07 July 2009

Page Peel







ಕಳೆದ ವಾರ InterNet ನಲ್ಲಿ ಏನನ್ನೋ ತಡಕಾಡುತ್ತಿರಬೇಕಾದರೆ ಸಿಕ್ಕಿದ್ದು

PagePeel
ಅನ್ನೋ Very Interesting Gadget ...

ಇದನ್ನ ನಮ್ಮ ಬ್ಲಾಗ್ ನಲ್ಲಿ ಹೇಗೆ ಬಳಸಬಹುದು ಅಂತ ವಿಚಾರ ಮಾಡಿದಾಗ ಥಟ್ಟನೆ ಹೊಳೆದದ್ದು ಒಂದು IDEA !!

ನಮ್ಮ ಬ್ಲಾಗ್ ಬಳಸುವಾಗ ಅದರ ಹೊಸ ಹೊಸ ಸಾಧನ / ಸಲಕರಣೆಗಳನ್ನ ( Gadget / Widget ) ನೋಡಿ

ಗಾಬರಿಯಾಗಿ ಇವೆಲ್ಲ ಹೇಗೆ ಬಳಸೋದು ಅಂತ ನಮಗೆ ಗೊತ್ತಿಲ್ಲಪ್ಪ .?





ರೇವಪ್ಪ
ಸಿಕ್ಕಾಗ ಕೇಳಬೇಕು ..ಅಂತ ನೀವು

ಅನ್ಕೊಂಡಿರಬಹುದು
ಅಂತ ನಾನೇ ಊಹೆ ಮಾಡಿ ಅದಕ್ಕೆ ಪರಿಹಾರ ರೂಪದಲ್ಲಿ ಒಂದು ಲೇಖನ ಬರೆದು ಅದರ

e-link
ನ್ನ ನಮ್ಮ ಹೊಸ Flash Widgetಗೆ ಗಂಟು ಹಾಕಿದ್ದೀನಿ ...




ಹಾಗಾದರೆ ಪೀಠಿಕೆಯ ಸಾರಾಂಶ ಏನು ಅಂತೀರಾ ?



ನಮ್ಮ ಬ್ಲಾಗ್ open ಆದ ತಕ್ಷಣ ನೀವು ಒಂದೈದು ನಿಮಿಷ ಅದರ ಪಾಡಿಗೆ ಅದನ್ನ ಬಿಟ್ಟು ಬಿಡಬೇಕು ..

ಯಾಕೆಂದ್ರೆ
ಅದ್ರಲ್ಲಿ ನೀಡಿರೋ ಎಲ್ಲ e-link ಗಳು ಮತ್ತು ಇತರೆ Widget / gadget ಗಳು Load ಆಗಲಿಕ್ಕೆ ಸ್ವಲ್ಪ

ಕಾಲಾವಕಾಶ
ಬೇಕು ನಿಮ್ಮಲ್ಲಿ Wi-Fi ( i mean Wireless Connection ) ಇದ್ದರೆ ಇನ್ನೂ ಸ್ವಲ್ಪ ಜಾಸ್ತಿನೆ

ಸಮಯ
ಬೇಕು ಅದಕ್ಕೆ .



ಮುಂದ
...



ನಮ್ಮ
ಬ್ಲಾಗ್ ಮೇಲು ಸಾಲಿನ ಬಲಭಾಗದ Corner ನಲ್ಲಿ ಪುಟ ಹರಿದಿರೋ ಹಾಗೆ ಒಂದು Flash material

ಕಾಣುತ್ತೆ
...ನೀವು ಅದರ ಮೇಲೆ ನಿಮ್ಮ Mouse Cursor ಇಟ್ರೆ ಅಲ್ಲಿ, ಲೇಖನದಲ್ಲಿ ಬಂದಿರೋ 3 ಚಿತ್ರಗಳಲ್ಲಿ

ಯಾವುದಾರೊಂದು
ಚಿತ್ರ ಕಾಣುತ್ತೆ ...ಅದರ ಮೇಲೆ ನೀವು ಕ್ಲಿಕ್ ಮಾಡಿದರಾಯಿತು ..

ಅದು ನಿಮ್ಮನ್ನ Blog Help - User Manual ಪುಟಕ್ಕೆ ತಾನಾಗಿನೆ ಕರೆದುಕೊಂಡು ಹೋಗುತ್ತೆ...


ಈ 3 ಚಿತ್ರಗಳ ಜೊತೆ ಜೊತೆಗೆ ಆ Service Provider Company ಯ Advertisement ಅಂತ ಒಂದು ನಾಲ್ಕನೇ ಚಿತ್ರ ಬರುತ್ತೆ .. ಅದರ ಪಾಡಿಗೆ ಅದನ್ನ ಬಿಟ್ಟುಬಿಡಿ ..ನೀವು ಪ್ರತಿ ಸಾರಿ ನಮ್ಮ ಬ್ಲಾಗ್ Page ನ್ನ Refresh ಮಾಡಿದರೆ 3 ಚಿತ್ರಗಳು ಸರದಿಯಲ್ಲಿ ಕಂಡು ಬರ್ತಾವೆ ...

ಈ ಹೊಸ Widget ಬಳಸಿ ನಿಮ್ಮ ಅನುಭವ ತಿಳಿಸಿ ...







ನಿಮ್ಮವ,

ರೇವಪ್ಪ


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago