[ Actually I Was Planning To Write About The Collage Today,
But Yesterdays Yashwant's Comment Changed The The Whole Idea.
My Intention of Writing
And Accusing You For Not Writing Is Just A बहाना ... To Make U Write
I Thought You People Will Try To
But Yesterdays Yashwant's Comment Changed The The Whole Idea.
My Intention of Writing
And Accusing You For Not Writing Is Just A बहाना ... To Make U Write
I Thought You People Will Try To
Tag The wordings I Use...Phrases I Quote...
ನಾನು ಬಳಸೋ ಸಾದೃಶಗಳು
'ಇವನ್ನ ಗುರುತು ಹಿಡಿದು, ತಪ್ಪಿದರೆ ತಿಳಿಸಿ ...ಸರಿ ಇದ್ರೆ ಭೇಷ್ ಅಂದು '...ಮಾಡ್ತಿರ ಅನ್ಕೊಂಡಿದ್ದ್ದೆ...
ಆದರೆ ಬಹುಶಃ ಆಗ್ತಿರೋದೇ ಬೇರೆ ...ತದ್ವಿರುದ್ಧ ...ನಿಮಗಿಲ್ಲಿ ಬರಿ ವೇದನೆ ಕಾಣ್ತಿರೋದಕ್ಕೆ ಖೇದವಿದೆ .
काश ....ನನ್ನ ವೇದನೆ ಮಾತ್ರ ಓದಿ 'ಅರ್ಥೈಸಿಕೊಂಡಿದ್ರೆ' ಬ್ಲಾಗ್ ನ ಪರಿಸ್ಥಿತಿ ಹೀಗಿರ್ತಿರಲಿಲ್ಲ...!! ]
ನಾನು ಬಳಸೋ ಸಾದೃಶಗಳು
'ಇವನ್ನ ಗುರುತು ಹಿಡಿದು, ತಪ್ಪಿದರೆ ತಿಳಿಸಿ ...ಸರಿ ಇದ್ರೆ ಭೇಷ್ ಅಂದು '...ಮಾಡ್ತಿರ ಅನ್ಕೊಂಡಿದ್ದ್ದೆ...
ಆದರೆ ಬಹುಶಃ ಆಗ್ತಿರೋದೇ ಬೇರೆ ...ತದ್ವಿರುದ್ಧ ...ನಿಮಗಿಲ್ಲಿ ಬರಿ ವೇದನೆ ಕಾಣ್ತಿರೋದಕ್ಕೆ ಖೇದವಿದೆ .
काश ....ನನ್ನ ವೇದನೆ ಮಾತ್ರ ಓದಿ 'ಅರ್ಥೈಸಿಕೊಂಡಿದ್ರೆ' ಬ್ಲಾಗ್ ನ ಪರಿಸ್ಥಿತಿ ಹೀಗಿರ್ತಿರಲಿಲ್ಲ...!! ]

ಈ ಶಬ್ದ ಗುಚ್ಛ ಓದಿ ....
Success lies not in the result but in the efforts,
Being "The Best " is not at all important,
Doing "The Best " is all that matters.
We don't know how high we can fly,
Until we give a real good try,
and for that i wish you, just do your best in each try,
and force the sky to shift a little high !!!!!!
[ Food & Civil Supply ಇಂದ Sudha L. Supply ಮಾಡಿದ್ದು ]
I Specially Liked The Words Shift The Sky A Little High .
ನಿಮ್ಮಲ್ಲಿ ಕೆಲವರಿಗೆ ಬ್ಲಾಗ್ ನಲ್ಲಿ ಬರೆಯೋದರ ಬಗ್ಗೆ
' ಕನ್ನಡ ಮಾಧ್ಯಮದ ಹಳ್ಳಿ ವಿಧ್ಯಾರ್ಥಿಗೆ ಸಾಮನ್ಯವಾಗಿ ಇರುವ ಇಂಗ್ಲಿಷ್ ಭಯ' ಇದ್ದಂಗಿದೆ.
"ಅದು ಏನು ಅಂತ ಗೊತ್ತು ...ಆದ್ರೆ ಜೊತೆಗಾರರು ನಾನು ತಪ್ಪು ಹೇಳಿದ್ರೆ ಎಲ್ಲಿ ಏನು ಅನ್ಕೊತಾರೋ..?" ಅನ್ನೋ ಥರ
ಇಂಗ್ಲಿಷನ್ನ ಬೇಗ ಕಲಿಯೋದರಿಂದ ಮುಂದೆ ಇರೋ ಅನೇಕ ಲಾಭ ಗಳನ್ನ ಗೊತ್ತಿರೋರು ತಿಳಿಸಿ ಹೇಳಿ
"ನೋಡಪ್ಪ ಹೆದರಬೇಡ , ಹಿಂಜರಿಬೇಡ ....Never Hesitate To Express Yourself "
ಅಂತೆಲ್ಲ ತಿಳಿಸಿ ಹೇಳಿದರೂ ಆ ಭಯ ಹೋಗಲಾಡಿಸೋರು ನಿಜವಾಗಲು Determined ಆಗಿರೋ
ವಿಧ್ಯಾರ್ಥಿಗಳು ಮಾತ್ರ ....
ಶಾಲೆನಲ್ಲಿ ಮೇಷ್ಟ್ರು ಕೇಳೋ ಪ್ರಶ್ನೆಗೆ ಉತ್ತರ ಗೊತ್ತಿರೋರು ಗೊತ್ತಿಲ್ದಿರೋರು ...ಎಲ್ರು ಸುಮ್ನೆ
ಕುತ್ಕೊಂಡಿರ್ತರಲ್ಲ.. ಕೈನೂ ಮೇಲಕ್ಕೆತ್ತದೆ ...ನೀನು ಹೇಳಪ್ಪ ಗಿರೀಶ ಅಂದಾಗ ಮಾತ್ರ ಎದ್ದು ನಿಂತು
ಹೊಳೆದಿದ್ದನ್ನ ಹೇಳಿ ಯಾವಾಗ ಕೂತ್ಕೋ ಅಂತಾರೆ ಅಂತ ಕಾಯ್ತಿರ್ತೀವಲ್ಲಾ...ಹಂಗಾಯ್ತು ಕಥೆ !!
ನಾನು ನಿಮಗೆ ಕೇಳ್ಕೋ0ಡಿದ್ದು ಇಷ್ಟು :: With Me ? Show Me.
With Me? Show Me Is The AD Campaign From Reebok For This Season 2 Of
IPL.
When I'm Toiling For You...For Us, It Becomes Your Responsibility To
Show That You Are With Me.
How Do I Know That You Are With Me...
ಕನಸಲ್ಲಂತೂ ಇನ್ನೂ ಯಾರೂ ಬಂದು ಹೇಳ್ಲಿಲ್ಲ ...Then?
I Suggest You To
Always Express Your Views In The Society ...
Being Neutral Is Like Living Dead.
Even If You Have One View or Thought In Your Mind ...
No One Knows Untill U Spill It.
The Days Of Hesitation Are Over...
U Say I'm The Next to Youngest In Our Batch.
Then Why Be Shy...
Never Think This Is A Newspaper Kinda Thing....
Just Read It For The Sake Of Reading..And Forget.
( But If You Wait For It Daily Morning For What Is New :
Then That's The Right spirit )
It's Like Your Community Radio
It's Like Your College Magazine
U R The One Who Need To Design It ...
And U R The One Who Will Use It...
It's For U. From U.
Dont U Ever Expect The Thing U Use Daily, Be Customized For U...?
If Yes ...Go Ahead And Express
If No...Shut Up The Thing..& Move On With Your Business.
.........I Thought U Dont Understand Kannada And Better Try In English.
So What All You Will Do To Show That U R With Me.....
1. Introduce The Thing To Your Batchmates...
Explaining Why This Means So Much.
2. Make The Member Graph Grow...
Assist Them In Being A Member of The Blog.
3. You Know The Number Matters...
So Increase It With Dedication if U R Dedicared.
So....

ಜೂನ್ ೧ ನೇ ತಾರೀಖಿನಿಂದ ಬ್ಲಾಗ್ ಗೆ ಹೊಸ Touch ಸಿಗಲಿದೆ ..ನೀವು ಸಹಕಾರ ಕೊಟ್ರೆ ..!!
ಸಾಕಷ್ಟು ಹೊಸ ಯೋಜನೆಗಳೊಂದಿಗೆ ನಾನು ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಾಗ್ತಿದೀನಿ...
ಮತ್ತೆ ನೀವು ?
ನಿಮ್ಮವ,
ರೇವಪ್ಪ
(ಸಶೇಷ )
-------------------------------------------ನಿನ್ನೆಯ Commentಗೆ ಸಮಜಾಯಿಷಿ :
ಈ ಟೊಮ್ಯಾಟೊ ನಿಂದ ಬರ್ಗರ್ ಗೆ Taste ಬಂತೋ ಇಲ್ವೋ ಗೊತ್ತಾಗ್ಲಿಲ್ಲ ...?
ಬರ್ಗರ್ ನ ಎಸೆದು ಬರಿ ಟೊಮ್ಯಾಟೊ ಏನಾದ್ರು ತಿಂದರೋ ಏನ್ ಕತೆ ..ತಿಳಿಲಿಲ್ಲ .
-------------------------------------------
3 ತಿ ಅನಿಸಿಕೆ :
ರೇವು ,
ನೀವ್ ಚಿಕ್ ಹುಡುಗರೆ ಹೀಗೆ -ಸಣ್ಣ ಸಣ್ಣ ವಿಷಯಗಳಿಗೂ ಖುಷ್ ಆಗೋದು , ಸಿಟ್ ಆಗೋದು, ಬೇಸರ ಗೋಳ್ಳುವುಧು ,
ಇದು 'ಚಿಕ್ಕವರು ' ಎನ್ನುವ "ವ್ಯಾಧಿ "ಗೆ ಸೇರಿದವರ 'ಸಾಮಾನ್ಯ ಲಕ್ಷಣ '
ಈ ಕಾರಣಕ್ಕಾಗಿಯೇ ಚಿಕ್ಕವರು ನಂಗೆ ಇಷ್ಟ ಆಗುವುಧು .
ಏಕೆಂದರೆ ಅವರು 'DIL SE' ಮಾಥನಾಧುತ್ತಾರೆ;ತಕ್ಷಣ react ಮಾಧುತ್ತಾರೆ .
ಮಾತನಾಡುವಾಗ 'DHIMAAK' ಬಳಸುವುಧಿಲ್ಲ . ನಮ್ಮ ಮೇಲೆ ಬೇಸರಿಸಿಕೊಳ್ಳಲು ನಿನಗೆ ಸಂಪೂರ್ಣ ಹಕ್ಕಿದೆ .;
ಏಕೆಂದರೆ ನೀನು ನಮ್ಮ ಹುಡುಗ ;
ಆದರು 'ಜಯವಿದೆ ತಾಳ್ಮೆಗೆ ;ಫಲವಿದೆ ಜಾಣ್ಮೆಗೆ ' ಎಂಬುದನ್ನು ಮರೆಯಬೇಡ .
'DON'T BE CRAZY;TAKE IT EASY'
ನೀನು CONTEST ನಲ್ಲಿ ಯಾರು ಭಾಗವಹಿಸಲಿಲ್ಲ ಎಂದು ಬೇಸರಿಸಿಕೊಳ್ಳುವುಧು ಯಾಕೆ ?
ನಿಜಾ ಹೇಳ ಬೇಕೆಂದರೆ ನನಗೆ ಒಂದು ಚಿತ್ರವನ್ನು ನೋಡಿ ಒಂದು ಪ್ರಭಂಧ ಬರೆಯುವಷ್ಟು CAPACITY ಇಲ್ಲ .
ಈ ಮಾತು ನಮ್ಮ ಹುಡುಗ ಹುಡುಗಿಯರಿಗ್ಯರಿಗು ಅನ್ವಯಿಸುವುದಿಲ್ಲ
ಆದರೆ ಅವರ್ಯಾರಿಗೂ ಬಹುಷಃ ಕರ್ತವ್ಯದ ಒತ್ತಡದಿಂದ ಪ್ರಭಂದ ಬರೆಯಲು ಸಮಯ
ಸಿಕ್ಕಿರಲಿಕ್ಕಿಲ್ಲ ".
ಪ್ರಭಂದದ ಬದಲಾಗಿ WALLPAPER ನೋಡಿ ಒಂದೆರೆಡು ಸಾಲುಗಳಲ್ಲಿ ನಿಮ್ಮ ಕಲ್ಪನೆ
ಅಥವಾ ಭಾವನೆ ಅಭಿವ್ಯಕ್ತಿ ಗೊಳಿಸಿ " ಎಂದು ಹೇಳಿದ್ದರೆ ಬಹುಷಃ ಹೆಚೆಚೆಚುಚು ಜನ
ಭಾಗವಹಿಸುತ್ತಿದ್ದರು .
ಅಕ್ಷೆಪನ ಕಾರಿಯಧಧು ಯಾವುಧು ನಿನ್ನ CONTESTNALLI ಕಂಡಿಥವಾಗಿಯು ಇರಲ್ಲಿಲ ;
ಇರುವುದೂ ಇಲ್ಲ.
ಆದರೆ ಕಡಿಮೆ ಸಮಯದಲ್ಲಿ ಸಾಧಿಸಬಹುಧದ CONTESTGALLANNU ನೀನು ಇನ್ನೂ
ಮೇಲೆ ನೀದಿಧರೆ ಉತ್ತಮ .
( ಸಿಟ್ಟಾಗಬೇಡ; ಧುಧುಕಿನಿಂದ ಕೆಡಕು -ಸಿಡುಕಿನಿಂದ ಒಡಕು )-
LOOK MAN;
ಥಾಲಿಧವನು ಬಾಳಿಯಾನು ಬಾಳಿನಲ್ಲಿ - ಥಾಲಿಧವನಿಗೆ ಬಾಲೆ ಹಣ್ಣು ಪೂಜೆಯಲ್ಲಿ -
ಬಿಟ್ಟಾಕು ಬಿಟ್ಟಾಕು ನಿನ್ನ ಕೋಪವ -ಬಿಡಬೇಡ ಬಿಡಬೇಡ ನಿನ್ನ ಕಾರ್ಯವ
-ನಿಮ್ಮವನೇ ಆದ ಸಚ್ಚಿ .
[ ಇನ್ನು ಮೇಲೆ ಶುದ್ಧವಾಗಿ MS WORD ನಲ್ಲಿ ನುಡಿ ಹಾಕ್ಕೊಂಡು Type ಮಾಡಿ ಕಳಿಸ್ರಿ ಮೂರ್ತಿಗಳೇ
...( Attach File )
ನೋಡ್ರಿ ನೀವು ಕಳಿಸಿರೋ ಕnglish ನಿಂದ ಆಗಿರೋ ಅಧ್ವಾನ ...
ಅಷ್ಟು ಜನ ಹೊಸ ಬ್ಯಾಚ್ Typist ಹುಡುಗಿಯರು ಪರಿಚಯ ಇದಾರೆ ..ನೀವು ಪಕ್ಕದಲ್ಲಿ ಕೂಡಿಸಿಕೊಂಡು
Dictation ಕೊಟ್ರೆ ಇಲ್ಲ ಅಂತಾರ....ಅಣ್ಣನ ಮಾತು ಮಿರೋದು0ಟೆ !!! ]
2 comments:
ಹಾಯ್.... ರೇವ್.....
ನನ್ನ ಕಮೆಂಟು ನಿನ್ನ ಕಾಲೇಜಿನ ಅನುಭವ ಲೇಖನಕ್ಕೆ ಕಲ್ಲು ಹಾಕಿತು ಅಂದ್ರೆ ನಾನ್ ಏನ್ ತಿಳ್ಕೋಳ್ಲಿ ....
ನನ್ನ ಕಮೆಂಟು ಅಷ್ಟು ಘೋರವಾಗಿತ್ತು ಅಂತಾನಾ.... ನಿನ್ನ ನೆನ್ನೆಯ ಬರಹ ಒಣ ಬನ್ನಿನ ಹಾಗೆ & ಆ ಲಹರಿ ಟೊಮ್ಯಾಟೊ ತರ ರಸವತ್ತಾಗಿತ್ತು ಅನ್ನೋದನ್ನ ಹೇಳೋದಷ್ಟೇ ನನ್ನ ಉದ್ದೇಶವಾಗಿತ್ತು.... ನಾನು ಈವಾಗ್ಲೂ ಅದನ್ನೇ ಸಮರ್ಥಿಸ್ಕೋತ್ತೀನಿ.... ಅದು ಸಪರೇಟ್ ಆಗಿ ಹಾಕಿದ್ರೆ ಇನ್ನೂ ಚೆನ್ನಾಗಿರೋದು.....
ನಾನು ಪಾಠ ಕೇಳೋದನ್ನ ಹೈಸ್ಕೂಲ್ ಗೆ ನಿಲ್ಲಿಸಿದವನು.... ಅದ್ಕೆ ನಿನ್ನ ಬೋಧನೆ ನನಗೆ ರೋಧನೆಯಾಗಿ ಕಾಣಿಸಿದ್ದು....
"ನೀನು ಯಾರಿಗೆ ಯಾತಕ್ಕಾಗಿ ಬೋಧಿಸುವೆ" ಅನ್ನೋ ಮಾತಿನ ಜೊತೆಯಲ್ಲೇ ನನ್ನ ನಿಲುವುಗಳು ಇರ್‍ತಾವೆ... ಕ್ರಿಯೆಯಲ್ಲಿ.... ಚಲನೆಯಲ್ಲಿ.... ಸೃಷ್ಠಿಯಲ್ಲಿ.... ಬದಲಾವಣೆಯಲ್ಲಿ..... ನಂಬಿಕೆಯಿಟ್ಟವನು ನಾನು.... ಬೋಧನೆಯಲಲ್ಲಾ..... ಅದ್ಕೆ ನಿನ್ನ ಬರಹ ಹಾಕೋದು ಯಾವಾಗ ಅಂತ ಕೇಳಿದ್ದು...
"ಆದ್ರೆ ಪ್ರತಿ ದಿನ ನಾನು ಬರೆಯೋ ಬರಹಕ್ಕೆ reply ಮಾಡೋ ಸೌಜನ್ಯ ಬೆಳೆಸಿಕೊಳ್ಳಿ ..." ನಿನ್ನ ಈ ತರದ ಮಾತುಗಳು ಬೋಧನೆ ಅಲ್ಲದೆ ಮತ್ತಿನ್ನೇನು..... ಹೀಗೆ ಭಾವಿಸಿಕೊಳ್ಳಿ... ಹಾಗೆ ತಾಳೆ ಮಾಡಿ.... ಇದೇ ರೀತಿ ಯೋಚಿಸಿ ... ಏನು ಇದೆಲ್ಲಾ.....
ನಮ್ಮ ಬರಹಕ್ಕೆ ಎಲ್ಲಾ ತರಹದಲ್ಲಿ ಓದಿಸಿಕೊಳ್ಳುವ ಕಸುವು ಇರಬೇಕು ನಮ್ಮ ವಿವರಣೆಗಲ್ಲ....
"ನೀನು ಯಾರಿಗೆ ಯಾತಕ್ಕಾಗಿ ಬೋಧಿಸುವೆ" ಅನ್ನೋ ಮಾತೇ ನನನ್ನೂ ಕಾಡಿಸುತ್ತಿದೆ......
ನಿನಗೆ ಒಳ್ಳೆಯದಾಗಲಿ.... ನಾನು ಮತ್ತೇ ಕಮೆಂಟಿಸುವ ಗೋಜಿಗೆ ಬರೊಲ್ಲ....
REV SHOULD CONTINUE HIS WRITING AND YASH SHOULD NOT STOP COMMENTING-THIS IS WHAT I WISH-SO BOTH OF YOU SHOULD CARRY ON. DON'T DISAPPOINT ME-BOTH OF YOU TAKE IT IN THE RIGHT SPIRIT YAAR. I EXPECT MUCH MORE FROM YOU GUYS-EAGERLY WAITING FOR YOUR WRITINGS AND COMMENTS-SACHIVALAYA SIMHA-SECRETARIAT SAARVABHOUMA-APABRAMSHU BRAHMA-SACHI
Post a Comment