17 March 2009

ಏಕತಾನತೆ ತಪ್ಪಿಸಿ - ಹೊಸತನ ಚಿಗುರಿಸಿ


[ನಿಸರ್ಗ ನೋಡಿ ಕಲಿಯಬೇಕು ಅಂತ ನಮ್ಮ ಭಾರತೀಯ ಸಂಸ್ಕೃತಿ ಹೇಳುತ್ತೆ


ಈಗ ನಮ್ಮ ಸೂರ್ಯನನ್ನೇ ತಗೊಳ್ಳಿ

ದಿನ ಬೆಳಿಗ್ಗೆ ನಾವು ನೋಡೋದು ಅದೇ ಬೆಳಕಿನ ಗೋಳವೇ .....


ಕೋಟಿ ವರ್ಷಗಳಿಂದ ಅವನಿಗೆ ಬೆಳಕು ನೀಡೋದೇ business ..ಅಲ್ವಾ


ಆದರೆ ಅವನು ನೀಡೋ ಪ್ರತಿ ಬೆಳಗು ಹೊಸದು ....


ಅವನು ಉದಯಿಸುವ ರಮ್ಯತೆ....ಕಣ್ಣಿಗೆ ಹಬ್ಬ


ಅಂತೆಯೇ ನಮ್ಮ ಸಮಸ್ಯೆಗಳು ಏನೇ ಇದ್ರೂ ಅವನ್ನೆಲ್ಲ ಬದಿಗೊತ್ತಿ ....ನಾವು ಖುಷಿಯಿಂದ ಇದ್ದು

ಜೋತೆಗಿರೋರನ್ನು ಖುಷಿಯಗಿಡೋದೇ namma policy ಆಗಲಿ ..


ನಾವು ಜೀವಂತ ಇರೋವರ್ಗೆ ಮಾತ್ರ ಕಷ್ಟಗಳು....ಸತ್ತ ಮೇಲೆ ??


ಅದಕ್ಕೆ ಇರೋವರ್ಗೂ ನಗ್ ನಗ್ತಾ ಇರ್ಬೇಕು, ಆಲ್ವಾ ?!! ]

Dont Think That I'm Preaching....


A Blog Is A Thing Which Should Be Updated Daily To Keep It Fresh...



So, If Only Revappa Keeps Publishishing His Thoughts, It May Become Something ....You Know Something...


So, Many Of You Are Good Writers, Good Budding Poets...Some Talent You Must Be Having In You...


Use This Blog As A Platform For Your Talents...


Which Has A Good Viewership[ Proof Given Below ]


This Graph Shows The Number Of Daily Viewers.


This SITEMETER is Turned ON From 19/02/2009


From That Date Till This Time...


I Mean 18/03/2009[14:40] - 278 different IP Addresses Have Witnessed The Proceedings Of This Blog....On An Average 9 Viewers A Day...And An Average Of 18.54 Minutes Of Viewing....


I Am Grateful to You All For Giving Me The Initial Success In This Venture...

So Go Ahead To Use This Platform For Your Betterment....of Writing...


Just PEN DOWN Your Thoughts....


HELP ME TO NOT TO MAKE THIS BLOG AS A NOTICE BOARD


Once Again I'm Requesting You To Reply...Response


To Tell You Practically 5 Members Have Mailed Me In This Regard Till Date...Pity ON ME...278 Viewers And 5 Repliers...


Thanks A Lot For Supporting My Thought,


Love,

Revappa

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago