14 August 2009

Ans. For Comp. 8



Hai Friends,
Here is the result of

SAKKAT SACCHI ENGLISH GRAMMAR COMPETITION EXERCISE NO.8

FIRST, as usual-KEY ANSWERS(NO-NOT AT ALL) FIRST...

I would like to welcome our new participants-in total foursome Who are they ?

First, GURUMURTHY ----Typist -----C.S establishment

Second, ASHA ARYA-----Typist-----Co-operation dept.

Third, C.MANJULA--------Junior asst.(Our Batch)----D.P.A.R (SERVICE RULES)


AND,NOW ---KEY ANSWERS HEY, WHAT IS THIS?!

WHAT ABOUT OUR FOURTH PARTICIPANT? FOURTH PARTICIPANT?!

ಸಚಿವಾಲಯದ ಗಡಿ ದಾಟಿದ ನಮ್ಮಬ್ಲಾಗ್ FOURTH PARTICIPANT ಬಗ್ಗೆ ಹೇಳು ಅಂದ್ರೆ ಹುಚ್ಚುಚ್ಚಾಗಿ ಏನೇನೇನೋ ಹೇಳ್ತಯಿದಿಯ ? ಇಲ್ಲ ಫ್ರೆಂಡ್ಸ್ ನಾನು ಸರಿಯಾಗೆ ಹೇಳ್ತಾಯಿದೀನಿ Their is something "SPECIAL" about our "FOURTH PARTICIPANT"...ನಮ್ಮ FOURTH PARTICIPANT "ನಮ್ಮ ಬ್ಲಾಗ್" ಸಚಿವಾಲಯದ ಗಡಿ ದಾಟುವಂತೆ ಮಾಡಿದ್ದಾರೆ. And, She is " Miss.Roopa.S " ( Roopa Devi.S) ; My Neigbourhood Friend ರೂಪಾರವರಿಗೆ ನಮ್ಮ ಬ್ಲಾಗ್ನ ಬಗ್ಗೆ ,ಅದರ ಉಪಯುಕ್ತತೆಯ ಬಗ್ಗೆ ಹಾಗು ನಮ್ಮ ಸ್ಪರ್ಧೆಯ ಬಗ್ಗೆ ತಿಳಿಸಿದೆ ಹಾಗು ಅದರಲ್ಲಿ ಭಾಗವಹಿಸಲು ಆಹ್ವಾನಿಸಿದೆ. ಅವರು ಆಹ್ವಾನವನ್ನು ಉತ್ಸಾಹದಿಂದ ಸ್ವೀಕರಿಸಿ ನಮ್ಮ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಬ್ಲಾಗ್ ಸಚಿವಾಲಯದ ಎಲ್ಲೆ ಮೀರುವಂತೆ ಮಾಡಿದ್ದರೆ (ರೂಪಾರವರು ಇತ್ತೀಚೆಗಷ್ಟೇ B.E(CIVIL) ಪದವಿಯನ್ನು ಪೂರೈಸಿದ್ದಾರೆ )-- ROOPA IS A FRESH CIVIL ENGINEERING GRADUATE

COME ON FRIENDS Let us all welcome Miss ROOPA AND The three new participants of our Secretariat v.i.z, Miss Manjula.C, Miss Asha Arya and Mr.Gurumurthy With Thunderous Applause and Shrill Whistles and Cat Calls

HEARTY WELCOME TO ALL THE FOUR OF YOU

AND WISH YOU ALL " ALL THE BEST AND GREAT SUCCESS"

AND NOW,THE KEY ANSWERS TO EX.NO.8:-(This time-no break)
1)That
2)That
3)Which
4)Which
5)That
6)Which
7)That
8)That
9)Which
10)Which

And,now,the Marks List (of all the participants-in alphabetical order) Yes ,Once Again ,I Have decided to disclose the marks list of all the participants.

(ನಮ್ಮ G.R. ಮಂಜಪ್ಪ ಅಲಿಯಾಸ್ ಮಸ್ತ್ ಮಂಜ R.T.I. ಖಾಯ್ದೆಯಡಿಯಲ್ಲಿ ಸ್ಪರ್ಧೆಯ ಪ್ರತಿಯೊಂದು ಸಂಚಿಕೆಯಲ್ಲೂ ಸಂಪೂರ್ಣ ಮಾಹಿತಿಯನ್ನು ತಿಳಿಸಬೇಕೆಂದು ಕೇಳಿವುದರಿಂದ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬರಲೇಬೇಕಾಯಿತು ---ಏನ್ ಮಂಜಾ ? ದಿಲ್ ಕುಷ್ಷಾ? ಫುಲ್ ಕುಷ್ಷಾ ?)

NOW,MARKS LIST

1)Asha Arya--------6/10 (60%)
2)Guru Murthy-----2/10 (20%)
3)Hemalatha.N----6/10 (60 %)
4)Manjula. C-------8/10 (80 %)
5)Pavan-------------4/10(40 %)

(Pavan---Henceforth only one answer should be given to a question---if there are more than one answer-which to choose ?--the one which tallies with the key answer or the other/others(even though it/ they may be right) ---2 answers each for 2 questions--answer/answers invalid----no! not again! okay)

6)Pushpa-----4/10 (40 %)
7)Revappa-------6/10(60 %)
8) Roopa.S------7/10 (70 %)

So, Today's Winner is:-
C.Manjula


Give her a big hand &
Let us all Congratulate Manjula and Wish her "All The Best"

Congratulations Manjula ...
Keep it up!

And,now-LEISURE TIME

ಇವತ್ತು ಸ್ವಲ್ಪ ಮೊಳೆ ಹೊಡಿಯಣ ಅಂತ ಮಾಡಿದಿನಿ
" ಸುಖ " ಎನ್ನುವ ವಿಷಯಕ್ಕೆ ಸಂಭಂದಿಸಿದಂತೆ
ಒಬ್ಬ ಮನುಷ್ಯ ಸುಖವಾಗಿರಬೇಕು ಎಂದರೆ ಅವನು ಏನು ಮಾಡಬೇಕು ?
ಇದಕ್ಕೆ ನಿಮ್ಮ ಉತ್ತರವೇನು ?
ಇನ್ನು ನನ್ನ ಉತ್ತರವೇನೆಂದು ಕೇಳುವುದಾದರೆ ;ಇಗೋ ನನ್ನ ಉತ್ತರ ಇಂತಿದೆ :-
ಒಬ್ಬ ಮನುಷ್ಯ ಈ ಮೂರು ಗುಣಗಳನ್ನು ಹೊಂದಿದವನಾದರೆ ಬರಿ ಸುಖವೇನು , ಸಾವಿರ ಸುಖವನ್ನು ಅನುಭವಿಸುತ್ತಾನೆ ಅವನು. ಆ ಮೂರು ಗುಣಗಳ್ಯಾವುವೆನ್ದರೆ :-"ಸಾ"ತ್ವೀಕತೆ ,"ವಿ"ದೂಷಕತೆ ಹಾಗು "ರ"ಸಿಕತೆ.


ನಾನೊಬ್ಬ "ಸಾ"ತ್ವೀಕ ----"ಸಾ"
ನಾನೊಬ್ಬ "ವಿ" ದೂಷಕ --"ವಿ "
ನಾನೊಬ್ಬ " ರ" ಸಿಕ ------"ರ"
ನಾ ಅನುಭವಿಸುವೆನು ------"ಸಾ" "ವಿ" "ರ " (ಸಾವಿರ) ಸುಖ
ತಿಳಿಯಿತ "Friends"

Friends, ಸಾತ್ವಿಕರಾಗಿ, ವಿದೂಷಕರಾಗಿ, ರಸಿಕರಾಗಿ ---ಬರಿ ಸುಖವೇನು ; ಸಾವಿರ ಸುಖವನ್ನು ಅನುಭವಿಸುವಂತವರಾಗಿ.
ಇವತ್ತಿನ ಪ್ರವಚನ ಮುಗಿಯಿತು
ನಾನು ಧ್ಯಾನಕ್ಕೆ ತೆರಳಬೇಕು
ಬರುವೆನು

ನಿಮ್ ಸಕ್ಕತ್ ಸಚ್ಚಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago