20 August 2009

Ex. No. 10

hai friends,

Welcome to "Sakkat Sachi English Grammar Competition Exercise No. 10 "
What shall we do now? Shall we start with today's questions?
No!
Then?
You want the results of "Game Time"-i.e. "ಒಗಟು ಬಿಡಿಸುವ ಸ್ಪರ್ಧೆ "
Yes;of course;

I will certainly let you know but before that I want to tell you something "NEW"

Yes, it is about our new participant ------"Swetha Biradar"...Swetha Biradar ;my new friend...Swetha,is an Engineering student and she is working as Junior Assistant in our own Sachivalaya... Swetha hit the shot which helped complete "Half Century" in the "Cricket Match"(?!) called as"Namma Blog Followers"....Swetha participated in "ಒಗಟು ಬಿಡಿಸುವ ಸ್ಪರ್ಧೆ in "Game Time" which marks the beginning of her active participation in our blog.... Okay, ಬನ್ನಿ friends ,ನಮ್ಮ ಬ್ಲಾಗ್ನ ಅಂಗಳದಲ್ಲಿ ಆಡಲು ಬಂದಿರುವ "ಪುಟ್ ಹುಡ್ಗಿ" ಶ್ವೇತಾಳನ್ನು ಎಲ್ಲರು ಹೃತ್ಪೂರ್ವಕವಾಗಿ ಸ್ವಾಗತಿಸೋಣ.

"Hearty Welcome to you-"Little Girl" Swetha.


ನಮ್ಮ ಮುಂದಿನ ಕಾರ್ಯಕ್ರಮ -Ex. no.10.... "ರೀ ಸ್ವಾಮೀ ! ಮೊದ್ಲು "Game Time" ನ results ಹೇಳ್ರಿ "...ಒಹ್ !ಸಮಾಧಾನ ಮಾಡ್ಕಳ್ರಪ್ಪ...."ತಾಳಿದವನು ಬಾಳಿಯಾನು ಬಾಳಿನಲ್ಲಿ ;ತಾಳಿದವನಿಗೆ ಬಾಳೆಹಣ್ಣು ಪೂಜೆಯಲ್ಲಿ ".

Okay ,Friends ಇಗೋ ನಿಮ್ಮ ಮುಂದಿದೆ "Results":-

ಮೊದಲಿಗೆ, ಕೇಳಲಾದ ಒಗಟುಗಳು ಉತ್ತರಗಳೊಂದಿಗೆ :-

1) ನಡು ಸಣ್ಣ ;ನಾಗರ ಬಣ್ಣ ;ಹಿಡಿಯೋಕೆ ಹೋದ್ರೆ ;ಕಡಿಯೋಕೆ ಬರ್ತಾನಣ್ಣ.
ಉತ್ತರ :- ಕಡಜ

2) ಕರಿಯಪ್ಪ ಕರಿಯಪ್ಪ;ಬಲು ಎತ್ತರ ;ಬಲು ದಪ್ಪ ;ಇದ್ದರು ಲಾಭ ;ಸತ್ತರು ಲಾಭ.
ಉತ್ತರ :- ಆನೆ

ಈಗ "Merit List" --------ಇಲ್ಲ!

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಒಬ್ಬರೇ ಒಬ್ಬರು
Yes, it's "Swetha Biradar"..."One and Only Participant" ; "ಏಕಮೇವ ಅದ್ವಿತೀಯ ಸ್ಪರ್ಧಿ"---"ಶ್ವೇತ"
Friends, Give a big hand to Swetha for her "Spirit of Participation"
Swetha has not only participated but she has also won in this "Game"APPLAUSE!
Swetha attempted only one question( the 2nd question ) and

her answer is right( Elephant-- ಆನೆ )
Come on friends ,let us all congratulate Swetha and wish her"ALL THE BEST"

"HEARTY CONGRATULATIONS" SWETHA

We all wish you "ALL THE BEST" and "GREAT SUCCESS" - "Keep it up"

So,Swetha's was a "Special Entry " Altogether.


-----------------


AND NOW ,


SAKKAT SACHI ENGLISH GRAMMAR COMPETITION EXERCISE NO.10

"ALL THE BEST TO ALL OF YOU"


Fill in the blanks with the correct word given in brackets in the following:-

1)They gave two free passes to .......................life-member. ( each , every )

2) ..................... one of them is lazy. ( Each , Every )

3) ...................... student answered each of the five questions with little difficulty. ( Each , Every )

4) Take a spoon full of this tonic three times ................. day. ( each , every )

5) ........................ seat was occupied even an hour before the commencement of the programme. ( Each , Every )


Send your answers to:-

sacchi.kgs@gmail.com


-------------------------


ಪಾಠ ಆಯ್ತು ;so, next ----"ಆಟ"

ಇಂದಿನ ವಿಷಯ :- ಗಾದೆಗಳು

ಕೆಳಗಿನ ಗಾದೆಗಳಲ್ಲಿ ಬಿಟ್ಟ ಜಾಗವನ್ನು ಭರ್ತಿ ( ಒಂದೇ ಒಂದು ಪದ ) ಮಾಡಿ:-

1) ಇಂಗು ತೆಂಗು ಇದ್ರೆ ............................ ಅಡಿಗೆ ಮಾಡುತ್ತಂತೆ.

2) ಉಪ್ಪು ಸಿಕ್ಕಾಗ ತುಪ್ಪ ಸಿಗದೆಂಬ ಚಿಂತೆ, ತುಪ್ಪ ಸಿಕ್ಕಾಗ ............................... ಸಿಗದೆಂಬ ಚಿಂತೆ.


ನಿಮ್ಮ ಉತ್ತರಗಳನ್ನು ಇಲ್ಲಿಗೆ ಕಳುಹಿಸಿ :-

sacchi.kgs@gmail.com


ಆಟಾನು ಆಯ್ತು ;ಮುಂದ ?!

ಮುಂದ---ಒಂದ್ ಹಾಡ್ ಹಾಡುದ್ರೆ ಚೆಂದ....So, ಸಾಂಸ್ಕೃತಿಕ (?) ಕಾರ್ಯಕ್ರಮಗಳ ವಿಭಾಗದಲ್ಲಿ ಒಂದು "ಮಸ್ತ್ ಗಾನ"original song ಅಲ್ರಿ ಯಪ್ಪಾ !...ಗೊತ್ತಲ್ರಿ ನಮ್ Regular ಸ್ಟೈಲು--Re-fix ಹಾಡು ( original tune --changed lyrics ).... ಇವತ್ತಿನ್ ಹಾಡ್ನಾಗ ಅಂತ change ಏನ್ ಮಾಡಿಲ್ಲ ಬಿಡ್ರುಲಾ ....ಸಣ್ಣ ಪುಟ್ಟ change .

ಸರಿ, Original Song--- "ರಾಜ್" ಚಿತ್ರದ ಜನಪ್ರಿಯ ಗೀತೆ "ಹೇಯ್..ಹೇಯ್ ಪಾರೋ..."

ಈ ಹಾಡನ್ನು ಒಬ್ಬ ಹುಡುಗ ಒಬ್ಬ ಹುಡುಗಿಗೆ ಹಾಡುತ್ತಾನೆ .

ಅದೇ , ಒಬ್ಬಳು ಬಿಂದಾಸ್ ಬೆಡಗಿ ಒಬ್ಬ ಹುಡುಗನಿಗೆ ಹೇಗೆ ಹಾಡುತ್ತಾಳೆ :-

ಅದೇ RE-FIX ( ಸಧ್ಯಕ್ಕೆ ಭಾಗಶಃ ಅಷ್ಟೇ ---ಮುಂದೆ ನೋಡೋಣ ):-

ಬಿಂದಾಸ್ ಬೆಡಗಿ ಹುಡುಗನಿಗೆ ಹೀಗೆ ಹಾಡುತ್ತಾಳೆ :-

ಹೇಯ್ , ಹೇಯ್ ಬಾರೋ... ; ಬೇಗ ಬಾರೋ....ಬಾರೋ...ಬಾರೋ...
ಅರೆ ಹೇಯ್ ; ಹೇಯ್ ಬಾರೋ ; ಬೇಗ ಬಾರೋ.....ಬಾರೋ...ಬಾರೋ...
ಒಂದು ಸಲ ಏನಾಗಲ್ಲಾ " I LOVE YOU" ಅಂತ ಒಮ್ಮೆ ಹೇಳೋ....
ಸುಮ್ಮನೆ ಹೇಳು ಬಾರೋಲೇ.... ; ಸುಮ್ಮನೆ ಹೇಳು ಬಾರೋ......

You don't tell me simply anything ;anything
All your words are damn boring

ಸುಳ್ಳಾದ್ರೂ ಹೇಳ್ಕೋ ; ಓಳಾದ್ರೂ ಬಿಟ್ಕೋ
" I LOVE YOU " ಅನ್ಮೇಲೆ ಏನ್ಬೇಕಾರ್ ಮಾಡ್ಕೋ ....

ಹೇಯ್!....ಹೇಯ್...ಬಾರೋ ; ಬೇಗ ಬಾರೋ....ಬಾರೋ...ಬಾರೋ....


FRIENDS, ಸರಿ, ನಾನೋಗ್ಬರ್ತೀನ್ರೋ .....ಬರ್ತೀನ್ರೋ .....ಬರ್ತೀನ್ರೋ....

----ತರ್ಲೆ ತುಂಟ
" ಸಕ್ಕತ್ ಸಚ್ಚಿ "

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago