16 March 2010

ಹೊಸ ವರ್ಷದ ಹಾರ್ದಿಕ ಶುಭಾಷಯಗಳು


ನನ್ನೆಲ್ಲ ಸ್ನೇಹಿತರಿಗೆ ಯುಗಾದಿ ಹಾರ್ದಿಕ ಶುಭಾಷಯಗಳು...

ನಿಮಗೆ ಈ ಸವಂತ್ಸರ , ನೀವು ಮನಸಲ್ಲಿ ಬಟ್ಟಿಟ್ಟ ಕನಸುಗಳಿಗೆ ರೆಕ್ಕೆ ನೀಡಿ ದಿಗಂತದೆತ್ತರಕೆ ಕೊಂಡೊಯ್ಯಲಿ. ಸಮಸ್ತ ಯಶಸ್ಸೂ ನಿಮ್ಮದಾಗಲಿ ಅಂತ ನಿಮ್ಮೀ ಗೆಳೆಯನ ಹರಕೆ.













.


.


.

ನಿನ್ನೆ ದಿವಸ ಹೇಳಿದ ಆ 4 ತಾಣಗಳ ವಿಳಾಸ ಇಂತಿದೆ :

ನೀವು ಆ ತಾಣ ನೋಡಿ ಸಂತಸ ಪಡುವಾಗ ಒಂದು ಕಿವಿ ಮಾತು ನೆನಪಿನಲ್ಲಿಟ್ಟುಕೊಳ್ಳಿ. ಅವಿನ್ನೂ Under Construction Site ಗಳು. ನೀವು ನೋಡುವಾಗ ಕಾಣೋ ಕೊರತೆಗಳನ್ನ ಪಟ್ಟಿ ಮಾಡಿ ನನ್ನ e-mail ID ( revappa@gmail.com ) ಗೆ mail ಮಾಡಿ.



  1. Mother Blog : ಸ್ಪರ್ಧಾರ್ಥಿ : http://www.spardharthi.blogspot.com/

  2. Current Affairs Blog : e-ದಿನವಹಿ : http://www.edinavahi.blogspot.com/

  3. Kannada - Karnataka Blog : e-ನಾಡು ಕನ್ನಡ : http://www.enaadukannada.blogspot.com/

  4. Question Papers Blog : ಪ್ರಶ್ನೋತ್ತರ : http://www.prashnottara.blogspot.com/

ನಿಮ್ಮ ಸಲಹೆ-ಅನಿಸಿಕೆ ಗಳಿಲ್ಲದೇ ಆ ತಾಣಗಳು ನಿಮ್ಮ ಮುದ್ದಿನ ತಾಣಗಳಾಗಿ ಬೆಳೆಯಲಾರವು ಅನ್ನೋದನ್ನ ಮರೀಬೇಡಿ. ಜೊತೆಗೆ ಈ ನಿಸ್ವಾರ್ಥ ಕೆಲಸದಲ್ಲಿ ನಿಮಗೂ ಕೈ ಜೋಡಿಸಬೇಕು ಅಂದಿದ್ರೆ ಸದ್ಯದ ತುರ್ತು ಅವಶ್ಯಕತೆ ಒಂದಿದೆ. ಅದೇನೆಂದ್ರೆ ನಿಮ್ಮ ಹತ್ತಿರ ಇರೋ ಹಳೇ ಪ್ರಶ್ನೆಪತ್ರಿಕೆಗಳನ್ನ ( ಮಾದರಿ ಪ್ರಶ್ನೆ ಪತ್ರಿಕೆಗಳಲ್ಲ.... ಓರಿಜಿನಲ್ ಪ್ರಶ್ನೆಪತ್ರಿಕೆಗಳು ) ನುಡಿ 4.0 Unicode ನಲ್ಲಿ ಬೆರಳಚ್ಚಿಸಿ ನನ್ನ mail ID ಗೆ mail ಮಾಡೋದು. ನಿಮಗೆ ಸಮಯ ಇದ್ರೆ, ಅದನ್ನ ಈ ಕೆಲಸಕ್ಕೆ ಹೊಂದಿಸೋದು ಸಾಧ್ಯ ಆದ್ರೆ , ಯಾವುದೇ ಪ್ರತಿಫಲ ಬಯಸದೇ ಇರೋ ಮನಸಿದ್ರೆ ಬೆರಳಚ್ಚಿಸಿ ಕಳುಹಿಸಿ. ಜೊತೆಗೆ ನಿಮ್ಮದೊಂದು ಪುಟ್ಟ ಭಾವಚಿತ್ರವಿರಲಿ. ಜೊತೆಗೆ ನೀವು ಬೆರಳಚ್ಚಿಸುವ ಮುನ್ನ , ಯಾವ Format ನಲ್ಲಿ ಬೆರಳಚ್ಚಿಸಬೇಕು ಅಂತ ನೋಡೋದಕ್ಕೆ ಮಾದರಿ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಇಂತಿ ನಿಮ್ಮ,
ರೇವಪ್ಪ.

2 comments:

haritha said...

HI Revappa,
This is my first ever comment to ur blog..its going gr8...keep it up...Here i have a suggestion for ur blog..ur blog presents many useful information n articles vch i feel like having a printout...So here i have a suggestion to make it printer friendly page...so that needful can get the printout of useful articles...

Haritha

Unknown said...

ನಿಮ್ಮ ಪ್ರಯತ್ನ ಮೆಚ್ಚುವಂತದ್ದು,ಮುಂದುವರೆಸಿ BEST OF LUCK.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago