16 May 2009

The D-Day




Good Morning....

ಇಷ್ಟು ದಿನ ಅಷ್ಟು ಜನ ಕಾತರತೆಯಿಂದ ಕಾದ ದಿ
ನ ಬಂದಿದೆ ...

ಇವತ್ತು ಚುನಾವಣಾ ಫಲಿತಾಂಶ ...


ಐದು ಹಂತಗಳಲ್ಲಿ ಮತದಾನ ಮಾಡಿ...೫೦೦ 'ಚಿಲ್ಲರೆ' ಜನರನ್ನ ಆರಿಸಿ ತರೋ ದಿನ ಅನ್ಕೋoಡ್ರಾ ?


NO ......You Guessed It Wrong.

Let Me Tell You The Importance of The Day, That is Today. The May 16th ..

Which Will Never repeat In Future.....

If At All It Returns It'll Be With MMore ......What?



Here It Is ....
Today I've Three Of Your
Writings In Que, Waiting In My Mail

InBox Patiently, For Their Turn.
From Monday U Will See Your Own Writings In

Our Own Blog...




ಸೋಮವಾರ
---

ಶ್ರೀಮತಿ ನಾಗರತ್ನ, ಕ.ಸಂ.&ವಾ.ಪ್ರ.ಇಲಾಖೆ .....ಇವರ ಅಖಂಡ ಭಾರತದ ಬಗ್ಗೆ ಪುಟ್ಟ ಲೇಖನ / ಪ್ರಬಂಧ .

ಮಂಗಳವಾರ ---

ಸಚ್ಚಿದಾನಂದ ಮೂರ್ತಿಯವರ 'ಕವನದ ಮೇಲೊಂದು ಕವನ'.... [ ಪ್ರಾಣೇಶಿ ಹೇಳ್ತಾರಲ್ಲ ಡಬ್ಬಿ ಮ್ಯಾಲ

ಡಬ್ಬಿ ಇನ್ನೊಂದು ಡಬ್ಬಿ ಮತ್ತೊಂದು ಡಬ್ಬಿ ....ಅಂ
ಥದೇನಲ್ಲ...]

ಬುಧವಾರ ---

AK Returns ....Introduntion To The Life Of Nostradamus....

ಗುರುವಾರ ---

Who ? It May Be You...

Options R Open As We Get A to Z People Here...


Abhinandana to Geeta Hegade To Parashuram To Yashwantkumar...Any One..


------------------------

ಚುನಾವಣಾ ಫಲಿತಾಂಶ ತಿಳಿಯಲು ಕಾದಿದ್ದು ಸಾಕು ...



ಥರದ ಕಾತರ ಕುತೂಹಲಗಳಿಗೆ ಇಂದು ತೆರೆ ....

ಚುನಾವಣಾ ಫಲಿತಾಂಶ ಇಂದೇ, ಇವತ್ತೇ ....

ನಾವು ಆರಿಸಿರುವ ಐನೂರು 'ಚಿಲ್ಲರೆ' ಜನ ಯಾರು ಅಂತ ಇಂದು ತಿಳಿಯೋ ದಿನ ....

ಆಯ್ಕೆ ಸರಿಯಾಗಿದ್ರೆ ಐದು ವರ್ಷ ನಿಶ್ಚಿಂತೆ ....ತಪ್ಪಿದರೆ ಬರೀ ಚಿಂತೆ ...

ಆದ್ರೆ ಡಿ.ವಿ.ಜಿ. ಯವರ ಮೇಲಿನ ಕಗ್ಗದ ಅರ್ಥ ಮಾಡಿಕೊಂಡಿರೋ ಎಷ್ಟು ಜನ ಇವತ್ತು

ಆಯ್ಕೆಯಾಗ್ತಾರೆ?

ಅನ್ನೋದು ಪ್ರಶ್ನೆ ...



ನಿನ್ನೆಯ ಮೌನ ಮಾತಾಡಿದೆ ಅನ್ಕೋತೀನಿ ...



ಮತ್ತೆ ಸಿಗ್ತೀನಿ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago