04 July 2009

Some Thoughts To Inspire




Men take only their needs into consideration, never their abilities.
Napoleon Bonaparte


Opportunities? They are all around us... There is power living latent everywhere waiting for the observant eye to discover it.
Marden, Orison Swett


In the middle of difficulty lies opportunity.
Albert Einstein

Opportunity is missed by most people because it is dressed in overalls and looks like work.
Thomas Edison


If opportunity doesn't knock, build a door.
Milton Berle


Opportunity dances with those who are ready on the dance floor.
H. Jackson Brown Jr.



Don't wait for extraordinary circumstance to do good; try to use ordinary situations.
Charles Richter


Do what you can, with what you have, where you are.
Theodore Roosevelt


The pessimist sees difficulty in every opportunity. The optimist sees the opportunity in every difficulty.
Winston Churchill


Accept yourself as you are. Otherwise you will never see opportunity. You will not feel free to move toward it; you will feel you are not deserving.
Maxwell Maltz

..

..

..

..

..

..

..

..

..

..

..

ಇವು ನಿಮ್ಮ ಸುಪ್ತ ಶಕ್ತಿಯನ್ನ UNLEASH ಮಾಡಲು ....




ಇನ್ನೊಂದು ಹೊಸ ವಿಚಾರ ನಿಮ್ಮ ಮುಂದೆ ಇಡಲು ಬಯಸ್ತೀನಿ ...



" A Slam Book is a notebook (commonly the spiral-bound type) which is passed among Junior High School students. The keeper of the book starts by posing a question (which may be on any subject) and the book is then passed round for each contributor to fill in their own answer to the question."- Wiki Definition.




ಮಂಗಳವಾರ ಒಂದು FORM ಕೊಡ್ತೀನಿ ...ಒಂಥರಾ ಅರ್ಜಿ ಇದ್ದಂಗೆ ಇರುತ್ತೆ ...

FINAL VERSION ಅಲ್ಲ ...ನಿಮ್ಮ ಮುಂದೆ ಚರ್ಚಿಸಿ ಅದರ ಕೊನೆ ರೂಪ ನಿಗದಿಪಡಿಸುವ ಇರಾದೆಯಿದೆ

ಆ ಅರ್ಜಿಯ ಮುಖ್ಯ ಉದ್ದೇಶ ನಾವು ಗೆಳೆಯರು ಒಬ್ಬರಿಗೊಬರು ಪರಿಚಯಿಸಿ ಕೊಳ್ಳೋದು ...

ಅಲ್ಲಿ ನಿಮ್ಮ ಫೋಟೋ ಇರುತ್ತೆ ...

ನಿಮ್ಮ ಶಾಲೆ, ಕಾಲೇಜು & ಮತ್ತಿತರ ಶೈಕ್ಷಣಿಕ ವಿವರಗಳಿರ್ತಾವೆ..


ನಿಮ್ಮ ಇಲ್ಲಿಯವರೆಗಿನ ಜೀವನದ ಕೆಲವು ಕ್ಷಣಗಳ ಝಾಲಕ್
ಅಲ್ಲಿರುತ್ತೆ ...

ಅಲ್ಲಿ
ಇರಬೇಕಾದ I MEAN ಕೇಳಬೇಕಾದ ಮಾಹಿತಿಗಳನ್ನ ಎಲ್ಲರೂ ಚರ್ಚಿಸೋಣ ...

ಕೊನೆ
ಹಂತದಲ್ಲಿ ... ಸುಮಾರು ಎರಡು ಪುಟದ ಅರ್ಜಿಯನ್ನು WHITE PAPER ಮೇಲೆ PRINT ತೆಗೆಸಿ ನಿಮಗೆಲ್ಲ ಹಂಚಲಾಗುತ್ತೆ....ಅದನ್ನ ನೀವು ತುಂಬಿ ನನಗೆ ಕಳಿಸಿದರೆ ಅದರ SCAN COPY ಯನ್ನ ನಮ್ಮ ಬ್ಲಾಗ್ ನಲ್ಲಿ UPLOAD ಮಾಡಿ ನಿಮ್ಮ ಮುಂದೆ ತರಲಾಗುತ್ತೆ ...



PDF ( PORTABLE DOCUMENT FORMAT )
ನಲ್ಲಿರುವ ಮಾಹಿತಿ ಯನ್ನ ನಿಮ್ಮ ಕಂಪ್ಯೂಟರ್ ಗೂ ನೀವು DOWNLOAD ಮಾಡ್ಕೋಬಹುದು ...ಅಥವಾ ಇಲ್ಲೇ FULLSCREEN ನಲ್ಲಿ ನೋಡಬಹುದು ... ಏನಂತೀರಾ ?

ರೇವಪ್ಪ

2 comments:

AAKANKSHA said...

No Pratikriye, because net is down
Ha Ha Ha

ತರಲೆ ತಿಂಮ said...

ನೆಟ್ ಸರಿಯಾಗೈತಲ್ಲ.... ಆಕಾಂಕ್ಷಕ್ಕೋ....

ಜಿಂತಾಕ್ ಜಿಂತಾ.. ಜಿಂತಾ....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago