persons with such extraordinary intelligence. ( few , a few )

3) He has come to stay here for ...............................days to have a little rest he is in urgent need of. ( few , a few )

4) Many are called for interview ; only ....................are selected. ( few , a few )

5) " Please lend me ..................rupees " he requested me. I gave him the few rupees that I had.
( few , a few )

Mail your answers to :-

sacchi.kgs@gmail.com

-: ಈಗ , ಆಟದ ಸಮಯ :-

ಇವತ್ತಿನ ವಿಶೇಷ :- ನೀವೇ

ಅಂದ್ರೆ :- ಇಷ್ಟು ದಿನ,ನಾ ಆಡಿದ್ದೆ ಆಟ ,ಹೂಡಿದ್ದೆ ಲಗ್ಗೆ ಆಗಿತ್ತು ಆದ್ರ್ ಈವತ್ತ್ ಏನಿದ್ದ್ರು ನಿಮ್ಮ ಸರತಿ :-

come on boys and girls ;ನೀವು ಪಾಟ್ದಲ್ಲಷ್ಟೇ ಅಲ್ಲ ಆಟ್ದಲ್ಲೂ ನಿಸ್ಸೀಮ್ರೂ ಅಂತ ನನ್ಗ್ ಚೆನ್ನಾಗ್ ಗೊತ್ತು. ನಿಮ್ಗೆಲ್ಲ ಗೊತ್ತಿರೋ ಹಾಗೆ ನಂಗೆ ಏಕತಾನತೆ ಹಾಗು ಏಕಸ್ವಾಮ್ಯತೆ ಅಂದ್ರೆ ಇಷ್ಟ ಹಾಗೊಲ್ಲ. ವೈವಿಧ್ಯತೆಯನ್ನು ಬಯಸುವವನು ನಾನು ನೀವೆಲ್ಲರೂ ಪ್ರತಿಭಾವಂತರು ನಿಮಗಿಷ್ಟವಾದ ಪ್ರಾಕಾರ ಅಂದ್ರೆ ಡೈಲಾಗ್ ,ಚುಟಕ,ಸಿನಿಮಾ ಹಾಡು(original / re-fix) ,ಭಾವಗೀತೆ (original / re-fix ),ನೀತಿ ಭೋದಕ ,ಇತ್ಯಾದಿ ,ಇತ್ಯಾದಿ, ಇತ್ಯಾದಿಗಳನ್ನು (ನಿಮ್ಮ taste /creativity ) ನನಗೆ (ನಮಗೆ) ಉಣಬಡಿಸಿರಿ. ನಿಮಗಿಷ್ಟಾಬಂದಿದ್ದನ್ನು ನಿಮಗಿಷ್ಟಬಂದ ಹಾಗೆ ಬರೆದು ಕಳಿಸಿರಿ ...ಒಟ್ಟಿನಲ್ಲಿ, "ಏನಾದರು ಸರಿಯೇ ಮೊದಲು ಭಾಗವಹಿಸುವಂತವರಾಗಿ" { ನೀವು "ಮಾನವರಾಗಿ(ದ್ದೀರಿ)" ಎಂಬುದನ್ನು ಬಲ್ಲೆ ;ಅದಕ್ಕೆ ಹಾಗೆ ಹೇಳಲ್ಲಿಲ್ಲ --Any way --keep cool ---No B.P --Be Happy Friends, ನೀವು ಆಟದಲ್ಲಿ ಭಾಗಿಯಾಗಲು ಎರಡು options ಇದೆ:-

1) " POST A COMMENT " column ನಲ್ಲಿ ಹಾಕುವುದು

2) sacchi.kgs@gmail.com ಗೆ ನಿಮ್ಮ Ex.No.9 ನ answersನೊಂದಿಗೆ ಕಳುಹಿಸುವುದು.


ನೀವೆಲ್ಲರೂ ಆಟದಲ್ಲಿ ಭಾಗವಹಿಸುವಿರಿ ;ನನ್ನನ್ನು ನಿರಾಸೆಗೊಳಿಸುವುದಿಲ್ಲ ಎಂದು ನಂಬಿರುತ್ತೇನೆ

ವಿಶೇಷ ಸೂಚನೆ :-

1) "ಪಾಠದಲ್ಲಿ" ಭಾಗವಹಿಸುವವರೆಲ್ಲರೂ "ಆಟದಲ್ಲಿ ಭಾಗವಹಿಸಲೆಬೇಕೆನ್ದೆನು ಇಲ್ಲ "(ಆಟ ಖಡ್ಡಾಯವಲ್ಲ ;ಆದರೆ ನೀವೂ ಭಾಗವಹಿಸಿದರೆ ಅದ್ರ್ ಮಜಾನೆ ಬೇರೆ ; ಆದಷ್ಟು ಭಾಗವಹಿಸಲು ಪ್ರಯತ್ನಿಸಿ ನೋಡಿ ; ಅದೆಷ್ಟು ಖುಷಿ ಕೊಡುತ್ತದೆ ಎಂಬುದು ನಿಮಗೇ ತಿಳಿಯುತ್ತದೆ )

2 ) "ಪಾಠದಲ್ಲಿ " ಭಾಗವಹಿಸಲಿಲ್ಲ / ಭಾಗವಹಿಸಲಾಗಲಿಲ್ಲ ಎಂದ ಮಾತ್ರಕ್ಕೆ "ಆಟದಲ್ಲಿ" ಭಾಗವಹಿಸಬಾರದೆನ್ದೇನು ಇಲ್ಲ .
ಆಟವಾಡುವವರೆಲ್ಲರಿಗೂ ಪಾಠವೇನು ಖಡ್ಡಾಯವಲ್ಲ.

3) Friends ,ಆಟವೇ ಬೇರೆ ;ಪಾಠವೇ ಬೇರೆ --ಆಟಪಾಠಗಳೆರಡು ಬೇರೆಬೇರೆ ---ಆದರೆ ಅವೆರಡು ಬೆರೆತರೆ ಅದರ ಮಜಾನೆ ಬೇರೆ . ಒಟ್ಟಿನಲ್ಲಿ ಆಯ್ಕೆ ನಿಮ್ಮದು .ಆಟವೋ ? ಪಾಟವೋ ? ಆಟಪಾಠಗಳೆರಡು ಕೂಡವೋ ? ಏನಾದರು ಸರಿ -ಒಟ್ಟಿನಲ್ಲಿ ಭಾಗವಹಿಸಿರಿ .

ನಾಳಿನ ವಿಶೇಷ :-

ಆಟದ ವಿಭಾಗದಲ್ಲಿ ನಾನು ನೀವು ಎಲ್ಲರೂ ಭಾಗವಹಿಸುವಂತ ಆಟ (?!) ಇರುತ್ತದೆ .
ಆಟದಲ್ಲಿ ಗೆದ್ದವರಿಗೆ "ಬಹುಮಾನ " ಉಂಟು
ಅದೇನೆಮ್ಬುದನ್ನು ತಿಳಿಯಲು ನೀವು ನಾಳೆಯವರೆಗೂ ಕಾಯಲೇಬೇಕು

ಅಲ್ಲಿಯವರೆಗೂ , ಟಾಟಾ,BYE BYE

----ನಿಮ್ "ಮೊಳೆ " PARTY --- "ಸಕ್ಕತ್ ಸಚ್ಚಿ "

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago