13 August 2009

Comp. 8

ಹಾಯ್ ರೇವ್,

I am sending you the script of

"Sakkat Sacchi English Grammar Competition Exercise No.8"


Hai Friends, Come on! Face "TODAY'S CHALLENGE"

So,What is "TODAY'S CHALLENGE?" Any guesses? NO! Well, the answer is-The Questions that follow (i.e Ex.No.8) Ready,Steady ,Go,1,2,3



Charge--------"QUESTIONS from my side" "ANSWERS from your side"


SAKKAT SACCHI ENGLISH GRAMMAR COMPETITION EXERCISE NO.8


Choose the correct word from those in the brackets ( that, which ) and fill in the blanks:-

1) You are the best teacher....................I have come across. ( that, which )
2) She is the representative................
...... they have elected. ( that, which )
3) Where is the money...................... you had promised to give. ( that,which )
4) Tell a number ......................... is not divisible by seven. ( that,which )
5) It was the worst thing...............could be done. ( that,which )
6) The lion.................was in the cage was like a big dog. ( that,which )
7) What can I say..................you do not already know ? ( that,which )
8) Show me the horse.................came first in the race. ( that,which )
9) We saw a building...............was very tall. ( that,which )
10) She gave a reply................. surprised all. ( that,which )


CHARGE YOUR ANSWERS TOWARDS :-

sacchi.kgs@gmail.com



So,now it is playtime:-


"ಹೆಣ್ಣಿನ" ಬಗ್ಗೆ ಒಂದು ಮಾತು ಹೇಳಲು ಇಚ್ಚಿಸುತ್ತೇನೆ . ಅದೇನೆಂದರೆ :-


"ಹೆಣ್ಣೆಂದರೆ ಬರಿ ವ್ಯಕ್ತಿಯಲ್ಲ"
"ಸಹನೆ ,ಸೌಂದರ್ಯ, ಪ್ರೀತಿ ,ಚೈತನ್ಯಗಳ ಅಭಿವ್ಯಕ್ತಿ"

ಇದೆ ಮಾತನ್ನು ,I would like to say in english also
"Woman is not only a person"

"She is the symbol of tolerance,beauty ,love and vitality"


ಶಾಕ್ ಹೊಡೀತಾ ?


ಇದೇನಪ್ಪ ಯುವ್ನ್ ಬಾಯ್ನಲ್ ಇಂತಾ ಮಾತು ? !
ಒಳ್ಳೆ ಮಿಲ್ಟ್ರಿ ಹೋಟ್ಲಲ್ಲಿ ಕೇಸ್ರಿ ಬಾತ್ ಮಾಡ್ದಂಗೆ

ಎಲ್ಲಾದರು ಹುನ್ಟೇ ? ; ನಮ್ ಬ್ರಾಂಡ್ ಡೈಲಾಗ್ ಹೊಡಿಲಿಲ್ಲ ಅಂದ್ರೆ ಹೆಂಗೆ ?
ಹೆಣ್ಣಿನ ಕೋಪುದ್ ಬಗ್ಗೆ ಇರೋ ಒಂದ್ ಮಾತ್ ಅಂದ್ರೆ :-

ಹೆಣ್ಣು ಒಲಿದರೆ ನಾರಿ
ಮುನಿದರೆ ಮಾರಿ

ಇದೆ ಮಾತ್ನಾ ಎರ್ಡ್ ಮೂರ್ ತರ ಹೇಳ್ಬೌದು:-

ಹೆಣ್ಣು ಒಲಿದರೆ ಚಂದ್ರಮುಖಿ
ಮುನಿದರೆ ಜ್ವಾಲಾಮುಖಿ

ಹೆಣ್ಣು ಒಲಿದರೆ ಅನುಕಂಪ
ಮುನಿದರೆ ಭೂಕಂಪ

ಹೆಣ್ಣು ಒಲಿದರೆ ಸ್ವಾತಿಮುತ್ತು
ಮುನಿದರೆ ಮಾರಿಮುತ್ತು (REAL STAR ಉಪೇಂದ್ರ ಅಭಿನಯದ "ಉಪೇಂದ್ರ" ಚಿತ್ರವನ್ನು ನೆನೆಪಿಸಿಕೊಳ್ಳಿ)

" ನೋಡುದ್ರ ಯುವ್ನ್ನಾ?
ಎಷ್ಟೇ ಆದರು ಯುವ್ನ್ ಯುವ್ನೆ
ಮೊದ್ಲು "ಸಾಚಾ" ತರ ಒಂದೇ ಒಂದ್ ಡೈಲಾಗ್ ಹೊಡ್ದ್ ಬಿಟ್ಟು ಅಮೇಲ್ ಯುವ್ನ್ ಮಾಮೂಲಿ ಸ್ಟೈಲ್
ಶುರು ಹಚ್ಹ್ಕೊಂಡ್ನಲ್ಲ "---------ಅಂತ ಅನ್ಸ್ತೈತಾ ?

ಏನ್ ಮಾಡೋಕಾಗುತ್ತೆ ಹೇಳಿ ?
ಎಷ್ಟೇ ಆದ್ರು ಈ "ದಾರಿ ತಪ್ಪಿದ ಮಗ" (ಡಾ!! ರಾಜ್ ) ನೇ
ಅಲ್ವೇ " ಜಗ ಮೆಚ್ಚಿದ ಮಗ" (ಡಾ!! ರಾಜ್ )
ಏನಂತೀರಾ ?

------ಯಂಗೆ ?
-------ನಿಮ್ "ಸಕ್ಕತ್ ಸಚ್ಚಿ "

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago