24 July 2009

Result of Ex. 2

ಏನ್ ಹುಡುಗ್ರಪ್ಪ ನೀವು -ಕೊಟ್ರಲ್ಲ ನಂಗೆ ಸರಿಯಾದ ಕೆಲ್ಸಾನ. ಅಲ್ರಪ್ಪ ನಾನೊಬ್ನೇ ಇಷ್ಟ್ "ANSWER PAPERS"ನ ಯಂಗ್ರಪ್ಪ value ಮಾಡ್ಲಿ . "HATS OFF" to "REV's "SPIRIT OF PARTICIPATION" ; "YASH'S "SUGGESTION" and to the "CHILD- LIKE ENTHUSIASM " of " ALL THE PARTICIPANTS".
"ALL THE BEST TO ALL" ----."KEEP IT UP"---"I LIKE IT"!
ಈಗ ನೇರವಾಗಿ ವಿಷಯಕ್ಕೆ ಬರೋಣ:-
SUPER SHEETAL-SAKKAT SACCHI ENGLISH COMPETITION EXERCISE NO.2 results.
ಸ್ಪರ್ಧಿಗಳೆಲ್ಲರ ಬಳಿಯೂ ತಮ್ಮತಮ್ಮ "OMR"ನ ನಕಲು ಪ್ರತಿ ಇದೆ ಅಂದುಕೊಳ್ಳುತ್ತೇನೆ
(ಅಂದರೆ ನಿಮ್ಮ gmailನ sent mailನಲ್ಲಿರುವ ಉತ್ತರಗಳು )
ಮೊದಲಿಗೆ ಸ್ಪರ್ಧೆಯ "KEY ANSWERS":-
1) is
2) is
3) is
4) is
5) have
(ನೀವು ಕಳುಹಿಸಿರುವ ಉತ್ತರಗಳು ಇದರೊಂದಿಗೆ ತಾಳೆ ಆಗುತ್ತವೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ )
ಈಗ ಸ್ಪರ್ಧಿಗಳ "MARKS LIST" ನೋಡೋಣ :-
1) ರೇವ್ -4/5 (80%)
2)ಪರಶು-3/5 (60%)
3) ಪುಷ್ಪಾಂಜಲಿ -3/5 (60 %)
4) ಪವನ್ -4/5 (80 %)
5) ಸುಧಾ -2/5 (40%)
6)ಯಶ್ -3/5 (60%)
7)ಫೆರು -2/5(40 %)
8)ನಿಹಾರಿಕ -4/5(80%)
9) ಹೇಮಲತಾ N. - 4/5 (80%)
ಈಗ FINAL RESULTS -
"ರೇವ್ ,ಹೇಮಲತಾ N. , ಪವನ್ ಹಾಗು ನಿಹಾರಿಕ" -4 ಜನ ಸಮವಾಗಿ "TOP SCORE" ಮಾಡಿದ್ದಾರೆ.
ಮೊದಲು ಚಪ್ಪಾಳೆ ತಟ್ಟುವ ಮೂಲಕ ಅವರಿಗ ಶುಭ ಕೋರಿ ಅಭಿನಂದಿಸೋಣ .ಸರಿ ಈಗ ಈ ಮೂವರಲ್ಲಿ ಬಹುಮಾನ ಯಾರಿಗೆ ಕೊಡುವುದು. ಯಾರೋ ಯಾರಿಗೂ ಕೊಡೋದೇ ಬೇಡ ಅಂತ ಇದಿರಲ್ಲಾ ; ಆಯ್ತು,Now"The prize goes to "all the FOUR". ಆದ್ರೆ PRIZE ಏನು ಅಂತ ನೀವ್ಯಾರು ಸರಿಯಾಗಿ ತಿಲಿಸುತ್ತಿಲ್ಲವಲ್ಲ .ನಾಳೆ ಎಲ್ಲರೂ ತಿಳಿಸಿ -ಆಯ್ತಾ ? ನಾಳೆ ನಿಮಗೆಲ್ಲ small break , ಚೆನ್ನಾಗಿ practice ಮಾಡಿ EXERCISE .NO.3 ಯನ್ನು ಎದುರಿಸಲು.
Until then;bye.
ಸಕ್ಕತ್ ಸಚ್ಚಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago