06 April 2010

All About e-mail Subscription


ನಮಸ್ಕಾರ...

ಈ ತಾಣದಲ್ಲಿ ನೀಡಿರೋ e-mail Subscription Option ಇದೆಯಲ್ಲಾ ಅದಕ್ಕೆ ಸ್ವಲ್ಪ ಪರಿಶ್ರಮ ಬೇಕು. ನಿಮ್ಮಲ್ಲಿ ಬಹಳಷ್ಟು ಜನ ಮಾಡ್ತಿರೋದು ಏನಂದ್ರೆ ... ಪಕ್ಕದ BOX ನಲ್ಲಿ ನಿಮ್ಮ email ID ನೀಡಿ , ನಂತರ ಬರೋ Captcha Verification OK ಮಾಡಿ ಸುಮ್ಮನಾಗೋದು. ಆದರೆ, ನಿಮ್ಮ ಕೆಲಸ ಅಲ್ಲಿಗೇ ಮುಗಿಯೋದಿಲ್ಲ. ಆ ತಕ್ಷಣ ಅಥವಾ ತದನಂತರದಲ್ಲಿ ನೀವು ಬಿಡುವು ಮಾಡಿಕೊಂಡು ನೀವು ಅಲ್ಲಿ ನೀಡಿದ email ID ಗೆ LOGIN ಆಗಿ, ಅಲ್ಲೊಂದು mail ಬಂದಿರುತ್ತೆ. FEEDBURNER.COM ನಿಂದ " Activate Your Subscription To - ' ಸಾರ್ಥ ' : ........................... " ಅಂತ.  ಆ mail ನ Subject ನಲ್ಲಿ ನೀಡಿರೋ Link ಮೇಲೆ Click ಮಾಡಿದಾಗ ನಿಮ್ಮ ಕೆಲಸ ಮುಗಿದಂತೆ.  ಅಲ್ಲೀವರೆಗೆ ಅದು ನಿಮಗೆ ಯಾವ mail ಗಳನ್ನೂ ಕಳಿಸುವುದಿಲ್ಲ. ಗೊತ್ತಾಯ್ತಾ ?


  ಹಾಗೆ Link ಮೇಲೆ Click ಮಾಡಿ Confirm ಮಾಡದೇ ಇರೋರ ID ಗಳು ಇಂತಿವೆ : 
  ( ನಾನಿಲ್ಲಿ ಬರೀ ID ಮಾತ್ರ ನೀಡ್ತಿದೀನಿ. ಅಂದ್ರೆ revappa@gamil.com ಇತ್ತು ಅಂದ್ರೆ revpa ಅಂತ ಕೆಲವು ಅಕ್ಷರ delete ಮಾಡಿ ನೀಡ್ತಿದೀನಿ. ಸಂಬಂಧಪಟ್ಟವರಿಗೆ ಅದು ಮುಟ್ಟಿದರೆ ಸಾಕು. ಮತ್ತೆ ನನ್ನ mail ID ನ ಸಾರ್ವಜನಿಕ ವಿತರಣೆಗೆ ಕೊಡ್ಲಿಕ್ಕೆ ನೀವ್ಯಾರು ಅಂತ ಜಗಳಕ್ಕೆ ಬಂದ್ರೆ ಕಷ್ಟ. )

  1. b.sudkar
  2. mayanada
  3. gur_dpr
  4. j_u_h
  5. shrivani
  6. thippesh.sh
  7. mamatan09
  8. lekha_
  9. manojsay
  10. hemahan86
  11. rkshasu49
  12. lathana
  13. raghu.ghanadi
  14. parmeshad
  15. kavima_24
  16. somanabade
  17. rsantoshod
  18. sheshadri
  19. umeshm27
  20. kalpa.gpg
  21. ganga_sha
  22. nagamri
  23. imp2005
  24. sheshri
  25. sunj
  26. geethesh_2008
  27. harh.vm
  28. manju.my

  ಈಗ ಮೇಲಿನ ಸಂಬಂಧಪಟ್ಟ, ಆಸಕ್ತರು  ತಮ್ಮ MAIL BOX OPEN ಮಾಡಿ, ಅದರಲ್ಲಿ Feed Burner Subject ಅನ್ನ Search ಮಾಡಿ ಅಲ್ಲಿ ಬಂದಿರೋ LINK ಮೇಲೆ CLICK ಮಾಡಿ , ನಿಮ್ಮ ಚಂದಾದಾರಿಕೆಯನ್ನ Confirm ಮಾಡಿ. ಆಸಕ್ತರು ಮಾತ್ರ.

  No comments:

  ಸಂಗಡಿಗರು

  ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

  ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
   4 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
   4 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
   5 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
   7 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
   8 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
   8 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
   8 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
   8 years ago