28 July 2009

ರಮೇಶ್ ಗ್ರಾಂಡ್ ಎಂಟ್ರಿ



( ಅ ) ಪೂರ್ಣ ಕವನ

ಕಲ್ಲಾದ ಹೃದಯಕ್ಕೊಂದು ಮಲ್ಲಿಗೆಯ ಸಂದೇಶ
ಕರಗಲಿಲ್ಲ ಮರುಗಲೂ ಇಲ್ಲ ಕಪ್ಪಾಯಿತಷ್ಟೇ ಕನಸು

ಆತ್ಮವಿಲ್ಲದ ದೇಹಕ್ಕೊಂದು ಅಂತ್ಯವಿಲ್ಲದ ಆರಾಧನೆ
ಅರಳಲಿಲ್ಲ ಅಲುಗಾಡಲೂ ಇಲ್ಲ ಒಣಗಿ ಹೋಯಿತಷ್ಟೆ ಕಂಠ

ಅರ್ಥವಾಗದ ಆಕರ್ಷಣೆಗೊಂದು ಹೆಸರು ನೀಡುವ ತವಕ
ಪಕ್ವವೂ ಆಗಲಿಲ್ಲ ಪರಿಪೂರ್ಣವೂ ಆಗಲಿಲ್ಲ ವಿರೂಪವಾಯಿತಷ್ಟೇ ಕವನ



6 comments:

yashavanth said...

ರಮೇಶಣ್ಣ... ಬ್ಲಾಗ್ ಗೆ ಸ್ವಾಗತ....
ಕವನ ಚೆನ್ನಾಗಿದೆ....

ಪದಗಳ ತೇರಿನಲ್ಲಿ ....
ವಿಷಾದದ ಮೆರವಣಿಗೆ....

ಮಿಕ್ಕ ಕವನಗಳ ನಿರೀಕ್ಷೆಯಲ್ಲಿ.....

ಪರಶು.., said...

ಕಲ್ಲಾದ ಹೃದಯಕ್ಕೊಂದು ಮಲ್ಲಿಗೆಯ ಸಂದೇಶದೊಂದಿಗೆ ಬ್ಲಾಗಿಗೆ ಎಂಟ್ರಿ ಪಡೆದ ನಿಮಗೆ ಸ್ವಾಗತ ರಮೇಶ್ ಜೀ.....

ಮುಂದಿನ ಬರಹಗಳ ನಿರೀಕ್ಷೆಯಲ್ಲಿ....

sakkath sacchi.blogspot.com said...

hai, ramesh-namma blogige ninage swaagata-ninna entryyinda nanagantu tumba kush aayitu ninenta agaada pratibe haagu manaranjanaatmaka vyakti embudannu naanu balle---ninna ee (a)poorna kavite artapoornavaagi haagu bhavapoornavaagi moodi bandide.ninna ee(a)poorna kaviteyu saadhyakke odugaarige ninna sampoorna chitrana needadiddaru mumbaruva dinagalalli avaru ninna "sahitya daali"ge olagaagaliddare embudu nanage gottide. ninna hitare sabhya(?!) haagu tarale sahitya praakaragala nireeksheyali-sakkat sacchi(idannu naanu kannadadalli barediddare nanage tumba kush aagutittu--aadare tantrika karanagalindaagi bareyalu aagallila-sahakarisi)

MANJUDADA said...

ರಮೇಶ್ ನಿಮಗೆ ನಮ್ಮ ಬ್ಲಾಗಿಗೆ ಸ್ವಾಗತ.ನಿಮ್ಮ ಕವನ ತುಂಬಾ ಚೆನ್ನಾಗಿದೆ ರೀ.ಇನ್ನಷ್ಟು ಕವನಗಳು ನಿಮ್ಮ ಬತ್ತಳಿಕೆಯಿಂದ ಹೊರಬರಲಿ ಎಂದು ಆಶಿಸುತ್ತೇನೆ.ಎಂ.ಬಿ.ಎಂ.

MANJUDADA said...

ಏನ್ರಿ ರಮೇಶ್ ,,,,,,, ಇಷ್ಟು ದಿನ ಎಲ್ಲಿ ಇದ್ರಿ ಕಣ್ರೀ.....................ನೋಡಿದ್ರೆ ಅನಸಲ್ವೆ ನೀವು ಕವಿಗಳು ಅಂತ.....ಮದುವೆ ಆದ ಮೇಲೆ ಈ ಬೆಳವಣಿಗೆ ನಾ ? ಪರ್ವಾಗಿಲ್ವೆ ............ ನನ್ನ ಸಲಹೆ ಅಂದರೆ ನೀವು ಒಂದ ಕಾವ್ಯನಾಮ ಇಟ್ಕೊಳ್ಳಿ ........
ಎಲ್ಲ ಶುಭವಾಗಲಿ ............. ..... ಎಂ .ಬಿ .ಎಂ.

Unknown said...

'ರಮೇಶ್ 'ನಿಮಗೆ ಬ್ಲಾಗ್ ಗೆ ಸ್ವಾಗತ.ನಿಮ್ಮ ಕವನ ಭಾವಪೂರ್ಣವಾಗಿ ಮೂಡಿ ಬಂದಿದೆ....ನಿಮ್ಮ ಮುಂದಿನ ಕವಿತೆಗಳ ನಿರೀಕ್ಷೆಯಲ್ಲಿ.....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago