05 August 2009

Results 5

ಹಾಯ್ FRIENDS ,


here is the results of


SUPER SHEETAL-SAKKAT SACCHI ENGLISH COMPETITION EXERCISE NO.೫


(ANTONYMS TEST)

As usual,first- KEY ANSWERS:-

1) Actual x e) Ostensible

2) Distinct x c) Nebulous

3) Exotic x g) Indigenous

4) Indolent x h) Industrious

5) Naive x i) Sophisticated

6) Niggard x a) Spendthrift

7) Noxious x f) Wholesome

8) Progressive x b) Retrograde

9) Queer x j) Normal

10) Sacred x d) Profane


And,today's winners are:-Threesome-


1)Pavan


2) Kiran


3) Pushpanjali


All the three have scored -10/10-----Cent Percent


Applause!!!



So, ಈಗ ----Dialogue ಟೈಮ್ (Non-stop)----Breathless ಡೈಲಾಗ್


'ಹುಡ್ಗುರ್ ಜೊತೆ jollyಯಾಗಿ,ಹುಡ್ಗೀರ್ ಜೊತೆ ಪೋಲಿಯಾಗಿ ಕಾಲಕಳಿಬೇಕಾದಂತ ವೈಸ್ನಲ್ಲಿ ಮೈಗೆ ಮನ್ಸ್ಗೆಲ್ಲ ಬೇಲಿ ಹಾಕೊಂಡು ಜಾಲಿ ಮರ್ದ್ಕೆಳ್ಗ್ ಕೂತ್ಕೊಂಡು -"ಈ ಜಗವೆಲ್ಲ ಖಾಲಿ ಖಾಲಿ; ನಮ್ಗೆಲ್ಲ ಇರೋನ್ ಒಬ್ನೇ ಮಾಲಿ ,ನಾವೆಲ್ಲಾ ಬರಿ ಕೂಲಿ " ಅಂತ--- ಲಾಲಿ ಕೇಳೋ, ಗೋಲಿ ಆಡೋ ಹುಡ್ಗುರೆಲ್ಲ ಗೇಲಿ ಮಾಡೋ ಹಾಗ್ ಮಾಡ್ಕೊಳೋದುಕ್ಕೆ ನಾನೇನ್ ಮಾಜಿ ಅಲ್ಲಾ ಹಾಲಿ---ಈ ಹಾಲಿ ಹಾಲಪ್ಪ ಏನ್ ಮಾಡ್ತಾನೆ ಅಂದ್ರೆ--ಬೇಡಾ ;ಸಧ್ಯುಕ್ ಯೂನ್ ಏನ್ ಮಾಡುದ್ರು ತೊಂದ್ರೆ'---Today No ಈಟುದ್ದದ ಕೊರೆತ --- Only ಚೋಟುದ್ದದ ಮೊರೆತ


---ಎಂಜಾಯ್! bye ---ಸಕ್ಕತ್ ಸಚ್ಚಿ



No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago