ನಿನ್ನೆ ದಿವಸ ಸ್ವಲ್ಪ ಗಡಿಬಿಡಿಯಲ್ಲಿದ್ದೆ ಹೀಗಾಗಿ ....
ಇವತ್ತು ಸರಿ ಮಾಡಿದೀನಿ ...
ತಪ್ಪಿದರೆ mail me to REMIND me...
.
.
.
.
And One More Thing
.
.
Never Show Your Courage To WithDraw Money From A Defected ATM
.
.
"ಯಾಕೋ ದುಡ್ಡು ಬರ್ತಿಲ್ಲ ಗುರು .." ಅಂತ ಜನ Already ಹೇಳಿದ್ರೂ ನೀವು ಭಂಡ ಧೈರ್ಯ ತಗೊಂಡು
Transaction ಮಾಡಿದರೋ ನೀವು ಪರಿತಪಿಸೋ ಸಾಧ್ಯತೆಗಳು ಬಹಳ ಇರ್ತಾವೆ ...ಹುಷಾರು !!
.
.
.
ಇದನ್ನ ಏನಕ್ಕೆ ಹೇಳ್ತಿದೀನಿ ಅಂದ್ರೆ ನಿನ್ನೆ ನಾನೂ 500 ರೂಪಾಯಿ ಕಳ್ಕೊಂಡಿದೀನಿ
ಇನ್ನು ಆ ಕೆನರಾ ಬ್ಯಾಂಕ್ ಸುತ್ತಿ 600 ರೂಪಾಯಿ ಖರ್ಚು ಮಾಡಿ 500 ರೂಪಾಯಿ ವಾಪಸ್ ಪಡೀಬೇಕು
.
.
ಇನ್ನೊಂದು ವಿಚಾರ ನಾಳೆ surprise ನಿಮ್ಮ ಮುಂದೆ
.
.
.
Thank You,
ರೇವಪ್ಪ
No comments:
Post a Comment