08 July 2010

ಮನನ : 08.07.2010

ದಿನಾಂಕ: 8.7.2010ರಂದು ನಡೆದ ಮನನ ತಂಡದ ಸಭೆಯಲ್ಲಿ ಅತ್ಯಂತ ಫಲಪ್ರದವಾಗಿ ನಿರ್ಣಯಗಳನ್ನು ಕೈಗೊಳ್ಳಲು ಸಹಕರಿಸಿ ಮತ್ತು ಸಲಹೆ ನೀಡಿದ ಎಲ್ಲಾ ಸದಸ್ಯರಿಗೂ ಮನನ ತಂಡದ ಧನ್ಯವಾದಗಳು.
 
ಸಭೆಯ ನಿರ್ಣಯಗಳು :
1. ಈಗಾಗಲೇ ಸಿದ್ಧಪಡಿಸಿದ್ದ 4 ಗುಂಪಿನ ಪಟ್ಟಿಯನ್ನು ಒಮ್ಮತದಿಂದ ಅಂಗೀಕರಿಸಿದ್ದು.
2. ಪ್ರತಿ ಶನಿವಾರವೂ ಸಭೆ ಸೇರುವುದು, ಶನಿವಾರದಂದು ರಜೆಯಿದ್ದಲ್ಲಿ ಗುರುವಾರ ಸಭೆ ಸೇರುವುದು.
3. ಸೇವಾ ವಿಷಯ ಮತ್ತು ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ವಿಷಯವನ್ನು ಚರ್ಚಿಸುವುದು. ಒಂದು ತಂಡ ಸೇವಾ ವಿಷಯದ ಬಗ್ಗೆ ಮಂಡಿಸುವುದು ಮತ್ತೊಂದು ತಂಡ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಚರ್ಚಿಸುವುದು. ಉಳಿದ ಎರಡು ತಂಡಗಳು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ವಿಷಯವನ್ನು ಸಂಗ್ರಸುವುದು.
4. ತಿಂಗಳ ಓದು ಮಾಲಿಕೆಯಲ್ಲಿ ಒಂದು ಕೃತಿಯನ್ನು ತೆಗೆದುಕೊಂಡು ಅಧ್ಯಯನ ಮಾಡುವುದು.
5. ಗುಂಪಿನ ಪ್ರತಿನಿಧಿಗಳು ವಿಷಯದ ಬಗ್ಗೆ ಪೂರ್ವಭಾವಿಯಾಗಿ ಇತರೆ ಸದಸ್ಯರೊಂದಿಗೆ ಚರ್ಚಿಸಿ ವಿಷಯವನ್ನು ಮಂಡಿಸುವುದು ಮತ್ತು ಪ್ರತಿ ಬಾರಿ ಸಭೆಗೆ ತಮ್ಮ ಗುಂಪಿನ ಸದಸ್ಯರು ಗೈರು ಹಾಜರಾಗದಂತೆ ಕಾಳಜಿ ವಹಿಸುವುದು.
6. ಸೇವಾ ವಿಷಯ ಅಥವಾ ಪ್ರಚಲಿತ ವಿಷಯ ಅಥವಾ ಇನ್ನಾವುದೇ ವಿಷಯದ ಬಗ್ಗೆ ಪ್ರಶ್ನೆ / ಗೊಂದಲಗಳಿದ್ದರೆ 'ಸಾರ್ಥ' ಬ್ಲಾಗ್ನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳುವುದು ಅಥವಾ ಅಭಿಪ್ರಾಯಗಳನ್ನು ತಿಳಿಸುವುದು.
8. ಮುಂದಿನ ಸಭೆ ದಿನಾಂಕ: 17.7.2010ರಂದು. ಅಂದಿನ ವಿಷಯ 'ರಜೆ ಸೌಲಭ್ಯ' ಮತ್ತು 'ಗೋಹತ್ಯೆ ನಿಷೇಧ'. ರಜೆ ಸೌಲಭ್ಯ ವಿಷಯವನ್ನು 'ಎ'ಗುಂಪು ಮಂಡಿಸುವುದು ಮತ್ತು 'ಗೋಹತ್ಯೆ ನಿಷೇಧ' ವಿಷಯವನ್ನು 'ಬಿ' ಗುಂಪು ಮಂಡಿವುದು.
9. ಮುಂದಿನ ಸಭೆಯಲ್ಲಿ ತಂಡಗಳಿಗೆ ಹೆಸರನ್ನು ಸೂಚಿಸುವಂತೆಯೂ ಕೋರಿದೆ.
7. ಅತ್ಯಂತ ಕ್ರಿಯಾಶೀಲವಾಗಿ ಮನನ ತಂಡವನ್ನು ಮುನ್ನಡೆಸಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಭಾಗವಹಿಸುವುದು.
 
ಈ ನಿರ್ಣಯಗಳಿಗೆ ತಮ್ಮ ಅಂಗೀಕೃತವನ್ನು / ಅಭಿಪ್ರಾಯ / ಸಲಹೆಗಳನ್ನು ತಿಳಿಸಲು ಕೋರಿದೆ.
 
-ಮನನ ತಂಡದ ಪರವಾಗಿ

1 comment:

ADM - nistrator said...

Proceedings ಅಂದ್ರೆ ಹೀಗೆ ಬರೀಬೇಕು ಅಂತ ತೋರಿಸಿಕೊಟ್ರಿ ಮಂಜುನಾಥ್ !!

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago