27 June 2009

TODAY ACTUALLY I WANTED TO POST ONE ARTICLE BUT WHILE BROWSING

FOR GADGETS I GOT AN INTERESTING GADGET TO SHARE WITH YOU PEOPLE

........IT'LL BE CALLED 'KNOWLEDGE WINDOW'....HERE WE CAN VIEW (

SHARE ALSO ) TWO KINDS OF FILES... POWERPOINT AND PDF....BUT MY

DREAM WAS TO GET THE NUDI FONTS IN THAT...BUT I FAILED TO DO SO...I

MEAN THEY HAVE NOT PROVIDED THE OPTION FOR KANNADA

LANGUAGE....EVENTHOUGH YOU CAN SEE KANNADA
FONTS RIGHT

INFRONT OF YOUR SCREEN NOW....IT'S A POWERPOINT
PRESENTATION

WHEREIN I'VE ADDED THE PHOTO WITH KANNADA WORDS


BUT CANT ADD A PPT WITH KANNADA FONTS TYPED...OK?


SO IF YOU HAVE ANY PPT OR PDF FILES TO BE SHARED WITH YOUR FRIENDS

PLEASE FORWARD IT TO MY e-MAIL ID SO THAT I CAN UPLOAD IN THE

KNOWLEDGE WINDOW. { YOU CAN VIEW FULLSCREEN ..CLICK ON THE IMAGE ON

THE RIGHT SIDE BOTTOM CORNER ..SECOND ONE FROM RIGHT }


ನೀವು ನಿಮ್ಮ ಲಹರಿ , ವಿಚಾರ ಧಾರೆಗಳನ್ನ ಕೂಡ ತುಂಬಾ ಸರಳವಾಗಿ ವ್ಯಕ್ತಪಡಿಸಬಹುದು ....

ಮತ್ತು ನಿಮ್ಮ ಸೃಜನಶೀಲತೆ ಗೆ ಒಂದು ರೂಪ ಕೊಡಬಹುದು ....

ಉದಾಹರಣೆಗೆ :

ನಿಮ್ಮ ಲೇಖನಗಳನ್ನ ಒಂದು ಚಿತ್ರದ ಮೇಲೆ ಬರೆದು ಅದನ್ನ POWER POINT PRESENTATION ಅಂತ ಮಾಡಿ ಎಲ್ಲರಿಗೂ ತೋರಿಸಬಹುದು ....ಇವತ್ತು ನಿಮ್ಮ ಮುಂದೆ ಇರೋ ಕನ್ನಡ ಸಾಹಿತಿಗಳ POWER POINT PRESENTATION ಮಾಡಿದ್ದೂ ಹಾಗೇನೇ ....

ಇದನ್ನ CREATIVE ಆಗಿ ಬಳಸ್ಕೋಳ್ಳೋದು ನಿಮಗೆ ಬಿಟ್ಟಿದ್ದು ...


ಈ GADGET ಸ್ವಲ್ಪ ತಡವಾಗಿ ಸಿಕ್ತು ...ಅಂದ್ರೆ ಬೆಳಿಗ್ಗೆ 6 ಗಂಟೆಗೆ ...ಹೀಗಾಗಿ ಇವತ್ತು ಮಾಡಿರೋ PPT ಏನಿದೆಯಲ್ಲ ಅದು ಮಾಹಿತಿಯಲ್ಲಿ ಸಾಕಷ್ಟು ಕೊರತೆಗಳನ್ನ ಹೊಂದಿದೆ ...ಅದರಲ್ಲಿ ನೀವು ಹುಡುಕಬೇಕಾಗಿರೋದು ಹೀಗೂ ಮಾಡಬಹುದಾ ನಮ್ಮ ಬ್ಲಾಗ್ ನಲ್ಲಿ ಅನ್ನೋ ವಿಚಾರ ...ಕುರ್ಚಿ ಮೇಲೆ ತುದಿಗಾಲಲ್ಲಿ ಕೂತು ಅದನ್ನ ಮಾಡಿ ಮುಗಿಸುವಾಗ ಬೆಳಿಗ್ಗೆ 8.30 ...9 ಕ್ಕೆ ಬಸ್ ಹೊರಡುತ್ತೆ ..ರೆಡಿಯಾಗಿ ಬರಬೇಕಲ್ಲ ...?





MAKE THE MOST OF NOW.




Yours,
Revappa



No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago