Men take only their needs into consideration, never their abilities.
Napoleon Bonaparte
Opportunities? They are all around us... There is power living latent everywhere waiting for the observant eye to discover it.
Marden, Orison Swett
In the middle of difficulty lies opportunity.
Albert Einstein
Opportunity is missed by most people because it is dressed in overalls and looks like work.
Thomas Edison
Milton Berle
Opportunity dances with those who are ready on the dance floor.
H. Jackson Brown Jr.
Don't wait for extraordinary circumstance to do good; try to use ordinary situations.
Charles Richter
Do what you can, with what you have, where you are.
Theodore Roosevelt
The pessimist sees difficulty in every opportunity. The optimist sees the opportunity in every difficulty.
Winston Churchill
Accept yourself as you are. Otherwise you will never see opportunity. You will not feel free to move toward it; you will feel you are not deserving.
Maxwell Maltz
..
..
..
..
..
..
..
..
..
..
..
ಇವು ನಿಮ್ಮ ಸುಪ್ತ ಶಕ್ತಿಯನ್ನ UNLEASH ಮಾಡಲು ....
ಇನ್ನೊಂದು ಹೊಸ ವಿಚಾರ ನಿಮ್ಮ ಮುಂದೆ ಇಡಲು ಬಯಸ್ತೀನಿ ...
" A Slam Book is a notebook (commonly the spiral-bound type) which is passed among Junior High School students. The keeper of the book starts by posing a question (which may be on any subject) and the book is then passed round for each contributor to fill in their own answer to the question."- Wiki Definition.
ಮಂಗಳವಾರ ಒಂದು FORM ಕೊಡ್ತೀನಿ ...ಒಂಥರಾ ಅರ್ಜಿ ಇದ್ದಂಗೆ ಇರುತ್ತೆ ...
FINAL VERSION ಅಲ್ಲ ...ನಿಮ್ಮ ಮುಂದೆ ಚರ್ಚಿಸಿ ಅದರ ಕೊನೆ ರೂಪ ನಿಗದಿಪಡಿಸುವ ಇರಾದೆಯಿದೆ
ಆ ಅರ್ಜಿಯ ಮುಖ್ಯ ಉದ್ದೇಶ ನಾವು ಗೆಳೆಯರು ಒಬ್ಬರಿಗೊಬರು ಪರಿಚಯಿಸಿ ಕೊಳ್ಳೋದು ...
ಅಲ್ಲಿ ನಿಮ್ಮ ಫೋಟೋ ಇರುತ್ತೆ ...
ನಿಮ್ಮ ಶಾಲೆ, ಕಾಲೇಜು & ಮತ್ತಿತರ ಶೈಕ್ಷಣಿಕ ವಿವರಗಳಿರ್ತಾವೆ..
ನಿಮ್ಮ ಇಲ್ಲಿಯವರೆಗಿನ ಜೀವನದ ಕೆಲವು ಕ್ಷಣಗಳ ಝಾಲಕ್ ಅಲ್ಲಿರುತ್ತೆ ...
ಅಲ್ಲಿ ಇರಬೇಕಾದ I MEAN ಕೇಳಬೇಕಾದ ಮಾಹಿತಿಗಳನ್ನ ಎಲ್ಲರೂ ಚರ್ಚಿಸೋಣ ...
ಕೊನೆ ಹಂತದಲ್ಲಿ ... ಆ ಸುಮಾರು ಎರಡು ಪುಟದ ಅರ್ಜಿಯನ್ನು WHITE PAPER ಮೇಲೆ PRINT ತೆಗೆಸಿ ನಿಮಗೆಲ್ಲ ಹಂಚಲಾಗುತ್ತೆ....ಅದನ್ನ ನೀವು ತುಂಬಿ ನನಗೆ ಕಳಿಸಿದರೆ ಅದರ SCAN COPY ಯನ್ನ ನಮ್ಮ ಬ್ಲಾಗ್ ನಲ್ಲಿ UPLOAD ಮಾಡಿ ನಿಮ್ಮ ಮುಂದೆ ತರಲಾಗುತ್ತೆ ...
PDF ( PORTABLE DOCUMENT FORMAT ) ನಲ್ಲಿರುವ ಈ ಮಾಹಿತಿ ಯನ್ನ ನಿಮ್ಮ ಕಂಪ್ಯೂಟರ್ ಗೂ ನೀವು DOWNLOAD ಮಾಡ್ಕೋಬಹುದು ...ಅಥವಾ ಇಲ್ಲೇ FULLSCREEN ನಲ್ಲಿ ನೋಡಬಹುದು ... ಏನಂತೀರಾ ?
ರೇವಪ್ಪ
2 comments:
No Pratikriye, because net is down
Ha Ha Ha
ನೆಟ್ ಸರಿಯಾಗೈತಲ್ಲ.... ಆಕಾಂಕ್ಷಕ್ಕೋ....
ಜಿಂತಾಕ್ ಜಿಂತಾ.. ಜಿಂತಾ....
Post a Comment