18 February 2010

ಸ್ಟಡಿ ಸರ್ಕಲ್

ನಮಸ್ತೆ...

ನಿಮ್ಮೆದುರಿಗೆ ಒಂದು ಹೊಸ ವಿಚಾರದೊಂದಿಗೆ ಹಾಜರಾಗ್ತಿದೀನಿ...

ನಮ್ಮ ಶೀಘ್ರಲಿಪಿಗಾರ ಸ್ನೇಹಿತ ಮಂಜು ನಿಮಗೆಲ್ಲ ಗೊತ್ತೇ ಇದಾರೆ... ಅವರು ನಿನ್ನೆ ಫೋನ್ ಮಾಡಿ " ನಮ್ಮ ಸಚಿವಾಲಯದಲ್ಲೊಂದು ಒಂದು ಸ್ಟಡಿ ಸರ್ಕಲ್ ಪ್ರಾರಂಭಿಸೋ ( Actually ಮರು ಪ್ರಾರಂಭಿಸೋ ) ಪ್ರಸ್ತಾಪ ಮಾಡಿದರು... ಅದರ ಘನ ಉದ್ದೇಶ ಅಂದ್ರೆ ನಮ್ಮಲ್ಲಿರೋ ಓದುಗನನ್ನ ಬಡಿದೆಬ್ಬಿಸಿ ಕೆಲಸ ಕೊಡೋದು... ಆ ಸರ್ಕಲ್ ನ ಕಾರ್ಯವೈಖರಿ - ನಿಯಮಾವಳಿ - ಸದಸ್ಯತ್ವ - etc ಗಳ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಇರೋರು ಶನಿವಾರ ನಮ್ಮ ಸಚಿವಾಲಯ ಕ್ಲಬ್ ಎದುರಿಗೆ 1.30 pm ಗೆ ಹಾಜರಾದ್ರೆ ಒಳ್ಳೇದು..." ಅಂದ್ರು.

ನಾನಂತೂ ಒಂದೇ ಉಸಿರಿನಲ್ಲಿ " ನಾನ್ ರೆಡಿ . " ಅಂದಿದೀನಿ.

ನಿಮ್ಮೊಳಗೂ ಕೂಡ ಓದುಗ ಜೀವಂತವಾಗಿದ್ದಲ್ಲಿ ಶನಿವಾರ 1.30 ಕ್ಕೆ ಕ್ಲಬ್ ಎದುರಿಗೆ ಹಾಜರಾಗಿ.

PS : ಆಸಕ್ತರು / ಅರೆ ಆಸಕ್ತರು / ಬರೆ ಆಸಕ್ತರು ಶನಿವಾರದವರೆಗೂ wait ಮಾಡೋ ಬದ್ಲು " Actually ಏನ್ ಬಾಸ್ ಇದು ? " ಅಂತ ತಿಳ್ಕೊಳೋ ಮನಸಾದ್ರೆ ಈ ಕೆಳಕಂಡ ನಂಬರ್ ಗಳಿಗೆ ಇಂದೇ ಫೋನಾಯಿಸಿ...
.
.
.
.
.
.

ರೇವಪ್ಪ :: 9481773790
ಮಂಜುನಾಥ : 9902963582

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago