28 July 2009

Results & Next
Here I am with the results of SUPER SHEETAL-SAKKAT SACCHI ENGLISH COMPETITION

EXERCISE NO.3.


ಫ್ರೆಂಡ್ಸ್,ಇವತ್ತ್ ನಿಮ್ನ ಜಾಸ್ತಿ ಹೊತ್ ಕಾಯ್ಸಲ್ಲ .

ಆದ್ರೆ ಇವತ್ತಿನ್ನ ಸ್ಪರ್ಧೇಲಿ ನಮ್ಮ REVಭಾಗವಹಿಸದೆ ಇದ್ದುದ್ದು ನಿಜಕ್ಕೂ ಆಶ್ಚರ್ಯವಾಯಿತು.

'SPIRIT OF PATRIOTISM' ನ ರೂವಾರಿ ;

"ನಮ್ಮ BLOG"ನ ಸ್ಥಾಪಕ 'REV" ಭಾಗಿಯಾಗಲ್ಲಿಲ್ಲ ಎಂದರೆ ಆಟ ಕಳೆ ಕಟ್ಟುವುದಿಲ್ಲ.

ಹೆಚ್ಚು ಯೋಚಿಸದೆ , ತಡ ಮಾಡದೆ ,ಅತ್ಯುತ್ಸಾಹದಿಂದ ಪಾಲ್ಗೊಂಡು ಎಲ್ಲರಿಗಿಂತಲೂ ಮೊದಲೇ

ಉತ್ತರಗಳನ್ನು ರವಾನಿಸುತ್ತಿದ್ದ "REV" ; "SPIRIT OF PATRIOTISM" ಗಾಗಿ

ಒಮ್ಮೆ ,ಅತ್ಯುತ್ತಮ "PERFORMANCE" ಗಾಗಿ ಒಮ್ಮೆ ಬಹುಮಾನ ಗಿಟ್ಟಿಸಿರುವ "REV"

ತನ್ನ ಎಂದಿನ ಲವಲವಿಕೆ ಹಾಗು ಉತ್ಸಾಹದಿಂದ ಪಾಲ್ಗೊಳ್ಳುವನು ಎಂಬ ವಿಶ್ವಾಸದೊಂದಿಗೆ ಹಾಗು ಅವನ ಶರವೇಗದ ಉತ್ತರಗಳ

ನಿರೀಕ್ಷೆಯೊಂದಿಗೆ ಇವತ್ತಿನ ಪಲಿತಾಂಶವನ್ನು ತಮ್ಮ ಮುಂದಿಡುತ್ತಿದ್ದೇನೆ:-
ಮೊದಲಿಗೆ-----"KEY ANSWERS"

EXERCISE NO.3 ನ KEY ANSWERS ಇಂತಿದೆ :-

1) me

2) I

3) me

4) I

5) me


ಈಗ ಸ್ಪರ್ಧಾಳುಗಳ ಅಂಕಪಟ್ಟಿ :-(Alphabetical orderನಲ್ಲಿ)

1) Feroz---------------- 3/5 (60%)
2) Hemalatha.N------ 3/5 (60%)
3) Niharika------------- 2/5 (40%)
4) Parashu------------- 4/5 (80%)
5) Pavan---------------- 3/5 (60%)
6) Pushpanjali--------- 2/5 (40%)
7) Yash------------------ 4/5 (80%)


So,ಇವತ್ತಿನ ಬಹುಮಾನ ಯಾರಿಗೆ ?

ನಮ್ಮ "Parashu" ಹಾಗು "Yash"ಗೆ Give them a big hand

ಹೀಗೆ ಪರಸ್ಪರ uತ್ಸಾಹ ಹಾಗು ಪ್ರೋತ್ಸಾಹದಿಂದ eಲ್ಲರು ಭಾಗವಹಿಸುತ್ತಿರಿ

"All the best to all "

ಅಷ್ಟೇ ಅಲ್ಲದೆ ನೀವು ನಮ್ಮ ನಿಮ್ಮ ಗೆಳೆಯ ಗೆಳತಿಯರೆಲ್ಲರಿಗೂ ಈ ಸ್ಪರ್ಧೆಯಲ್ಲಷ್ಟೇ ಅಲ್ಲದೆ "ನಮ್ಮ BLOG"ನಲ್ಲಿ ಸಕ್ರಿಯವಾಗಿ
ವಿವಿಧ ರೀತಿಯಲ್ಲಿ ಭಾಗವಹಿಸಲು ತಿಳಿಸಿ ಹಾಗು ನೀವು ಭಾಗವಹಿಸಿ.

ನೀವೆಲ್ಲರೂ ಭಯಂಕರ ಪ್ರತಿಭಾವಂತರೆಮ್ಬುದನ್ನು ನಾನು ಬಲ್ಲೆ. ಸಾರಸ್ವತ ಲೋಕದ ಸಾರಸತ್ವವನ್ನು ಹೀರಿರುವವರು
ನೀವು------- STYLE ನಲ್ಲಿ ನಾನು "RAJINI" --- ನನ್ನ PROFILE :-GHAZNI ---ಇಂತಿರುವ ನಾನು ತೋಚಿದಷ್ಟು

ಗೀಚುತ್ತಿರುವೆನು : ಬರೆಯುವ ಬದಲು ಕೊರೆಯುತ್ತಿರುವೆನು (ONLY STYLE -NO STUFF)

ಅದಕ್ಕೆ ಹೇಳುತ್ತಿರುವೆನು -ನಿಜವಾದ ಸರಕುಳ್ಳ ನೀವು ಸುಮ್ಮನೆ ಕೂರಬಾರದು: ನಮ್ಮ ನಿಮ್ಮ ಗೆಳೆಯ ಗೆಳತಿಯರನ್ನು ಸುಮ್ಮನೆ

ಕೂರಲು ಬಿಡಬಾರದು. ನೀವು ರಚಿಸಿದ ಒಂದೇ ಒಂದು ಸಾಲನ್ನಾದರೂ ಒಂದೇ ಒಂದು ಸಾರಿಯಾದರೂ ನನ್ನ ಅಸ್ವಾದನೆಗೆ

ನೀಡಬೇಕು - ಏಕೆಂದರೆ ನಾನು ವೈವಿಧ್ಯತೆಯನ್ನು ಬಯಸುತ್ತೀನಿ--ಏಕತಾನತೆ ಏಕಸ್ವಾಮ್ಯತೆಯನ್ನಲ್ಲ

ಮತ್ ಇನ್ನೇಕೆ ತಡ - ಬನ್ನಿ ಅಖಾಡಕ್ಕೆ ಇಳಿಯಿರಿ - ಎಲರನ್ನು ಇಳಿಸಿರಿ

ನಿಮ್ಮ " SPIRIT OF PARTICIPATION " ಹಾಗು " COMPETITIVE SPIRIT " ಹೆಚ್ಚಿಸಿಕೊಳ್ಳಿರೀ

ಇನ್ನು ನಮ್ಮ "SUPER SHEETAL-SAKKAT SACCHI ENGLISH COMPETITION EXERCISE NO.4

ವಿಷಯಕ್ಕೆ ಬರೋಣ :-

ಸಮಾನತೆಯಲ್ಲಿ ನಂಬಿಕೆ ಇಟ್ಟು ಸಮಾನ ವಯಸ್ಕರಲ್ಲದಿದ್ದರು ನಾವು ಸಮಾನ ವಯಸ್ಕರೇನೋ ಎಂದು ಭಾವಿಸಿಕೊಳ್ಳುವ

ಸಮಾನ ಮನಸ್ಕರಾದ ನಮಗೆ ನಮ "REV" ಸ್ಥಾಪಿಸಿರುವ "ನಮ್ಮ" BLOG ನಲ್ಲಿ ENGLISH ಸಮಾನಾರ್ತ ಪದಗಳ

(SYNONYMS) ಸ್ಪರ್ಧೆ---ಆದರೆ ಈಗಲೇ ಅಲ್ಲ . ಎರದು ದಿನಗಳ ಬಳಿಕ ---ಏಕೆಂದರೆ ಕೆಲವು ಅಪರೂಪದ ಪದಗಳ

SYNONYMS ಕೇಳಬೇಕೆಂದಿದ್ದೇನೆ [ಕನಿಷ್ಠ ಹತ್ತು (10) ಪದಗಳ ನ್ನಾದರು ಕೇಳುವ ಇರಾದೆ ಇದೆ ] ------(OF

COURSE,ಉತ್ತರಗಳ ಆಯ್ಕೆ (OPTIONS) ಇರುತ್ತದೆ ) ಹೀಗಾಗಲೇ ನಾವು "PARTICIPATE" ಮಾಡಿದ್ದೀವಿ SO , ಈಗ

"PERFECT PERFORMANCE " ನೀಡಲು" PRACTICE" ಮಾಡಿ "PREPARE" ಆಗೋಣ. ಏನಂತೀರಾ? ಎಲ್ಲ್ರು

READY ನಾ ?ಇಂತ ಸವಾಲುಗಳನ್ನು ಸ್ವೀಕರಿಸಲು ನೀವೆಲ್ಲರೂ ಸದಾ ಸಿದ್ಧ ಎಂಬುದನ್ನು ನಾನು ಬಲ್ಲೆ (ಸುಮ್ಮನೆ ಕೇಳಿದೆ ಅಷ್ಟೇ )--ಎಷ್ಟೇ ಆದರು

ನೀವು ಪಂಟರಲ್ಲವೇ?----ನಾನು ತುಂಟನಲ್ಲವೇ ?


ಈ SYNONYMS ಪ್ರಶ್ನೆಗಳು ತಮ್ಮ ಮುಂದೆ ಗುರುವಾರ (ದಿನಾಂಕ:-30/07/2009) ರಂದು ನಮ್ಮ BLOGನಲ್ಲಿ ಮೂಡಿ

ಬರಲಿವೆ ಎಂದು ನಂಬಿರುತ್ತೇನೆ. ನಿಮ್ಮ ಉತ್ತರಗಳನ್ನು ಆದಷ್ಟು ಈ gmail ಗೆ ಅಂದು ಸಂಜೆ 5:30 ರ ಒಳಗೆ ಕಳುಹಿಸಲು

ಪ್ರಯತ್ನಿಸಿ :- sacchi.kgs@gmail.com .ಅಲ್ಲಿಯವರೆಗು BYE -ಹಾ....ಹಾ. ಹಾ... ಒನ್ ನಿಮ್ಷ....ಇಷ್ಟ್ ಬೇಗ್ ಹೊರ್ಟ್ಬುಟ್ರೆನ್ಗೆ

? -- - ನಾ ಇನ್ನು ಇವತ್ತಿನ್ ಡೈಲಾಗ್ಗೆ ಹೇಳಿಲ್ಲ . SO, ಇಗೋ ; ನಿಮ್ಮ "ಸಕ್ಕತ್ ಸಚ್ಚಿ"ಯ "ಸಕ್ಕತ್ತ್ ಡೈಲಾಗ್" : -" ಬುಡ್ಡಾಗಳ ತರ ಗಡ್ಡ ಬಿಟ್ಟಿಕೊಂಡು ದಡ್ಡರಂತೆ ಅಲೆದಾಡುತ್ತಿರುವ ಈ ಅಡ್ಡದಾರಿಯಲ್ಲಿ ಅಡ್ಡಾ ದಿಡ್ಡಿಯಾಗಿ ಅಡ್ಡಾಡ ಬೇಕಾದ ಪಡ್ಡೆ ಹೈಕಳನ್ನೆಲ್ಲ ಗುಡ್ಡದ ಬಳಿಯಿರುವ ವಡ್ಡಾ ನಾಗನ ಅಡ್ಡಕ್ಕೆ ಕರೆತಂದು ಖೆಡ್ಡಾ ಆಪ್ರೆಶನ್ ಮಾಡ್ತಾನೆ ಈ ಬಿಡ್ಡ "----


ಯಂಗೆ ನಿಮ್ " ಸಕ್ಕತ್ ಸಚ್ಚಿ? "

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago