16 June 2009

ಗೌತಮ್,

ನೀ ಯಾರೇ ಆಗಿರು(ಒಂದು ವೇಳೆ ನಾ ನಿನ್ನನ್ನು ನೋಡಿದ್ದರು ನೋಡಿರಬಹುದು ಆದರೆ ನಿನ್ನ ಹೆಸರು ಗೊತ್ತಿರಲಿಕ್ಕಿಲ್ಲ ಅಥವ ನಿನ್ನ

ಪರಿಚಯವಿದ್ದರು ನಿನ್ನ ಹೆಸರು ಮರೆತಿರಬಹುದು) ಒಟ್ಟಿನಲ್ಲಿ ರೇವ್ ಬಹಳ ಆಸೆ ಹಾಗು ನಿರೀಕ್ಷೆಯೊಂದಿಗೆ ಹುಟ್ಟಿಹಾಕಿದ ಬ್ಲಾಗ್

ಹಾಗು ನಾವೆಲ್ಲರೂ ಅಷ್ಟೇ ಆಸೆ ನಿರೀಕ್ಷೆಯಿಂದ ಪಾಲ್ಗೊಳ್ಳುತ್ತಿದ ಹಾಗು ಪ್ರತಿದಿನ ಕಾತರದಿಂದ ಕಾಯುತ್ತಿದ್ದ ಬ್ಲಾಗ್ಗೆ ಹೊಸದೊಂದು

ರೂಪವನ್ನು ಕೊಡಲು ರೇವ್ ಹಗಲಿರುಳು ಶ್ರಮಿಸಿ ನಾವೆಲ್ಲರೂ ಹೊಸತನದ ಸವಿಯನ್ನು ಸವಿಯುವ ಹೊಸದರಲ್ಲಿಯೇ ;''ಶುಭ

ಕಾರ್ಯಕ್ಕೆ ನೂರೆಂಟು ವಿಘ್ನ" ಎನ್ನುವಂತೆ ಬ್ಲಾಗ್ಗೆ "BLOCKED---FREEZED---WEBSENSE'

'ಎನ್ನುವ ಹೆಸರಿನಲ್ಲಿ ಇಡಿದಿದ್ದ ಗ್ರಹಣವನ್ನು ಬಿಡಿಸಿದಕ್ಕಾಗಿ ನಿನಗೆ ಧನ್ಯವಾದಗಳು.ನಿನ್ನ ಸಹಕಾರವು ಸದಾ ನಮ್ಮೊಂದಿಗಿರಲಿ.ನಿನಗೆ

ಶುಭವಾಗಲಿ.

-ಎಂದು ನಿಮ್ಮವ

-ಸಕ್ಕತ್ ಸಚ್ಚಿ









ನಿಮಗೆ ನಮ್ಮ ಗೌತಮ್ ಗೊತ್ತಾ ?

He Is Also A Junior Assistant...

Working in e-Governance Secretary Establishment ...

He Joined Secretriat in March 2008...

A Hardworking Boy..

Studying in The Evening College Along With this Not So Stressful Job...

And Now He Is The Subject of This Post Thanks to

'HIS KEEN INTEREST IN LIFTING THE CENSOR ON OUR BLOG'

He Accompanied Me In Requesting The Concerned e-governance Official to Lift The Ban on This Friend Connenct e-page...

Let's All Thank Our Little Friend...

And Convey our Well Wish to Excel In His Studies....

Thank You GOUTAM

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago