27 July 2009

EXCERCISE No.3

ಹಾಯ್ ಫ್ರೆಂಡ್ಸ್ ,

ಈಗ ನೇರ್ವಾಗ್ ವಿಷ್ಯುಕ್ ಬರ್ತೀನಿ (ಮೊದಲಾ ಕೆಲಸ ಮಾಡು ಅಂತೀರಾ ?) ಆದ್ರೆ ಏನ್ ಮಾಡೋದು ನಿಮಗೇನೋ ಹೇಳಬೇಕಲ್ಲ (ನೋಡ್ ಬಿಡಲ್ಲ ಅಂತಿಯಲ್ಲ ನಿನ್ ಚಾಳಿನ ಅಂತೀರಾ ?)ಇಲ್ಲ ನಿಮ್ಗೇನ್ ಬೋರ್ ಹೊಡ್ಸಲ್ಲ ಬಿಡಿ .ನೆನ್ನೆ ನಂಗೊಂದ್ ಪುಸ್ತ್ಕುದ್ ಪರಿಚಯ ಆಯ್ತು ? ಅದು "ENGLISH GRAMMAR" ಗೆ ಸಂಭಂದಿಸಿದ್ದು ."ENGLISH GRAMMAR"ಗೆ ಕನ್ನಡದ ಭೋದನೆ ಹಾಗು ವಿವರಣೆಯನ್ನು ಬಯಸುವವರಿಗೆ ಇದೊಂದು ಉಪಯುಕ್ತ ಪುಸ್ತಕವಾಗಬಲ್ಲದು ---ಪುಸ್ತಕದ ಮಾಹಿತಿ ಇಂತಿದೆ :-


'ENGLISH -KANNADA ಹೈಸ್ಕೂಲ್ ಇಂಗ್ಲಿಷ್ ಗ್ರಾಮರ್ ಆಂಡ್ ಕಂಪೋಜಿಶನ್ ' By WREN &MARTIN --Revised by N.D.V.PRASADA RAO--Translated by SHIVANANDA JOSHI--(S.CHAND)--ನನಗೆ ಪುಸ್ತಕದ ಪರಿಚಯವಾದದ್ದು ಇಲ್ಲಿ --PULIANI BOOK HOUSE NO.7,FIRST FLOOR ,3rd MAIN ,HOTEL STREET, BELOW HOTEL BANGALORE RESIDENCY, GANDHINAGAR, BANGALORE-560009--------(Ph:
Off:42515151/22342121/22----Fax:080-42515111 )(email:puliani@bgl.vsnl.net.in/puliani@airtelmail.in )----- ಫ್ರೆಂಡ್ಸ್ ,ಈ ಪುಸ್ತಕದ ಮಳಿಗೆ ಇರುವುದು SAPNA BOOK HOUSE ಪಕ್ಕದಲ್ಲಿ.


ಸರಿ, ಈಗ ಇನ್ನೊಂದು ವಿಷ್ಯ :-


SUPER SHEETAL- SAKKAT SACCHI ENGLISH COMPETITION EXERCISE NO :-1 ನಲ್ಲಿ ಭಾಗವಹಿಸಿದ ರೇವ್ ಹಾಗು ಪವನ್ --ಈ ಇಬ್ಬರಿಗೂ "PERFORMANCE"ಗಿಂತ" ಹೆಚ್ಚಾಗಿ ಅವರ "SPIRIT OF PARTICIPATION"ಗಾಗಿ ಬಹುಮಾನ ನೀಡಲಾಗುವುದು ---ಪವನ್ ಸೂಚಿಸಿರುವಂತೆ "CHOCOLATE " ನೀಡಲಾಗುವುದು (Cadbury's DAIRY MILK) ಅಂತೆಯೇ EXERCISE NO.2 ನ ನಾಲ್ವರು ವಿಜೆತರಿಗೂ ಇದೆ ಬಹುಮಾನವನ್ನು ನೀಡಲಾಗುವುದು. ಈಗ ನಡೆಸಲಾಗುವ "EXERCISE NO. 3 ನ ವಿಜೆತರಿಗೂ ಇದೆ ಬಹುಮನವನ್ನೇ ನೀಡಲಾಗುವುದು (ಭಾಗವಹಿಸುವವರು ಬೇರೆ ಏನನ್ನು ಸೂಚಿಸದಿದ್ದರೆ )--ಇದುವರೆಗೂ ಪವನ್ ನೇರವಾಗಿ ಹಾಗು ಯಶ್ ಪರೋಕ್ಷವಾಗಿ "CHOCOLATE " ಸೂಚಿಸಿದ್ದು ಬಿಟ್ಟರೆ ಇನ್ನ್ಯಾರು ಏನನ್ನು ಸೂಚಿಸಿಲ್ಲ --ನಿಮ್ಮೆಲ್ಲರಿಗೂ ಮಕ್ಕಳಂತೆ ಯೋಚಿಸಿವುದರ ಜೊತೆಗೆ ಮಕ್ಕಳಂತೆ ನುಡಿಯುವ ನಡೆಯುವ ಮುಕ್ತ ಅವಕಾಶ ಹಾಗು ಅವಕಾಶಕ್ಕಿಂತ ಹೆಚ್ಚಾಗಿ ಅಧಿಕಾರವಿದೆ ---ಳಸಿಕೊಳ್ಳಿ ನಿಮ್ಮ ಅವಕಾಶವನ್ನು --ಚಲಾಯಿಸಿರಿ ನಿಮ್ಮ ಅಧಿಕಾರವನ್ನು ---ಬಿಡಬೇಡಿ ನಿಮ್ಮ ಸಚ್ಚಿಯನ್ನು --ಈ ಮೂರು "EXERCISE " ನ ವಿಜೇತರಿಗೆ ಬಹುಮಾನಗಳನ್ನು ಮುಂದಿನ ವಾರದಲ್ಲಿ ನೀಡಲಾಗುವುದು --ಅದು ಆ ವಾರದ ಯಾವ ದಿನವಾದರೂ ಆಗಿರಬಹುದು --ಯಾರ್ಯಾರಿಗೆ ಯಾವ್ಯಾವತ್ತು ಬಹುಮಾನ ಸಿಗುತ್ತದೋ ಹೇಳಲಾಗದು)--



ಈಗ ''SUPER SHEETAL-SAKKAT SACCHI ENGLISH COMPETITION EXERCISE NO.3 ನಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ - Okay guys and gals ; "ALL THE BEST " to "ALL of YOU"--





Choose the correct word from those in the brackets and fill in the blanks :-


1) Is it .............they are calling? (I,me)

2)You are cleverer than........... (I,me)

3)It was not ............... they were searching. (I,me)

4)Who is as quick as ..............? (I,me)

5) Let you and ...........do it. (I,me)






ನಿಮಗೇ ತಿಳಿದಿರುವಂತೆ ಈ ಪ್ರಶ್ನೆಗಳಿಗೆ ಸರಿಯಾದ "ಪದ"ವನ್ನು ಮಾತ್ರ ಉತ್ತರವಾಗಿ ಬರೆದರೆ ಸಾಕು. ನೀವು ನಿಮ್ಮ ಉತ್ತರಗಳನ್ನು ನನ್ನ ಈ gmail addressಗೆ mail ಮಾಡಿ ( ಅಷ್ಟೇ ಅಲ್ಲ ನಿಮ್ಮ ಅಧಿಕಾರವನ್ನೂ ಚಲಾಯಿಸಿ ):- sacchi.kgs@gmail.com ಈಗೇನ್ ಮಾಡೋದು ---ಬರಿ ಪಾಠ ಓದುದ್ರೆ ಸಾಕ ? ಆಟ ಆಡೋದ್ ಬೇಡ್ವಾ ? ಚೆಲ್ಲಾಟ ,ತುಂಟಾಟ,ಹುಡುಗಾಟ ಯಾವುದು ಬೇಡ್ವ ? ನನಗಂತೂ ಬೇಕೇ ಬೇಕು .. ನಿಮ್ಗೊಂದ್ ವಿಷ್ಯ ಹೇಳ್ತೀನಿ ಕೇಳಿ....


ಅದೇನಾಯ್ತು ಅಂದ್ರೆ ----

Feroz ಕಳಿಸಿದ ಪ್ರೇಮದೋಲೆಯ ಬಾಲೆಗೆ

ಕಳಿಸಿ ಕಾದನು ಅವಳೊಲವಿನ ಓಲೆಗೆ

ಬರಲು ಓಲೆಯು ಕೊನೆಗೆ

ಕುಣಿದಾಡುವಂತಾಯಿತು ಅವನಿಗೆ

ಅವ ನಿರೀಕ್ಷಿಸಿದ ಮೊದಲ ಸಾಲು -"ಪ್ರಿಯತಮನಿಗೆ"

ಆದರಲ್ಲಿದ್ದಿದ್ದು -"ಪ್ರಿಯ ತಮ್ಮನಿಗೆ "

ದಂಗಾದನು ಹುಡುಗ ಬಾಲೆಯ ಸಂಭೋದನೆಗೆ

ಯಾರು ಹೊಣೆ ಅವನಿಗಾದ ವೇದನೆಗೆ ?


ನಮ್ಮ ಸ್ಪುರದ್ರೂಪಿ ನವತರುಣ " CHOCOLATE HERO " Ferozನ ವಾರಿಗೆಯ (ವಯಸ್ಸಿನ) ಹುಡುಗಿಯರ್ಯಾರು ನಮ್ಮ ಸಚಿವಾಲಯದಲ್ಲಿ ಇಲ್ಲದಿರುವುದು ಎಷ್ಟೊಂದು ಶೋಚನೀಯ ವಿಚಾರವಲ್ಲವೇ?!!

ಪಾಪ Feroz ಬಾಲೆಗೆ ಓಲೆ ಕಳ್ಸೋ levelಗೆ ಇನ್ನೂ ಬೆಳ್ದಿಲ್ಲ ಬಿಡಿ.

(ನಾ ಇಷ್ಟೊತ್ ಹೇಳಿದ್ದು ಸುಮ್ನೆ----ತಮಾಷೆಗೆ )

OKAY FRIENDS, ನಮ್ ಇವತ್ತಿನ್ ಆಟ, ಪಾಠ, ಚೆಲ್ಲಾಟ, ತುಂಟಾಟ, ಹುಡುಗಾಟ...ನಿಮುಗ್ ನನ್ ಕಾಟ....ಸಧ್ಯುಕ್ ಎಲ್ಲಾ ಮುಗೀತು...ಮತ್ತೆ ಬರ್ತೀನಿ....ಟಾಟ...



ನಿಮ್ ಹುಡುಗ-- ಸಕ್ಕತ್ ಸಚ್ಚಿ

5 comments:

Unknown said...

DELATED WISHES TO SACCHI -
HUDUGAATADA HUDUGANIGE, UPENDRANA PRATIROOPAKKE,

WISH YOU HAPPY BIRTHDAY.

yashavanth said...

ಸಚ್ಚಿ....
ನಿನ್ನೆ ಬ್ಯುಸಿ ಇದ್ನಪ್ಪಾ...sorry.....ನೆನಪಾಗಲಿಲ್ಲ...

ಹುಟ್ಟುಹಬ್ಬದ ಶುಭಾಶಯಗಳು....
ನೂರ್ಕಾಲ ಹುಡ್ಗೀರ್ಗೇ ಚಾಕ್ಲೇಟ್ ಕೊಟ್ಕೊಂಡು ಬಾಳಿ...

Ferojasha said...

ಸಚ್ಚಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಲೇಖಾ & ಫಿರೋಜ್

ಪರಶು.., said...

ಸಖತ್ ಸಚ್ಚಿಗೆ
ಹುಟ್ಟು ಹಬ್ಬದ "ಸಖತ್" ಶುಭಾಷಯಗಳು....

madhu.br said...

ಸಚ್ಚಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಮಧುಚಂದ್ರ.....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago