18 May 2009

ಶ್ರೀಮತಿ ನಾಗರತ್ನ ಅವರ ಲೇಖನ

ಅಖಂಡ ಭಾರತ



ಗೆಳೆಯರೇ , ಅಖಂಡ ಭಾರತ ನಮ್ಮ ಗಾಂಧೀಜಿಯವರ ಕನಸು. ಈ ಅಖಂಡ ಭಾರತ ತುಂಡು

ತುಂಡಾಗಿ ಹೋಗಿ ಇಂದು ಭಾರತ ಸೊರಗಿದೆ. ಇದಕ್ಕೆ ನಾವು ಸಹ ಎಲ್ಲೋ ಕಾರಣರಾಗಿ ಬಿಡ್ತಿವಿ .

ಅಂದರೆ ನಮ್ಮಲ್ಲಿ ರಾಷ್ಟ್ರಪ್ರೇಮ ಎಂಬುದು ಮೊದಲಾದ್ಯತೆಯಾಗಿ
ಉದ್ಭವ ವಾಗುವವರೆಗೂ ನಮ್ಮ

ಸುಂದರ
ಭಾರತ ನಮ್ಮ ಮುಷ್ಟಿಯಿಂದ ಮರಳು ಹೇಗೆ ಜಾರಿ ಹೋಗೋ ತರಹ ಉದುರಿ ಹೋಗ್ತಾ

ಇರುತ್ತೆ
. ಆದ್ದರಿಂದ ನಾವೆಲ್ಲ ನಮ್ಮ ಭಾಷೆ, ವೇಷ, ಧರ್ಮ, ನಾಡು ಎಲ್ಲವನ್ನ ಬದಿಗಿರಿಸಿ

ಪ್ರಥಮಾದ್ಯತೆಯಾಗಿ
ರಾಷ್ಟ್ರಪ್ರೇಮ ವನ್ನ ಬೆಳೆಸಿಕೊಳ್ಳಬೇಕು. ನಮ್ಮ ಭವಿಷ್ಯತ್ತಿನ ಪೀಳಿಗೆಗಾಗಿ ನಾವು

ಈ ಎಲ್ಲವನ್ನ ಮರೆತು ನಾವು ಕೇವಲ ಭಾರತೀಯರು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.


  • ಸದಾ ದೇಶದ ಏಳಿಗೆಗಾಗಿದುಡಿಯುವಂತೆಮನವನ್ನಹುರಿದುಂಬಿಸಿ,
  • ಮಾಡುವ ಕೆಲಸದಲ್ಲಿ ಸದಾ ಶೃದ್ಧೆ ಮತ್ತು ನಿಸ್ವಾರ್ಥ ತುಂಬಬೇಕು.
  • ಸ್ವಾರ್ಥಎಂಬುದುವೈಯಕ್ತಿಕಕ್ಕೆಸೀಮಿತವಾಗಿರಲಿ.
  • ಕಚೇರಿ, ಸಮಾಜದ ವೇದಿಕೆಯಲ್ಲಿನಿಂತಾಗನಿಸ್ವಾರ್ಥದಿಂದಬಿಚ್ಚುಮನಸ್ಸಿನವ್ಯಕ್ತಿಗಳಾಗಿಕೆಲಸಮಾಡಿ, ದೇಶದ ಬಗ್ಗೆ ಕಾಳಜಿ ವಹಿಸಿ.
  • ಇದು 'ನಮ್ಮ ರಾಷ್ಟ್ರ' ಎನ್ನುವುದನ್ನ ಎಂದಿಗೂ ಮರೆಯದಿರಿ.


ಏಕೆಂದರೆ
ನಾವು ಅತ್ಯಂತ ಸುಂದರವಾದ ಮತ್ತು ಸುಸಂಸ್ಕೃತವಾದ ದೇಶದಲ್ಲಿ ಜನಿಸಿದ್ದೇವೆ.

ಹಾಗೆಂದು ಸಂಸ್ಕಾರಗಳ ಹೆಸರಿನಲ್ಲಿ ಇತರರನ್ನು ಶೋಶಿಸಬೇಡಿ. ಸಂಸ್ಕೃತಿ ಎನ್ನುವುದು

ಬೆಳೆದಂತೆಲ್ಲ Flexibility ಹೊಂದಿರಬೇಕು. ಕಠಿಣವಾಗಬಾರದು.

ಮೊದಲು....ನಾವು ನಮ್ಮದೇ ಮನಸ್ಸಿಗೆ ಹಕ್ಕಿಯಂತೆ ಹಾರಲು ಕೊಡಬೇಕು. ಆಗ ನೋಡಿ

ಜಗತ್ತಿನ
ಮಲಿನತೆ ಕಣ್ಣಿಗೆ ಕಾಣದು. ಕೇವಲ ಸುಂದರ ಜಗತ್ತೇ ಕಣ್ಣಿಗೆ ಕಾಣುವುದು.

ಆಗಲೇ
ನಾವು ಎಲ್ಲರನ್ನ ಮತ್ತು ನಮ್ಮ ದೇಶವನ್ನ ಪ್ರೀತಿಸಲು ಸಾಧ್ಯ.

ನಾವು ದೇಶದಿಂದ ಪಡೆದಿದ್ದು ತುಂಬಾ....ಕೊಡುವುದು ಯಾವಾಗ ?

ಆದ್ದರಿಂದ ನಿಮ್ಮ ರಾಷ್ಟ್ರಪ್ರೇಮವನ್ನ ನಿಸ್ವಾರ್ಥದಿಂದ ಹಂಚಿ ಅಖಂಡ ಭಾರತವನ್ನ ಉಳಿಸಿ.




JAI HIND



--------------------------------


ಒಂದು ಸಲಹೆ : ಇನ್ನು ಮೇಲೆ ಲೇಖನಗಳನ್ನ ಕಳುಹಿಸುವಾಗ ನುಡಿ . ಯಲ್ಲಿ ಬೆರಳಚ್ಚಿಸಿ ಕಳಿಸಿ .

ಇಲ್ಲ ಅಂದ್ರೆ googlekannada.com ನಲ್ಲಿ ಬೆರಳಚ್ಚಿಸಿರಿ.


ಏಕೆಂದರೆ ನಾನು ಪುನಃ ನೀವು ಬರೆದಿರೋದನ್ನೇ type ಮಾಡ್ತಾ ಕೂರ್ಬೇಕಾಗುತ್ತೆಇವತ್ತಿನ ತರಹ .....



See U,
Revappa


9 comments:

Unknown said...

Indina paristitige e lekhana thumba suktavagide rashtra premada korate inda egagale Apaghanistan, Pakistan ,Bharma ,Banladesh, Nepal ,Shreelankagalanna kalkondidivi matte ega ade karanadinda Arunachal pradesh & Jammu & kashmirgalanna kaledukollodu beda sadya iro akhanda bharata matte khanda agodu beda

yashavanth said...

ನಾಗರತ್ನರವರೆ ಪ್ರಯತ್ನ ಚೆನ್ನಾಗಿದೆ.... ಅಭಿನಂದನೆಗಳು..... ಬರಹ ಸರಳ ಸುಂದರ.....

ಸಂಸ್ಕೃತಿ ಎನ್ನುವುದು

ಬೆಳೆದಂತೆಲ್ಲ Flexibility ಹೊಂದಿರಬೇಕು.

ಒಪ್ಪೋ ಮಾತು....

sakkath sacchi.blogspot.com said...

'kalburgi' nagarathna nimma vichara dhare heege nirantharavagi bere bere roopareshegalondige haagu vividha aayamagalalli Haridhubarali namma bloginalli-"KEEP IT UP"-"BAYORA BAHALA KUSH AITHRI NEEV BLOGNAG BARDIDHDHAKKA"--'APABRAMSHU BRAHMA'SACHI

Unknown said...

CONGRATS!YOUR PHRASE WAS VERY GOOD!

Anamika said...
This comment has been removed by the author.
Anamika said...
This comment has been removed by the author.
Anamika said...

ಉತ್ತಮ ಬರಹ ...

ಅತ್ಯುತ್ತಮ ಪ್ರತಿಕ್ರಿಯೆಯ ಉತ್ಸಾಹ ...

ನಮ್ಮ ಬ್ಲಾಗ್ ಗೆ ಅರ್ಥ ತಂದ ಲೇಖಕಿ ಮತ್ತು ಪ್ರತಿಕ್ರಿಯೆ ನೀಡಿದ ಮಿತ್ರರಿಗೆ ಧನ್ಯವಾದಗಳು ...

ಪರಶು.., said...

"ನಮ್ಮಲ್ಲಿ ರಾಷ್ಟ್ರಪ್ರೇಮ ಎಂಬುದು ಮೊದಲಾದ್ಯತೆಯಾಗಿ ಉದ್ಭವ ವಾಗುವವರೆಗೂ ನಮ್ಮ ಸುಂದರ ಭಾರತ ನಮ್ಮ ಮುಷ್ಟಿಯಿಂದ ಮರಳು ಜಾರುವ ತರಹ ಉದುರಿ ಹೋಗ್ತಾ ಇರುತ್ತೆ" ನಿಜ ಈಗಾಗಲೇ ಉದುರಿಹೋಗಿದ್ದು ಹೀಗೇ ಇರಬೇಕು.

ರಾಷ್ಟ್ರಪ್ರೇಮ ಎಂಬುದು ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಉದ್ಬವಿಸಿರುತ್ತದೆ. ಆದರೆ ಅದನ್ನು ನಾವು ನನ್ನಮನೆ, ನನ್ನ ಊರು, ನನ್ನ ತಾಲ್ಲೂಕು,ನನ್ನ ಜಿಲ್ಲೆ ಎಂಬ ಸಂಕ್ಷಿಪ್ತ ಪರಿಧಿಯವರೆಗೆ ಮಾತ್ರ ವಿಸ್ತರಿಸಿಕೊಂಡು ಸಂಕುಚಿತಗೊಳಿಸಿಕೊಂಡು ಬಿಡುತ್ತಿದ್ದೆವಾ ಎಂದೆನಿಸುತ್ತಿದೆ..

ಇರಲಿ

ಚೆನ್ನಾಗಿ ಬರಿತಿದೀರಾ ನಾಗರತ್ನಾ ಹೀಗೇ ಮುಂದುವರೆಸಿ...

Unknown said...

thanks for aii



N"Ratna

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago